ಗೋಡೆ ಕೊರೆದು ಚಿನ್ನದ ಅಂಗಡಿಯಿಂದ 1 ಕೋಟಿ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು : ಎಲ್ಲಿ ಗೊತ್ತಾ??? ಈ ಸುದ್ದಿ ನೋಡಿ
ಭದ್ರಾವತಿ ನಗರದ ಸರ್ಕಾರಿ ಆಸ್ಪತ್ರೆ ಸಮೀಪ ಇರುವ ಎಸ್ಎಸ್ ಜ್ಯುವೆಲರ್ಸ್ನಲ್ಲಿ ಸುಮಾರು 1ಕೋಟಿ 34 ಲಕ್ಷ 73 ಸಾವಿರ ರೂ ಮೌಲ್ಯದ ಚಿನ್ನ,ಬೆಳ್ಳಿ,ಹಾಗೂ ನಗದು ಕಳ್ಳತನವಾಗಿದೆ.ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಎಸ್ ಎಸ್ ಜ್ಯುವೆಲ್ಲರ್ಸ್ ಅಂಗಡಿಯ ಹಿಂಬದಿಯಲ್ಲಿ ಕನ್ಸರ್ವೆನ್ಸಿ ಇದ್ದು ಅಂಗಡಿಯ ಒಳಭಾಗದಲ್ಲಿ ಮನೆಯ ಮಾದರಿಯಲ್ಲಿದ್ದು, ಅಲ್ಲಿ ಬಳಕೆ ಮಾಡದ ಕೆಲ ರೂಮ್ಗಳಿತ್ತು.ಕಳೆದೊಂದು ವಾರದಿಂದ ಸಂಪೂರ್ಣವಾಗಿ ವಾಚ್ ಮಾಡಿದ ಕಳ್ಳರು ಹಿಂದಿನ ದಿನ ಕನ್ನ ಹಾಕಲು ಬೇಕಿರುವ ಹ್ಯಾಮರ್, ಡ್ರಿಲ್ಲರ್, ರಾಡ್, ಗ್ಯಾಸ್ ಕಟ್ಟರ್, ಹೀಗೆ ಟೂಲ್ಸ್ಗಳನ್ನು…