
ಪಾನಿಪೂರಿ ಕಡಿಮೆ ಕೊಟ್ಟರೆಂದು ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ, ಪೊಲೀಸರಿಂದ ಸಂಧಾನ
ಪಾನಿಪೂರಿ ಕಡಿಮೆ ಕೊಟ್ಟರೆಂದು ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ, ಪೊಲೀಸರಿಂದ ಸಂಧಾನ ಪಾನಿಪೂರಿ ಎಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರುತ್ತೆ , ಅಂತದರಲ್ಲಿ ಪಾನಿಪೂರಿ ತಿನ್ನಬೇಕೆಂದು ಹೋದ ಮಹಿಳೆಗೆ 20 ರೂಪಾಯಿಗೆ ಆರು ಪಾನಿಪೂರಿ ಕೊಡುವ ಬದಲು ನಾಲ್ಕೇ ಕೊಟ್ಟರೆ ಹೇಗಾಗಬೇಡ . ಹೌದು ಗುಜರಾತ್ ನ ವಡೋದರಾದಲ್ಲಿ ಅಂತದ್ದೆ ಒಂದು ವಿಚಿತ್ರ ಘಟನೆ ನಡೆದಿದ್ದು ಇಲ್ಲಿ ಮಹಿಳೆಯೊಬ್ಬರು ಪಾನಿಪೂರಿ ಮಾರಾಟಗಾರನ ಬಳಿ ಬಂದು ಪಾನಿಪೂರಿ ಕೇಳಿದ್ದಾರೆ ಅಂಗಡಿಯಾತ ಮಹಿಳೆಗೆ ಆರು ಪಾನಿಪೂರಿ…