Category: ಸೊರಬ

ಚಲಿಸುತ್ತಿದ್ದ ಪ್ಯಾಸೇಂಜರ್ ಆಟೋದಿಂದ ಬಿದ್ದು ಬಾಲಕ ಸಾವು :

ಸೊರಬ : ತಾಲೂಕಿನ ಶಿಡ್ಡಿಹಳ್ಳಿ ಗ್ರಾಮದಿಂದ ಹಸ್ವೀ ಗ್ರಾಮಕ್ಕೆ ಪ್ಯಾಸೆಂಜರ್ ಆಟೋದಲ್ಲಿ ತೆರಳುವಾಗ 9 ವರ್ಷದ ಬಾಲಕ ಆಟೋದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಆನವಟ್ಟಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಮಾಲತೇಶ್ ಎಂಬ 9 ವರ್ಷದ ಬಾಲಕ ಪ್ಯಾಸೆಂಜರ್ ಆಟೋದ ಹಿಂಬದಿಯ…