Category: ಶಿವಮೊಗ್ಗ:

ಶಿವಮೊಗ್ಗ ಜಿಲ್ಲೆಯಲ್ಲಿ ಬರಹಗಾರರ ಸಂಘ ಉದ್ಘಾಟನೆ ಹಾಗೂ ಅನ್ನದಾತ ಕವಿಗೋಷ್ಠಿ:’

ಶಿವಮೊಗ್ಗ: ನೂತನವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಜಿಲ್ಲಾ ಸಂಘವು ದಿನಾಂಕ:-04-07-2021 ನೇ ಭಾನುವಾರ ದಂದು ಉದ್ಘಾಟನೆಯಾಯಿತು.ಈ ಸಂದರ್ಭದಲ್ಲಿ ಶ್ರೀ ಮಧುನಾಯ್ಕ ಲಂಬಾಣಿ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಈ ಜಿಲ್ಲಾ ಸಂಘವನ್ನು ಉದ್ಘಾಟಿಸಿ.ಹಸಿರ…