
ನಮಾಜು ಮುಗಿಸಿ ಹಿಂದಿರುಗುವಷ್ಟರಲ್ಲಿ ವಾಹನದಲ್ಲಿದ್ದ ಮೂವತ್ತು ಲಕ್ಷ ಕಳ್ಳತನ.? ಪೊಲೀಸರಿಂದ ಪರಿಶೀಲನೆ
ನಮಾಜು ಮುಗಿಸಿ ಹಿಂದಿರುಗುವಷ್ಟರಲ್ಲಿ ವಾಹನದಲ್ಲಿದ್ದ ಮೂವತ್ತು ಲಕ್ಷ ಕಳ್ಳತನ.? ಪೊಲೀಸರಿಂದ ಪರಿಶೀಲನೆ ಶಿವಮೊಗ್ಗದಿಂದ ಮಂಗಳೂರಿಗೆ ಗುಜರಿ ಸಾಮಾನುಗಳನ್ನು ತರಲು ಹೋಗುತ್ತಿದ್ದ ವಾಹನವೊಂದನ್ನು ಎಸ್ಕೇಪ್ ಮಾಡಿ ಬೇರೆಡೆ ನಿಲ್ಲಿಸಿ ಹೋಗಿರುವ ಘಟನೆ ನಡೆದಿದ್ದು ಒಂದೆಡೆಯಾದರೆ ಆ ವಾಹನದಲ್ಲಿ ಇದ್ದ ಹಣವನ್ನು ಕೇಳಿ ಒಮ್ಮೆಲೇ ಎಲ್ಲರೂ ಬೆಚ್ಚಿ ಬೀಳುವ ಪರಿಸ್ಥಿತಿಗೆ ಬಂದಿರುವ ಘಟನೆ ರಂಜದಕಟ್ಟೆಯಲ್ಲಿ ಶುಕ್ರವಾರ ನಡೆದಿದೆ. ಮುಳಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಜದಕಟ್ಟೆಯ ಮಸೀದಿ ಬಳಿ ಗೂಡ್ಸ್ ವಾಹನವೊಂದನ್ನು ನಿಲ್ಲಿಸಿ ನಮಾಜ್ ಮಾಡಲು ತೆರಳಿದ್ದಾರೆ. ಆ ವಾಹನದಲ್ಲಿ ಬರೋಬ್ಬರಿ…