w
Headlines
GridArt 20260219

ಟಿ20 ಅಂಧರ ವಿಶ್ವಕಪ್ ವಿಜೇತೆ ಕಾವ್ಯಾ.ವಿ ಅವರಿಗೆ ವಾತ್ಸಲ್ಯ ಶಾಲೆ ವಿದ್ಯಾರ್ಥಿಗಳಿಂದ ಭವ್ಯ ಸನ್ಮಾನ

Blind T20 World Cup champion Kavya V from Ripponpet was felicitated by Vatsalya School students at her residence in Baruve village, celebrating her contribution to India’s historic victory. ಟಿ20 ಅಂಧರ ವಿಶ್ವಕಪ್ ವಿಜೇತೆ ಕಾವ್ಯಾ.ವಿ ಅವರಿಗೆ ವಾತ್ಸಲ್ಯ ಶಾಲೆ ವಿದ್ಯಾರ್ಥಿಗಳಿಂದ ಭವ್ಯ ಸನ್ಮಾನ ರಿಪ್ಪನ್‌ಪೇಟೆ: ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತಕ್ಕೆ ಕೀರ್ತಿ ತಂದ ಮಹಿಳಾ ತಂಡದ ಪ್ರಮುಖ ಸದಸ್ಯೆಯಾದ ರಿಪ್ಪನ್‌ಪೇಟೆಯ ಕಾವ್ಯಾ.ವಿ ಅವರನ್ನು ಆಯನೂರಿನ ಹುಂಚದಕಟ್ಟೆ…

Read Full News
GridArt 20260218

ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾದ ರಿಪ್ಪನ್‌ಪೇಟೆಯ ರಕ್ಷಿತಾ ಕೆ ಎಸ್

ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾದ ರಿಪ್ಪನ್‌ಪೇಟೆಯ ರಕ್ಷಿತಾ ಕೆ ಎಸ್ ರಿಪ್ಪನ್‌ಪೇಟೆ: ಪಟ್ಟಣದ ಸಮೀಪದ ಕಾಳೇಶ್ವರ ಗ್ರಾಮದ ಯುವತಿ ರಕ್ಷಿತಾ ಕೆ ಎಸ್ ಅವರು ಸಿವಿಲ್ ನ್ಯಾಯಧೀಶೆ (civil judge) ಹುದ್ದೆಗೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗೆ ಹೊಸ ಆಯಾಮ ನೀಡಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ನ್ಯಾಯಾಂಗ ಸೇವೆಗೆ ಪ್ರವೇಶ ಪಡೆದಿರುವುದು ಅವರ ಶ್ರಮ, ಸಾಧನೆ ಮತ್ತು ನಿಷ್ಠೆಯ ಪ್ರತಿಬಿಂಬವಾಗಿದೆ. ಕಾಳೇಶ್ವರ ಗ್ರಾಮದ ಸತ್ಯನಾರಾಯಣ್ ಹಾಗೂ ನಾಗರತ್ನ ದಂಪತಿಗಳ ಪುತ್ರಿಯಾದ ರಕ್ಷಿತಾ, ಶಿಕ್ಷಣದ ಮೊದಲ ಹಂತದಿಂದಲೇ…

Read Full News
GridArt 20260218

ಹಾರೋಹಿತ್ಲು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ : ಪೊಲೀಸರ ದಾಳಿ , ಓರ್ವ ವಶಕ್ಕೆ!

ಹಾರೋಹಿತ್ಲು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ : ಪೊಲೀಸರ ದಾಳಿ , ಓರ್ವ ವಶಕ್ಕೆ! Police conducted a sudden raid in Harohithlu after illegal oil sales were reported at a grocery shop, leading to the shop owner being caught red-handed. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರೋಹಿತ್ಲು ಸಮೀಪದ ಕಲ್ಲುಹಳ್ಳ ಗ್ರಾಮದಲ್ಲಿ ಕಿರಾಣಿ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ…

Read Full News
IMG 20260217 WA0010

“ನಡತೆ ಶುದ್ಧವಾದರೆ ಜೀವನ ದಿವ್ಯ” — ಮಳಲಿ ಶ್ರೀಗಳು | ಹಾಲುಗುಡ್ಡೆಯಲ್ಲಿ ಮಹಾಶಿವರಾತ್ರಿ ಧರ್ಮ ಸಮಾರಂಭ

A Mahashivaratri religious program was held with devotion at Sri Haleshwara Temple in Halugudde village near Ripponpete, where Malali Math Peethadhipathi Dr. Gurunagabhushana Shivacharya Swamiji delivered spiritual discourse highlighting the importance of righteous conduct. “ನಡತೆ ಶುದ್ಧವಾದರೆ ಜೀವನ ದಿವ್ಯ” — ಹಾಲುಗುಡ್ಡೆಯಲ್ಲಿ ಮಹಾಶಿವರಾತ್ರಿ ಧರ್ಮ ಸಮಾರಂಭ ರಿಪ್ಪನ್‌ಪೇಟೆ: ಮಹಾಶಿವರಾತ್ರಿಯ ಅಂಗವಾಗಿ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಧರ್ಮ…

Read Full News
Screenshot 2026 02 17 20 06 11 849 com.miui.gallery edit

ಅಮ್ಜದ್ ಕೊಲೆ ಕೇಸ್: ಜೈಲಿನಿಂದ ರೌಡಿಗಳಿಬ್ಬರ ಶಿಫ್ಟ್ – ಫೌಝಾನ್ ಬೆಳಗಾವಿಗೆ, ಅಬಿದ್ ಬೆಂಗಳೂರಿಗೆ

Two notorious accused, including the prime suspect in Shivamogga scrap trader Amjad murder case, have been shifted from Shivamogga Central Prison to Belagavi Hindalga and Bengaluru Parappana Agrahara prisons citing security reasons. ಅಮ್ಜದ್ ಕೊಲೆ ಕೇಸ್: ಶಿವಮೊಗ್ಗ ಜೈಲಿನಿಂದ ರೌಡಿಗಳಿಬ್ಬರ ಶಿಫ್ಟ್ – ಫೌಝಾನ್ ಬೆಳಗಾವಿಗೆ, ಅಬಿದ್ ಬೆಂಗಳೂರಿಗೆ ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜದ್ ಕೊಲೆ ಪ್ರಕರಣದ…

Read Full News
Screenshot 2026 02 17 18 20 23 135 com.miui.gallery edit

ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ 12 ಲಕ್ಷ ರೂ. ಸೈಬರ್ ವಂಚನೆ ; ಪ್ರಕರಣ ದಾಖಲು

ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ 12 ಲಕ್ಷ ರೂ. ಸೈಬರ್ ವಂಚನೆ ; ಪ್ರಕರಣ ದಾಖಲು A Shivamogga resident was cheated of ₹12.15 lakh by cyber fraudsters posing as Aditya Birla Capital, promising high returns through fake stock trading investment schemes. ಶಿವಮೊಗ್ಗ: ನಗರದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಸುಮಾರು 12.15 ಲಕ್ಷ ರೂಪಾಯಿ ವಂಚಿಸಿರುವ ಘಟನೆ…

Read Full News
GridArt 20260216

ರಿಪ್ಪನ್‌ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸುಂದರೇಶ್ ಕೆರೆಹಳ್ಳಿ , ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್ ಜಿ ಡಿ ನೇಮಕ

Kerehalli Sundaresha has been appointed as the new President of Ripponpete Mahashakti Kendra, with GD Mallikarjun and Katte Arun as General Secretaries, following official orders issued by Hosanagara Mandal President N Satish. ರಿಪ್ಪನ್‌ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸುಂದರೇಶ್ ಕೆರೆಹಳ್ಳಿ , ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್ ಜಿ ಡಿ ನೇಮಕ ರಿಪ್ಪನ್‌ಪೇಟೆ: ಪಟ್ಟಣದ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಕೆರೆಹಳ್ಳಿ ಸುಂದರೇಶ್ ಅವರನ್ನು…

Read Full News
IMG 20260216

ರಿಪ್ಪನ್‌ಪೇಟೆಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ – ಪಂಚಾಯಿತಿ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

Severe drinking water crisis in Ripponpete Gram Panchayat limits has triggered public anger as borewells have dried up and authorities failed to provide tanker water, leaving residents struggling for basic needs. ರಿಪ್ಪನ್‌ಪೇಟೆ: ಕಳೆದ ಒಂದು ತಿಂಗಳಿನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಗವಟೂರು, ಬರುವೆ, ಕೆರೆಹಳ್ಳಿ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಕ್ಕೆ ಒಂದೇ…

Read Full News
GridArt 20260216

ದುರ್ಬಲ ಕಲಾವಿದರ ಬದುಕಿಗೆ ಬೆಳಕು ನೀಡುತ್ತಿರುವ ಪಟ್ಲ ಸತೀಶ್ ಶೆಟ್ಟಿ – ಶಾಸಕ ಬೇಳೂರು ಗೋಪಾಲಕೃಷ್ಣ

Patla Satish Shetty’s Patla Foundation continues to support Yakshagana artists and students by providing free training, housing support, and financial aid, becoming a ray of hope for underprivileged folk artists in Hosanagara. ದುರ್ಬಲ ಕಲಾವಿದರ ಬದುಕಿಗೆ ಬೆಳಕು ನೀಡುತ್ತಿರುವ ಪಟ್ಲ ಸತೀಶ್ ಶೆಟ್ಟಿ – ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ : ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ ಬದಲಾಗಿ ಅದು ಹೃದಯವನ್ನು ಶ್ರೀಮಂತಗೊಳಿಸುತ್ತದೆ….

Read Full News
IMG 20260216

ರಸ್ತೆ ಹಂಪ್‌ ಕಾಣದೆ ಭೀಕರ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

A 35-year-old biker died in a tragic accident near LBS Nagar Flyover in Shivamogga after failing to notice an unmarked road hump, raising concerns over unsafe and unscientific speed breakers ಶಿವಮೊಗ್ಗ: ನಗರದ ಎಲ್‌ಬಿಎಸ್ ನಗರ ಫ್ಲೈಓವರ್ ಬಳಿ ಹೊಸದಾಗಿ ನಿರ್ಮಿಸಲಾದ ರಸ್ತೆ ಹಂಪ್‌ ಸ್ಪಷ್ಟವಾಗಿ ಕಾಣದೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗದ ವಾದಿ ಉದಾ ನಿವಾಸಿ ಉಲ್ಲಾ (35) ಮೃತ ಯುವಕ…

Read Full News
GridArt 20260216

ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಬ್ಯಾಂಕ್ ಅಧಿಕಾರಿಯಿಂದ ದ್ರೋಹ: 4 ಕೋಟಿ ರೂ. ಚಿನ್ನ ಕಳವು, ಸಹಾಯಕ ಮ್ಯಾನೇಜರ್ ಬಂಧನ

A nationalised bank’s assistant manager was arrested after allegedly stealing customers’ pledged gold worth nearly ₹4 crore to repay debts incurred through online gaming and casino betting. Police recovered over 1 kg of gold; investigation continues. ಆನ್‌ಲೈನ್‌ ಗೇಮಿಂಗ್‌, ಬೆಟ್ಟಿಂಗ್‌ ಹಾಗೂ ಕ್ಯಾಸಿನೋ ಜೂಜಾಟದ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರಾಷ್ಟ್ರೀಕೃತ ಬ್ಯಾಂಕ್‌ನ ಸಹಾಯಕ ಮ್ಯಾನೇಜರ್‌ ಒಬ್ಬರು, ಗ್ರಾಹಕರು ಅಡಮಾನ…

Read Full News
GridArt 20260216

ಅಜ್ಜಿ ತಿಥಿಗೆ ಆಮೆ ಸಾರು ತಯಾರಿ: ನಾಲ್ವರ ಬಂಧನ

Four persons were detained by Belthangady police for illegally hunting turtles from a river to prepare turtle curry for a grandmother’s death ceremony. Turtles were seized and the case was handed over to the Forest Department for further action. ಅಜ್ಜಿ ತಿಥಿಗೆ ಆಮೆ ಸಾರು ತಯಾರಿ: ನಾಲ್ವರ ಬಂಧನ ಮೃತಪಟ್ಟ ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಅವರು ಬಹಳ ಇಷ್ಟಪಟ್ಟಿದ್ದ ಆಮೆ ಸಾರು…

Read Full News
GridArt 20260216

ಆಧಾರ್ ಕಾರ್ಡ್ ಮೇಲ್ವಿಚಾರಕ/ಆಪರೇಟರ್ ಹುದ್ದೆಗಳಿಗೆ ನೇಮಕಾತಿ – ಅರ್ಜಿ ಆಹ್ವಾನ

CSC e-Governance Services India has released a recruitment notification for 252 Aadhaar Operator and Supervisor posts. Eligible 12th pass, ITI, and diploma candidates can apply online till March 10, 2026. ಬೆಂಗಳೂರು: CSC e-Governance Services India ಸಂಸ್ಥೆಯು ಆಧಾರ್ ಮೇಲ್ವಿಚಾರಕ/ಆಪರೇಟರ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಟ್ಟು 252 ಅಭ್ಯರ್ಥಿಗಳನ್ನು ನೇಮಕ ಮಾಡುವ ಗುರಿಯನ್ನು…

Read Full News
IMG 20260215

ರಿಪ್ಪನ್‌ಪೇಟೆ: ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ – ಹಿಂದೂ ಜಾಗರಣ ವೇದಿಕೆಯಿಂದ ಸ್ಮರಣಾ ಕಾರ್ಯಕ್ರಮ

Rippanpet: Tribute to Pulwama martyrs – Memorial program by Hindu Jagran Vedike ರಿಪ್ಪನ್‌ಪೇಟೆ: ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ – ಹಿಂದೂ ಜಾಗರಣ ವೇದಿಕೆಯಿಂದ ಸ್ಮರಣಾ ಕಾರ್ಯಕ್ರಮ POSTMAN NEWS KANNADA ರಿಪ್ಪನ್‌ಪೇಟೆ: 2019ರ ಫೆಬ್ರವರಿ 14ರಂದು ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ದುರ್ಘಟನೆ ಇಡೀ ದೇಶವನ್ನು ದುಃಖದಲ್ಲಿ ಮುಳುಗಿಸಿತ್ತು. ದೇಶದ ಭದ್ರತೆಗೆ ತಮ್ಮ ಅಮೂಲ್ಯ ಪ್ರಾಣಗಳನ್ನು ಅರ್ಪಿಸಿದ ಆ ವೀರ ಯೋಧರ…

Read Full News
IMG 20260215

ಹಿಂದೂ ಜಾಗೃತನಾಗಿರುವ ಕಾರಣ ಭಾರತ ವಿಶ್ವಗುರುವಾಗಿದೆ -ತಾಲೂಕು ಕಾರ್ಯವಾಹ ಅಶ್ವಥ್ ಮೂಗುಡ್ತಿ ಅಭಿಮತ

ಹಿಂದೂ ಜಾಗೃತನಾಗಿರುವ ಕಾರಣ ಭಾರತ ವಿಶ್ವಗುರುವಾಗಿದೆ -ತಾಲೂಕು ಕಾರ್ಯವಾಹ ಅಶ್ವಥ್ ಮೂಗುಡ್ತಿ ಅಭಿಮತ ಹುಂಚ ಮಂಡಲ ಹಿಂದೂ ಸಂಗಮ ಕಾರ್ಯಕ್ರಮ | ಬೃಹತ್ ಶೋಭಾಯಾತ್ರೆ POSTMAN NEWS KANNADA ಹುಂಚ: ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬಂತಹ ಸಿದ್ಧಾಂತವು ಹಿಂದುಗಳನ್ನು ಜಾಗೃತಗೊಳಿಸಿ ಭಾರತ ವಿಶ್ವಗುರುವನ್ನಾಗಿಸಿದೆ. ಹಿಂದೂ ಸಮಾಜ ಜಗತ್ತಿನ ಅತ್ಯಂತ ಹಿರಿಯ ಸಮಾಜ, ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಸಾರಿದ ಸಂಸ್ಕೃತಿ ನಮ್ಮದು ಎಂದು ಆರ್ ಎಸ್ ಎಸ್ ತಾಲೂಕು ಕಾರ್ಯವಾಹ ಅಶ್ವಥ್ ಕುಮಾರ್ ಹೇಳಿದರು….

Read Full News
GridArt 20260215

ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ; ಯಡಮನೆ ರೈತರಿಗೆ ಸಚಿವ ಮಧು ಬಂಗಾರಪ್ಪ ಭರವಸೆ

ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ; ಯಡಮನೆ ರೈತರಿಗೆ ಸಚಿವ ಮಧು ಬಂಗಾರಪ್ಪ ಭರವಸೆ ಯಡಮನೆ ಗ್ರಾಮದ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ವಿಚಾರದಲ್ಲಿ ಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ರೈತರ ಹಿತ ಕಾಯಲು ಸರ್ಕಾರ ಬದ್ಧ. ಶಿವಮೊಗ್ಗ: ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಯಡಮನೆ ಗ್ರಾಮದ ರೈತಾಪಿ ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ…

Read Full News
IMG 20260214

ಶತಮಾನಗಳ ನಂಬಿಕೆಯ ಸಾಕ್ಷಿಯಾಗಿ ನಿಂತಿರುವ ಕೊಡಚಾದ್ರಿಯ ಅಮ್ಮನವರು–ಕಾಲಭೈರವ ದೇವಸ್ಥಾನ

Explore the ancient Sri Kshetra Kodachadri temple during the Mahashivaratri Jatra on Feb 15, 2026. ಪುರಾತನ ಪರಂಪರೆ, ರಹಸ್ಯ ತ್ರಿಶೂಲ ಮತ್ತು ಶಿವರಾತ್ರಿ ಸಂಪ್ರದಾಯಗಳು ಇಂದಿಗೂ ಜೀವಂತ ಅಮ್ಮನವರು ಮತ್ತು ಕಾಲಭೈರವ ದೇವಸ್ಥಾನ: ಪಶ್ಚಿಮಘಟ್ಟದ ದಟ್ಟ ಅರಣ್ಯಗಳ ನಡುವೆ, ಕೊಡಚಾದ್ರಿ ಪರ್ವತದ ಶಿಖರದಲ್ಲಿ ನೆಲೆಸಿರುವ ಅಮ್ಮನವರು–ಕಾಲಭೈರವ ದೇವಸ್ಥಾನ ಶತಮಾನಗಳ ಪುರಾತನ ಇತಿಹಾಸ ಹಾಗೂ ಆಧ್ಯಾತ್ಮಿಕ ಮಹಿಮೆಯನ್ನು ತನ್ನೊಳಗೆ ಹೊತ್ತುಕೊಂಡಿದೆ. ಈ ದೇವಾಲಯ ಕೇವಲ ಪೂಜಾ ಸ್ಥಳವಲ್ಲ, ಬದಲಾಗಿ ತಲೆತಲೆಮಾರುಗಳಿಂದ ಸಾಗಿಬಂದ ನಂಬಿಕೆ,…

Read Full News
IMG 20260214

ಅಂಗನವಾಡಿ ಸಹಾಯಕಿಯ ಭೀಕರ ಕೊಲೆ | ರಾತ್ರಿ ನಡೆದ ಬರ್ಬರ ಕೃತ್ಯ, ದುಷ್ಕರ್ಮಿಗಳು ಪರಾರಿ

ಅಂಗನವಾಡಿ ಸಹಾಯಕಿಯ ಭೀಕರ ಕೊಲೆ | ರಾತ್ರಿ ನಡೆದ ಬರ್ಬರ ಕೃತ್ಯ, ದುಷ್ಕರ್ಮಿಗಳು ಪರಾರಿ A 52-year-old Anganwadi assistant was brutally murdered near Belagihalli in Shiralkoppa of Shikaripura taluk, Shivamogga district. Police have registered a case and launched an investigation to trace the accused. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಬೆಳಗಿಯಲ್ಲಿ ಅಂಗನವಾಡಿ ಸಹಾಯಕಿಯಾಗಿದ್ದ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ತಡರಾತ್ರಿ…

Read Full News
GridArt 20260214

ಹಾಡಹಗಲೇ ಕಳ್ಳತನಕ್ಕೆ ಯತ್ನ – ಕೋಪಗೊಂಡ ಗ್ರಾಮಸ್ಥರಿಂದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿತ

Daylight house break-in attempt in Sagar taluk of Shivamogga district was foiled as villagers caught the accused thief and handed him over to police. Investigation is underway. ಶಿವಮೊಗ್ಗ: ಹಾಡಹಗಲೇ ಮನೆಗೆ ನುಗ್ಗಿ ಹಣ–ಚಿನ್ನಾಭರಣ ದೋಚಲು ಯತ್ನಿಸಿದ ವ್ಯಕ್ತಿಯೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರ ಹಲ್ಲೆಗೆ ಒಳಗಾದ ಘಟನೆ ನಡೆದಿದೆ. ಸಾಗರ ತಾಲೂಕಿನ ಕಾನಲ್ರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಬ್ಬಳ್ಳಿ ಹುಚ್ಚಪ್ಪ ಎಂಬ…

Read Full News
GridArt 20260214

ಅರಣ್ಯ ಇಲಾಖೆಯ ತೆರವು ನೋಟಿಸ್‌ಗೆ ತಿರುಗೇಟು: ಎಡಮನೆ ರೈತರ ಪರ ಹರತಾಳು ಹಾಲಪ್ಪ ಸ್ಪಷ್ಟ ಘೋಷಣೆ

Former Karnataka minister ಹರತಾಳು ಹಾಲಪ್ಪ visits Edamane village in Sagar taluk, slams Forest Department eviction notices, and assures protection to 16 families living on ancestral land. ಅರಣ್ಯ ಇಲಾಖೆಯ ತೆರವು ನೋಟಿಸ್‌ಗೆ ತಿರುಗೇಟು: ಎಡಮನೆ ರೈತರ ಪರ ಹರತಾಳು ಹಾಲಪ್ಪ ಸ್ಪಷ್ಟ ಘೋಷಣೆ ಸಾಗರ ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಚನ್ನಗೊಂಡ ಗ್ರಾಮ ಪಂಚಾಯಿತಿಯ ಕಟ್ಟಿನಕಾರು ಸಮೀಪದ ಎಡಮನೆ ಪ್ರದೇಶದ ಕುಟುಂಬಗಳಿಗೆ ಅರಣ್ಯ ಇಲಾಖೆ ತೆರವು ನೋಟಿಸ್‌…

Read Full News
GridArt 20260213

ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ – ಇಬ್ಬರು ಆರೋಪಿಗಳು ಅರೆಸ್ಟ್

Police have arrested two accused in the Gajanur mason murder case near Shivamogga. The killing occurred after a drunken brawl. Further investigation is underway. ಶಿವಮೊಗ್ಗ: ತಾಲೂಕಿನ ಗಾಜನೂರುನಲ್ಲಿ ನಡೆದ ಗಾರೆ ಮೇಸ್ತ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ. ಗುರುವಾರ ರಾತ್ರಿ ಗಾಜನೂರಿನ ಸೊಸೈಟಿ ಬಳಿ ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಬಿನ್ ಗಂಗಾಧರ (36) ಅವರನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ…

Read Full News
IMG 20260213

ಬೈಕ್‌ಗೆ ಬೊಲೆರೊ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

Two construction workers died on the spot after a Bolero jeep rammed into their motorcycle near Kanivemane village in Shikaripura taluk, Shivamogga district. ಶಿಕಾರಿಪುರ, ಫೆ.13: ತಾಲ್ಲೂಕಿನ ಕಣಿವೆಮನೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರರಾದ ಇಬ್ಬರು ಗಾರೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತರನ್ನು ತಾಲ್ಲೂಕಿನ ಭದ್ರಾಪುರ ಗ್ರಾಮದ ಕಿರಣಕುಮಾರ (40) ಹಾಗೂ ಪಟ್ಟಣದ ಕುಂಬಾರಗುಂಡಿ ನಿವಾಸಿ ಶಿವರಾಜು (42) ಎಂದು…

Read Full News
GridArt 20260213

ಗಾಜನೂರಿನಲ್ಲಿ ಗಾರೆ ಮೇಸ್ತ್ರಿ ಹತ್ಯೆ: ಕುಡಿತದ ಜಗಳ ಕಾರಣವೇ!? ಸ್ನೇಹಿತರೇ ಇಟ್ಟರಾ ಮೂಹೂರ್ತ | ಎಸ್ ಪಿ ಹೇಳಿದ್ದೇನು!?

A mason was brutally murdered in Gajanur near Shivamogga after a drunken brawl. Police suspect the victim’s friends behind the killing. Investigation is underway. ಗಾಜನೂರಿನಲ್ಲಿ ಗಾರೆ ಮೇಸ್ತ್ರಿ ಹತ್ಯೆ: ಕುಡಿತದ ಜಗಳ ಕಾರಣವೇ!? ಸ್ನೇಹಿತರೇ ಇಟ್ಟರಾ ಮೂಹೂರ್ತ | ಎಸ್ ಪಿ ಹೇಳಿದ್ದೇನು!? ಶಿವಮೊಗ್ಗ: ತಾಲೂಕಿನ ಗಾಜನೂರುನಲ್ಲಿ ಗಾರೆ ಮೇಸ್ತ್ರಿಯೊಬ್ಬರನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು ಹೊಸಮನೆ ನಿವಾಸಿ ಶ್ರೀನಿವಾಸ್…

Read Full News
IMG 20260213

ಸಾಲಭಾಧೆಗೆ ಬೇಸತ್ತು ರೈತ ಆತ್ಮಹತ್ಯೆ

A 56-year-old farmer died by suicide in Ballibailu village near Anandapura, Sagara taluk, reportedly due to mounting loan pressure from bank and microfinance borrowings. Police have registered a case. ಸಾಗರ ತಾಲೂಕಿನ ಆನಂದಪುರ ಸಮೀಪದ ಬಳ್ಳಿಬೈಲು ಗ್ರಾಮದಲ್ಲಿ ಗೋಪಾಲ (56) ಎಂಬವರು ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ರೈತ ಗೋಪಾಲ ರವರು ಸುಮಾರು ಎರಡು ವರ್ಷಗಳ ಹಿಂದೆ State Bank…

Read Full News
GridArt 20260213

ಗ್ಯಾರಂಟಿ ಯೋಜನೆಗಳಿಂದ ಬಡಕುಟುಂಬಗಳ ಜೀವನದಲ್ಲಿ ಸ್ಥಿರತೆ – ಶಾಸಕ ಗೋಪಾಲಕೃಷ್ಣ ಬೇಳೂರು

MLA Gopalakrishna Beluru inaugurated the bhoomi pooja for a ₹1.20 crore road asphalting project in Kenchanala near Ripponpete, highlighting Karnataka government guarantee schemes and rural development initiatives. ಗ್ಯಾರಂಟಿ ಯೋಜನೆಗಳಿಂದ ಬಡಕುಟುಂಬಗಳ ಜೀವನದಲ್ಲಿ ಸ್ಥಿರತೆ – ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡ ಹಾಗೂ ಹಿಂದುಳಿದ ವರ್ಗಗಳ ಜೀವನದಲ್ಲಿ ಆರ್ಥಿಕ ಸ್ಥಿರತೆ ತಂದುಕೊಟ್ಟಿದ್ದು, ಸಾಮಾನ್ಯ ವರ್ಗ ಗಟ್ಟಿಯಾಗಿ ನಿಲ್ಲುವಂತೆ ಮಾಡುವಲ್ಲಿ…

Read Full News
IMG 20260212

ಅಕ್ರಮ ಆಸ್ತಿ ಆರೋಪ: ಬೆಸ್ಕಾಂ ಎಇಇ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ | ರಿಪ್ಪನ್‌ಪೇಟೆಯಲ್ಲೂ ಪರಿಶೀಲನೆ

Lokayukta officials conducted simultaneous raids on the houses, office and properties of BESCOM AEE R.H. Arjun in Davanagere and Shivamogga over allegations of disproportionate assets. Document verification is ongoing. ಅಕ್ರಮ ಆಸ್ತಿ ಆರೋಪ: ಬೆಸ್ಕಾಂ ಎಇಇ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ | ರಿಪ್ಪನ್‌ಪೇಟೆಯಲ್ಲೂ ಪರಿಶೀಲನೆ ದಾವಣಗೆರೆ/ಶಿವಮೊಗ್ಗ: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ (BESCOM) ದಾವಣಗೆರೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಇಇ ಅರ್ಜುನ್‌…

Read Full News
GridArt 20260212

ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಅವಶ್ಯ |ಹೋರಾಟದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲ ಧ್ವನಿ

Demand for restoration of Hosanagar Assembly Constituency gains momentum as religious leaders, former ministers, MLAs and citizens unanimously call for a separate constituency to address submergence-affected issues and ensure development. ಹೊಸನಗರ: ಮುಳುಗಡೆ ಸಂತ್ರಸ್ಥರಾದ ಹೊಸನಗರ ತಾಲೂಕಿನ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಯೇ ಏಕೈಕ ಮಾರ್ಗ ಎಂದು ಮೂಲೆಗದ್ದೆ ಮಠದ ಅಭಿನವಚನ್ನಬಸವ ಸ್ವಾಮೀಜಿ ಹೇಳಿದರು. ಹೊಸನಗರ ವಿಧಾನಸಭಾ ಕ್ಷೇತ್ರ…

Read Full News
GridArt 20260212

ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪ್ರಕರಣ : ರಾಜೇಶ್ ಹಿರಿಮನೆಗೆ ಜಾಮೀನು

HosaNagara JMFC Court granted bail to Rajesh Hirimane, accused in a social media post case involving alleged derogatory content against Lok Sabha Opposition Leader Rahul Gandhi. ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪ್ರಕರಣ : ರಾಜೇಶ್ ಹಿರಿಮನೆಗೆ ಜಾಮೀನು ಹೊಸನಗರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದ…

Read Full News
GridArt 20260211

ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಹೊಸನಗರದಲ್ಲಿ ಮಹತ್ವದ ಹೆಜ್ಜೆ | ಮೂಲೆಗದ್ದೆ ಶ್ರೀಗಳ ಸಮ್ಮುಖದಲ್ಲಿ ನಾಳೆ ಪೂರ್ವಭಾವಿ ಸಭೆ

ಹೊಸನಗರ: 2008ರ ಕ್ಷೇತ್ರ ಮರುವಿಂಗಡಣೆಯಲ್ಲಿ ಹೊಸನಗರ ತನ್ನದೇ ಆದ ವಿಧಾನಸಭಾ ಕ್ಷೇತ್ರದ ಅಸ್ತಿತ್ವವನ್ನು ಕಳೆದುಕೊಂಡ ನಂತರ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆಕ್ರೋಶದ ಹಿನ್ನೆಲೆಯಲ್ಲಿ, ಕ್ಷೇತ್ರ ಮರುಸ್ಥಾಪನೆಗಾಗಿ ಇಂದು (ಫೆಬ್ರವರಿ 12) ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಆರಂಭವಾಗುವ ಈ ಸಭೆಯನ್ನು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ಸಾರಥ್ಯದಲ್ಲಿ ಪಕ್ಷಾತೀತ, ಧರ್ಮತೀತ ಹಾಗೂ ಜಾತ್ಯಾತೀತವಾಗಿ ಹಮ್ಮಿಕೊಳ್ಳಲಾಗಿದೆ.2028ರ ಜನಗಣತಿ ಸಂದರ್ಭದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಯಾಗಬೇಕು ಎಂಬ…

Read Full News
GridArt 20260211

ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ನ್ಯಾಯಾಂಗ ಬಂಧನಕ್ಕೆ

Thirthahalli MLA Araga Jnanendra’s personal assistant, Rajesh Hirimane, has been remanded to judicial custody by a Hosanagara court for sharing a defamatory social media post against Rahul Gandhi. Read the full details of the case here. ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ನ್ಯಾಯಾಂಗ ಬಂಧನಕ್ಕೆ ಹೊಸನಗರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.