Headlines

ರಿಪ್ಪನ್‌ಪೇಟೆ :ವಿಜಯದಶಮಿ ಉತ್ಸವದೊಂದಿಗೆ ನವರಾತ್ರಿ ಆಚರಣೆ ಸಂಪನ್ನ |DASARA

ರಿಪ್ಪನ್‌ಪೇಟೆ: ಪಟ್ಟಣದ ಶ್ರೀಸಿದ್ಧಿವಿನಾಯಕ, ಶ್ರೀ ಅನ್ನಪೂಣೇಶ್ವರಿ
 ದೇವಸ್ಥಾನದಲ್ಲಿ ಬುಧವಾರ ವಿಜಯದಶಮಿಯ ಅಂಗವಾಗಿ ನವಚಂಡಿಕಾ ಹೋಮ ಮತ್ತು ಮಧ್ಯಾಹ್ನ ಬನ್ನಿ ಮಂಟಪದಲ್ಲಿ ಬನ್ನಿ ಪೂಜೆ ನಡೆಸಿ, ನಂತರ ದಸರಮಂಗಲೋತ್ಸವ, ರಾಜಬೀದಿ ಉತ್ಸವ ನಡೆಯಿತು.


ಸಮೀಪದ ಕೋಡೂರು ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ, ವಡಗೆರೆ ಗ್ರಾಮದ ಶ್ರೀ ತುಳಜಾ ಭವಾನಿ, ಕೆರೆಹಳ್ಳಿ ಅಂಬಾಭವಾನಿ, ಅಲಸೆ ಚಂಡಿಕೇಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. 

ದಸರಾ ಕುಸ್ತಿ :


ಇಂದು ಸಂಜೆ ಪಟ್ಟಣದ ಗಾಂಧಿ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ಈ ಪಂದ್ಯಾವಳಿಯಲ್ಲಿ ಶಿಕಾರಿಪುರ, ಹೊನ್ನಾಳಿ ಸೇರಿದಂತೆ ಅನೇಕ ಊರುಗಳಿಂದ ಕುಸ್ತಿಪಟುಗಳು ಭಾಗವಹಿಸಿದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *