Ripponpete | 80ಸಾವಿರ ರೂ ಮೌಲ್ಯದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ ನಾಗರಾಜ್ ಶೆಟ್ಟಿ
Ripponpete | 80ಸಾವಿರ ರೂ ಮೌಲ್ಯದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ ನಾಗರಾಜ್ ಶೆಟ್ಟಿ ರಿಪ್ಪನ್‌ಪೇಟೆ : ಸ್ವಾರ್ಥಿಗಳ ಪ್ರಪಂಚದಲ್ಲಿ ಒಂದಷ್ಟು ಮಂದಿ ಒಳ್ಳೆಯವರು ಇರುತ್ತಾರೆ ಎಂಬುದಕ್ಕೆ ಪಟ್ಟಣದ ಕಾರು ಚಾಲಕ ನಾಗರಾಜ್ ಶೆಟ್ಟಿಯೇ ಉತ್ತಮ ನಿದರ್ಶನ. ಕಾರಿನಲ್ಲಿ ಬಿಟ್ಟು ಹೋಗಿದ್ದ ಅಂದಾಜು 80 ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೈಟ್ ನ್ನು (Gold jewelleries) ಕಾರು ಚಾಲಕ (Car Driver) ನಾಗರಾಜ್ ಶೆಟ್ಟಿ ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ (Humanity) ಮರೆದಿದ್ದಾರೆ. ನಾಗರಾಜ್ ಶೆಟ್ಟಿಯವರ ಕಾರನ್ನು ಈಚಲುಕೊಪ್ಪ…