NDPS ಕಾಯ್ದೆ ಅಡಿ ವಶಪಡಿಸಿಕೊಂಡಿದ್ದ 13,16,400 ರೂ. ಮೌಲ್ಯದ 34 ಕೆ.ಜಿ. 825 ಗ್ರಾಂ ಗಾಂಜಾ ಸೊಪ್ಪು ನಾಶ
NDPS ಕಾಯ್ದೆ ಅಡಿ ವಶಪಡಿಸಿಕೊಂಡಿದ್ದ 13,16,400 ರೂ. ಮೌಲ್ಯದ 34 ಕೆ.ಜಿ. 825 ಗ್ರಾಂ ಗಾಂಜಾ ಸೊಪ್ಪು ನಾಶ ಶಿವಮೊಗ್ಗ : ಕಳೆದ 6 ತಿಂಗಳಲ್ಲಿ ನಡೆದ ಗಾಂಜಾ ದಾಳಿಯಲ್ಲಿ ಪತ್ತೆಯಾದ ಒಟ್ಟು 34 ಕೆ.ಜಿ 825 ಗ್ರಾಂ ಒಣ ಗಾಂಜಾವನ್ನ ಇಂದು ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಸಮ್ಮುಖದಲ್ಲಿ ನಾಶ ಪಡಿಸಲಾಯಿತು. ಜಿಲ್ಲೆಯಾದ್ಯಂತ 42 ಎನ್ ಡಿ ಪಿ ಎಸ್ ಪ್ರಕರಣಗಳು ದಾಖಲಾಗಿದ್ದು ಈ ವೇಳೆ ಸಂಗ್ರಹಿಸಲಾದ ಗಾಂಜಾವನ್ನ ಬೆಂಕಿಗೆ ಹಾಕಿ…