w
Headlines
Home » RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ , ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಯ್ಕೆ – ಪದಾಧಿಕಾರಿಗಳ ವಿವರ ಇಲ್ಲಿದೆ

RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ , ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಯ್ಕೆ – ಪದಾಧಿಕಾರಿಗಳ ವಿವರ ಇಲ್ಲಿದೆ

Screenshot 2026 08 07 12 26 05 597 com.openai.chatgpt edit

RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ , ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಯ್ಕೆ – ಪದಾಧಿಕಾರಿಗಳ ವಿವರ ಇಲ್ಲಿದೆ

The Karnataka Prantiya Hindu Rashtra Sene, Ripponpet, has announced the committee for the 59th Annual Ganeshotsava. Sudhindra poojary is Honorary President, Sudheendra Poojari S is President, and office bearers have been appointed for the grand celebration.

ರಿಪ್ಪನ್‌ಪೇಟೆ, ಆ.7: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆ, ರಿಪ್ಪನ್‌ಪೇಟೆ ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರನ್ನಾಗಿ ಸುಧೀಂದ್ರ ಪೂಜಾರಿ ಹಾಗೂ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಮಿತಿಯ ಗೌರವಾಧ್ಯಕ್ಷರಾಗಿ ಸುಧೀರ್.ಪಿ, ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಗಳಾಗಿ ನವೀನ್ ಆರ್.ಎಂ, ಕಾರ್ಯಾಧ್ಯಕ್ಷರಾಗಿ ತೀರ್ಥೇಶ್ ಅಡಿಕಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ವೀರಭದ್ರಪ್ಪ ಗೌಡ (ನಿವೃತ್ತ ಸೈನಿಕ), ಹೆಚ್.ಆರ್. ಅಶೋಕ, ರವಿಭೂಷಣ ಡಿ.ಇ., ಹೆಚ್.ಎನ್. ಚೋಳರಾಜ್,ಸಂದೀಪ್ ಶೆಟ್ಟಿ ಹಾಗೂ ಲಕ್ಷ್ಮಣ ಬಳ್ಳಾರಿ, ಶಾಂತಕುಮಾರ್, ಕಗ್ಗಲಿ ಲಿಂಗಪ್ಪ ಹಾಗೂ ಮಂಜುನಾಥ ಗವಟೂರು ನೇಮಕಗೊಂಡಿದ್ದಾರೆ.

ಸಹ ಕಾರ್ಯದರ್ಶಿಗಳಾಗಿ ಶ್ರೀಧರ ಚಿಗುರು, ರಾಘು ಆರ್ಟ್, ಚಂದ್ರಕುಮಾರ್, ನಾಗರಾಜ ಕೆದಲಗುಡ್ಡೆ ಹಾಗೂ ಸೂರ್ಯಗೌಡ ಆಯ್ಕೆಯಾಗಿದ್ದು, ಸಂಘಟನಾ ಕಾರ್ಯದರ್ಶಿಗಳಾಗಿ ರವಿಚಂದ್ರ, ಸತೀಶ್ ಎಂ., ಸುಹಾಸ್, ಆಟೋ ಲಕ್ಷ್ಮಣ, ಶ್ರೀನಿವಾಸ ಆಚಾರ್, ದೇವರಾಜ ಪವಾರ್, ರಾಘವೇಂದ್ರ ಎಂ., ರಂಜನ್ ಆರ್., ಮಂಜುನಾಥ ಆಚಾರ್, ಪ್ರಶಾಂತ್ ಹೆಚ್.ವಿ. ಹಾಗೂ ಮಂಜುನಾಥ ಕೆ.ವಿ. ಅವರನ್ನು ನೇಮಕ ಮಾಡಲಾಗಿದೆ.

ಸಂಚಾಲಕರು: ಶ್ರೀನಿವಾಸ ಆಚಾರ್ ಗ್ಯಾರೇಜ್, ನಿರಂಜನ್.ಆರ್.ಎಂ, ಸುಜಯ ಆಟೋ, ಸುನಿಲ್, ಗುರುಪ್ರಸಾದ್, ಹೇಮರಾಜ್,ರಾಜೇಶ.ಎಲ್.ಕೆ, ರಾಘವೇಂದ್ರ.ಎಲ್, ಲಿಂಗರಾಜ.ಎಸ್. 

ಕಾರ್ಯಕಾರಿ ಸಮಿತಿ ಸದಸ್ಯರುಗಳು: ರವಿಶೆಟ್ಟಿ, ನಾಗೇಂದ್ರಸ್ವಾಮಿ, ಭಾಸ್ಕರ್ ಆಚಾರ್,ಸತೀಶ್ ಹುಳಿಗದ್ದೆ, ಮಾಂಜುನಾಥ.ಕೆ, ಗಣೇಶ್.ಎ.ಆರ್, ವಿಷ್ಣುಮೂರ್ತಿ, ಪುಟ್ಟರಾಜ್ ಹಾಲುಗುಡ್ಡೆ,ಶೇಖರ ಟಿಲ್ಲರ್, ನವೀನ,, ಮಲ್ಲಿಕಾರ್ಜುನ,ಜಿ.ವಿ, ಶಿವಕುಮಾರ್ ಟೈಲರ್, ಬೈರೇಗೌಡ, ತನುಜ ಕುಮಾರ್, ವಿಜಯರಾಜ್, ಸಂಜಯ್.ಎಂ.ಡಿ, ಗೌತಮ್.ಎನ್, ಅನಿಲ್ ಆಚಾರ್ಯ, ಭರತ್.ಬಿ, ಕುಮಾರ,ಕೆ,ಬಿ, ಚಂದ್ರಪ್ಪ ಮಲ್ಲಾಪುರ,ಮಂಜುನಾಥ.ಬಿ.ಸಿ, ಪ್ರಶಾಂತ ತಳಲೆ, ಸೋಮ ತಳಲೆ, ಚಂದ್ರ ಸಿದ್ದಪದಪನಗುಡಿ, ರಾಘವೇಂದ್ರ,ಜೆ.ಎಸ್. ಗಿರಿರಾಜ್, ದರ್ಶನ್ ಮುಡುಬ, ನವೀನ,ಎಂಸಿ, ರಾಮಚಂದ್ರ,ಎಂ, ರಮೇಶ ಫ್ಯಾನ್ಸಿ, ಪ್ರದೀಪ್ ಗವಟೂರು, ಕೇಶವ ಟೈಲರ್, ಆದರ್ಶ ಕೋಡ್ರಿಗೆ, ಗೌತಮ ಗಾಂದಿನಗರ, ಗಣೇಶ ಬ್ಯಾಟರಿ, ದಿಲೀಪ್, ನಿತೀಶ್ ಗೌಡ, ಶರಣೇಶಗೌಡ, ಲೋಹಿತ್, ಪ್ರಭಾಕರ್ ಆಚಾ‌ರ್, ವಿಜಯ್.ಜಿ, ಮಂಜುನಾಥ.ವೈ, ಶ್ರೀನಿವಾಸ ಬರುವೆ, ಪ್ರವೀಣ.ಆರ್.ಎಂ, ಅರುಣ ಮಲ್ಲಾಪುರ, ಆದರ್ಶ,ಜಿ, ಮಂಜುನಾಥ,ಎಸ್, ರಾಮಚಂದ್ರ,ಎಂ, ಕಿರಣ,ಎಂ, ಅಮಿತ್.ಆರ್. ಸತೀಶ್ ಹೆಗಡೆ, ರಚನ್ ಕುಮಾರ್, 

ಸಲಹಾ ಸಮಿತಿ: ಟಿ.ಆರ್.ಕೃಷ್ಣಪ್ಪ, ಎಂ.ಬಿ.ಮಂಜುನಾಥ, ಸುರೇಶ್ ಸಿಂಗ್.ಎಂ, ರಾಘವೇಂದ್ರ.ಆರ್, ವಾಸುಶೆಟ್ಟಿ, ವೈ.ಜೆ.ಕೃಷ್ಣ, ಭಾಸ್ಕರ.ಆರ್.ಈ, ಕೆ.ಎ.ನಾರಾಯಣ, ಶ್ರೀನಿವಾಸ ಆಚಾರ್.ಆರ್.ಹೆಚ್, ಭೀಮರಾಜ್, ಈಶ್ವರ ಮಳಕೊಪ್ಪನಾಗರಾಜ ಪವಾರ್, ನಾಗರಾಜ,ಎನ್, ದಾನಪ್ಪ, ಎಸ್, ಯೋಗೇಶ್.ಎಲ್.ವೈ ಮುರಳಿ.ಕೆ.ವಿ, ರಾಮಚಂದ್ರ ಬಳೆಗಾ‌ರ್, 

ಸ್ವಾಗತ ಸಮಿತಿ: ಸತೀಶ್.ಎನ್, ಗಣೇಶ್ ಕಾಮತ್, ಆರ್.ಟಿ.ಗೋಪಾಲ್, ಸುಂದರೇಶ್.ಟಿ, ಮಲ್ಲಿಕಾರ್ಜುನ,ಜಿ.ಡಿ, ಮಧುಸೂಧನ,ಡಿ,ಈ, ನಿರೂಪ, ಆರ್.ವಿ, ಗಣಪತಿ, ಪ್ರಕಾಶ್ ಪಾಲೇಕರ್, ರಮೇಶ್.ಪಿ, ಚಂದ್ರೇಶ್.ಎನ್. ಆರ್.ಈ.ಈಶ್ವರಶೆಟ್ಟಿ, ಕೃಷ್ಣಜಿರಾವ್, ಗಣೇಶ್ ಪ್ರಸಾದ್‌, ವರದಪ್ಪಗೌಡ, ಪ್ರಕಾಶ್‌, ಮಂಜನಾಯ್ಕ,ದೇವರಾಜ ಕುಷನ್,ಸ್ವಾಮಿ ದೊಡ್ಡಿನಕೊಪ್ಪ ಆಟೋ

59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಭಕ್ತಿಪೂರ್ವಕ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಸಮಿತಿ ಕೈಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.