w
Headlines
Home » Karnataka News
Screenshot 2026 11 09 15 08 10 087 com.openai.chatgpt edit

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ | Lakshmi Puja was celebrated with devotion and enthusiasm across Ripponpete town as shops, showrooms, offices and commercial establishments observed Diwali festivities. ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಭಾನುವಾರ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.  ಅಂಗಡಿಗಳು, ಶೋರೂಮ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ. ದೀಪಾವಳಿಯ ಅಮವಾಸ್ಯೆಯ ದಿನವಾದ ಭಾನುವಾರ…

Read Full News
Screenshot 2026 11 08 21 33 09 790 com.openai.chatgpt edit

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ! | Shivamogga POCSO court sentences three accused to 20 years of rigorous imprisonment in a minor sexual assault case. Victim awarded ₹7 lakh compensation. ಶಿವಮೊಗ್ಗ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಆತನಿಗೆ ಸಹಕಾರ ನೀಡಿದ ಇಬ್ಬರು…

Read Full News
Screenshot 2026 11 07 20 28 34 884 com.openai.chatgpt edit

ದೀಪಾವಳಿ ಸಂಭ್ರಮದ ನಡುವೆ ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ! ಇಲ್ಲಿದೆ ಪ್ರಮುಖ ನಗರಗಳ ದರಪಟ್ಟಿ

ದೀಪಾವಳಿ ಸಂಭ್ರಮದ ನಡುವೆ ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ! ಇಲ್ಲಿದೆ ಪ್ರಮುಖ ನಗರಗಳ ದರಪಟ್ಟಿ | Gold and silver rates today, November 7, 2026: Check 22K and 24K gold prices and silver rates in Bengaluru, Chennai, Mumbai, Delhi and Hyderabad. ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಪ್ರತಿದಿನವೂ ಏರಿಳಿತ ಕಂಡುಬರುತ್ತಿದೆ. ಮದುವೆ, ಶುಭ ಸಮಾರಂಭ ಹಾಗೂ ಹೂಡಿಕೆಯ ಉದ್ದೇಶದಿಂದ ಚಿನ್ನ ಖರೀದಿಸಲು ಬಯಸುವವರಿಗೆ ಇಂದಿನ ಮಾರುಕಟ್ಟೆ ದರದ…

Read Full News
Screenshot 2026 11 07 17 18 11 202 com.openai.chatgpt edit

ಹೊಸನಗರ: ಎದೆನೋವಿನಿಂದ ಅಸ್ವಸ್ಥಗೊಂಡ ಪ್ರಯಾಣಿಕನಿಗೆ KSRTC ಸಿಬ್ಬಂದಿ ಆಸರೆ; ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ, ನಿರ್ವಾಹಕ!

ಹೊಸನಗರ: ಎದೆನೋವಿನಿಂದ ಅಸ್ವಸ್ಥಗೊಂಡ ಪ್ರಯಾಣಿಕನಿಗೆ KSRTC ಸಿಬ್ಬಂದಿ ಆಸರೆ; ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ, ನಿರ್ವಾಹಕ! |KSRTC driver Mohan and conductor Parameshwar T Naik rushed a passenger suffering from chest pain to Hosanagara Government Hospital, displaying humanity and presence of mind. ಹೊಸನಗರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕ ಮತ್ತು ನಿರ್ವಾಹಕ ಸಮಯಪ್ರಜ್ಞೆ ಮೆರೆದು ಬಸ್ಸನ್ನೇ ನೇರವಾಗಿ…

Read Full News
Screenshot 2026 11 06 19 22 58 267 com.openai.chatgpt edit

ಭದ್ರಾವತಿಯ ಮಗಳು ಈಗ ದೇಶಕ್ಕೆ ನಂ.1! | ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಯಲ್ಲಿ ಶ್ರೇಯಾ ಗೌಡಗೆ ಪ್ರಥಮ ರ್‍ಯಾಂಕ್

ಭದ್ರಾವತಿಯ ಮಗಳು ಈಗ ದೇಶಕ್ಕೆ ನಂ.1! | ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಯಲ್ಲಿ ಶ್ರೇಯಾ ಗೌಡಗೆ ಪ್ರಥಮ ರ್‍ಯಾಂಕ್ | Bhadravathi’s Shreya N Gowda secures All India Rank 1 in the women’s category of the UPSC NDA examination, bringing pride to Shivamogga district. ಶಿವಮೊಗ್ಗ: ಯುಪಿಎಸ್‌ಸಿ ನಡೆಸುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯಲ್ಲಿ ಭದ್ರಾವತಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್. ಗೌಡ ಅವರು ಮಹಿಳಾ ವಿಭಾಗದಲ್ಲಿ…

Read Full News
Screenshot 2026 11 05 21 18 16 818 com.openai.chatgpt edit

ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಬಿ.ವೈ. ರಾಘವೇಂದ್ರ ವಾಗ್ದಾಳಿ!

ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಬಿ.ವೈ. ರಾಘವೇಂದ್ರ ವಾಗ್ದಾಳಿ! | BJP organized a massive protest and padayatra in Shivamogga against Congress. Union Minister Shobha Karandlaje, CT Ravi and MP BY Raghavendra criticized Congress during the rally. ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್…

Read Full News
Screenshot 2026 11 05 20 58 36 321 com.openai.chatgpt edit

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸಂಸತ್ತು: ಕಾವೇರಿ ವಿವಾದ, ನಿರುದ್ಯೋಗದ ಬಗ್ಗೆ ಚರ್ಚೆ!

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸಂಸತ್ತು: ಕಾವೇರಿ ವಿವಾದ, ನಿರುದ್ಯೋಗದ ಬಗ್ಗೆ ಚರ್ಚೆ! | Students discuss Cauvery water dispute, unemployment, price hikes and government schemes at the 2026-27 Hosanagara Taluk Level Youth Parliament held at Government First Grade College, Ripponpete. ರಿಪ್ಪನ್‌ಪೇಟೆ: ಪ್ರಜಾಪ್ರಭುತ್ವದ ನಿಜವಾದ ಶಕ್ತಿ ದೇಶದ ಸಂವಿಧಾನದಲ್ಲಿದೆ. ಪ್ರತಿಯೊಬ್ಬ ನಾಗರಿಕನ ಹಕ್ಕು, ಕರ್ತವ್ಯ ಹಾಗೂ ಗೌರವಯುತ ಬದುಕಿಗೆ ಸಂವಿಧಾನವೇ ಭದ್ರ ಬುನಾದಿಯಾಗಿದೆ….

Read Full News
Screenshot 2026 11 04 19 42 43 752 com.openai.chatgpt edit

ನಡೆಯಲಾಗದ ಮಗಳಿಗಾಗಿ ಕಣ್ಣೀರಿಡುತ್ತಿರುವ ಬಡ ತಾಯಿ: ಪುಟ್ಟ ಧೀಕ್ಷಾಳ ಬದುಕಿಗೆ ಬೆಳಕಾಗೋಣವೇ? ಶಸ್ತ್ರಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆ!

ನಡೆಯಲಾಗದ ಮಗಳಿಗಾಗಿ ಕಣ್ಣೀರಿಡುತ್ತಿರುವ ಬಡ ತಾಯಿ: ಪುಟ್ಟ ಧೀಕ್ಷಾಳ ಬಾಳಿಗೆ ಬೆಳಕಾಗುವಿರಾ? | A poor family from Hoovinakone village seeks financial help for 5th-grade student Diksha, who needs a ₹3.5 lakh surgery to improve her ability to walk. ಹೂವಿನಕೋಣೆ ಗ್ರಾಮದ ಅನಸೂಯ ಮತ್ತು ವಸಂತ್ ಕುಮಾರ್ ದಂಪತಿಯದ್ದು ತುತ್ತು ಅನ್ನಕ್ಕೂ ಕೂಲಿ ಕೆಲಸವನ್ನೇ ನಂಬಿರುವ ಬಡ ಕುಟುಂಬ. ಈ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಬಡತನದ ನಡುವೆಯೂ…

Read Full News
Screenshot 2026 11 04 16 19 15 146 com.openai.chatgpt edit

ಭೀಕರ ಅಗ್ನಿ ಅವಘಡ: ಕುರಿ ಶೆಡ್‌ಗೆ ಬೆಂಕಿ, 150 ಕುರಿ ಸೇರಿದಂತೆ 250ಕ್ಕೂ ಹೆಚ್ಚು ಕುರಿ-ಕೋಳಿಗಳು ಸಜೀವ ದಹನ!

ಭೀಕರ ಅಗ್ನಿ ಅವಘಡ: ಕುರಿ ಶೆಡ್‌ಗೆ ಬೆಂಕಿ, 150 ಕುರಿ ಸೇರಿದಂತೆ 250ಕ್ಕೂ ಹೆಚ್ಚು ಕುರಿ-ಕೋಳಿಗಳು ಸಜೀವ ದಹನ! | Over 150 sheep and 100 chickens were killed in a fire at a sheep shed in Sooranagi village, Soraba taluk, reportedly caused by an electrical short circuit. ಸೊರಬ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ ತಗುಲಿ, 150 ಕುರಿಗಳು ಹಾಗೂ 100ಕ್ಕೂ ಹೆಚ್ಚು…

Read Full News
Screenshot 2026 11 02 21 10 36 712 com.openai.chatgpt edit

ವೀರಣ್ಣಬೆನವಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ: ಏರ್ಟಿಗ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು

ವೀರಣ್ಣಬೆನವಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ: ಏರ್ಟಿಗ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು | Thippesappa from Haranahalli, died on the spot after an Ertiga car hit him while crossing the national highway near Veerannabenavalli Cross in Shivamogga taluk. ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 70 ವರ್ಷದ ವೃದ್ಧರೊಬ್ಬರಿಗೆ ಏರ್ಟಿಗ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ…

Read Full News
GridArt 20261101 201502948 wm

ಕೆಎಸ್ಆರ್‌ಟಿಸಿ ಬಸ್ ಪಲ್ಟಿ: ಚಾಲಕ, ನಿರ್ವಾಹಕ ಸೇರಿ 13 ಮಂದಿಗೆ ಗಾಯ!

ಕೆಎಸ್ಆರ್‌ಟಿಸಿ ಬಸ್ ಪಲ್ಟಿ: ಚಾಲಕ, ನಿರ್ವಾಹಕ ಸೇರಿ 13 ಮಂದಿಗೆ ಗಾಯ! | A KSRTC bus overturned near Bapat Kalyana Mantapa on the national highway in Sagar after an axle blade broke. Thirteen people, including the driver and conductor, were injured. ಸಾಗರ: ನವೆಂಬರ್ 01: ಆಕ್ಸೆಲ್ ಬ್ಲೇಡ್ ತುಂಡಾದ ಪರಿಣಾಮ ಕೆಎಸ್ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನವೆಂಬರ್ 01ರ ಮುಂಜಾನೆ ಸಾಗರ…

Read Full News
Screenshot 2026 11 01 18 37 38 871 com.openai.chatgpt edit

ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರುಗು!

ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರುಗು! | Kannada Rajyotsava was celebrated grandly in Ripponpete with a spectacular Bhuvaneshwari procession, folk performances, cultural programs and flag hoisting by MLA Gopalakrishna Beluru. ರಿಪ್ಪನ್‌ಪೇಟೆ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ರಿಪ್ಪನ್‌ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು…

Read Full News
Screenshot 2026 10 31 20 08 46 596 com.openai.chatgpt edit

ಹಾಲಿನ ದರ ಏರಿಕೆ ಹಿಂಪಡೆಯುವಂತೆ ಬಿಜೆಪಿ ಆಗ್ರಹ: ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ

ಹಾಲಿನ ದರ ಏರಿಕೆ ಹಿಂಪಡೆಯುವಂತೆ ಬಿಜೆಪಿ ಆಗ್ರಹ: ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ | BJP stages a massive protest in Shivamogga against the Karnataka government’s milk price hike, demanding an immediate rollback. MLA S.N. Channabasappa criticizes the Congress government. ಶಿವಮೊಗ್ಗ: ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ…

Read Full News
IMG 20261031 WA0047

ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಬೆಂಗಳೂರಿಗೆ ವರ್ಗಾವಣೆ; ನೂತನ ಡಿಹೆಚ್‌ಒ ಆಗಿ ಡಾ. ಕಾಂತರಾಜ್ ನೇಮಕ

ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಬೆಂಗಳೂರಿಗೆ ವರ್ಗಾವಣೆ; ನೂತನ ಡಿಹೆಚ್‌ಒ ಆಗಿ ಡಾ. ಕಾಂತರಾಜ್ ನೇಮಕ | Dr. K.P. Kantaraj appointed as the new District Health Officer of Shivamogga, replacing Dr. Nataraj, who has been transferred to Bengaluru. ಶಿವಮೊಗ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ. ನಟರಾಜ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹಾಸನದ ಜಿಲ್ಲಾ…

Read Full News
Screenshot 2026 10 28 19 48 02 774 com.openai.chatgpt edit

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಎಂ ಬಿ ಮಂಜುನಾಥ್ , ಪ್ರಧಾನ ಕಾರ್ಯದರ್ಶಿಯಾಗಿ ಎಂ ರಾಮಚಂದ್ರ ಆಯ್ಕೆ

M B Manjunath has been elected president and M Ramachandra as general secretary of Kala Kaustubha Kannada Sangha. Read the latest local news on Postman News Kannada. ರಿಪ್ಪನ್‌ಪೇಟೆ : 33ನೇ ವರ್ಷದ ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ಹಾಗೂ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಆಧ್ಯಕ್ಷರಾಗಿ ಎಂ ಬಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಎಂ ಆಯ್ಕೆಯಾಗಿದ್ದಾರೆ. ಕಳೆದ ಸಾಲಿನ ಅಧ್ಯಕ್ಷರಾದ ಮುರುಳಿ ಕೆರೆಹಳ್ಳಿ…

Read Full News
Screenshot 2026 10 27 16 48 47 070 com.openai.chatgpt edit

ಬಟ್ಟೆ ಐರನ್ ಮಾಡುವಾಗ ವಿದ್ಯುತ್ ಶಾಕ್: 14 ವರ್ಷದ ವಿದ್ಯಾರ್ಥಿ ಸಾವು

ಇಸ್ತ್ರಿ ಮಾಡುವಾಗ ವಿದ್ಯುತ್ ಶಾಕ್: 14 ವರ್ಷದ ವಿದ್ಯಾರ್ಥಿ ಸಾವು | A 14-year-old student, Umar Farooq, died after suffering an electric shock while ironing clothes at home in the Wadi-e-Huda area of Shivamogga. ಶಿವಮೊಗ್ಗ | ನಗರದ ವಾದಿ-ಏ-ಹುದಾ ಪ್ರದೇಶದಲ್ಲಿ ಬಟ್ಟೆಗೆ ಇಸ್ತ್ರಿ ಮಾಡುವ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 14 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ಉಮರ್ ಫಾರುಕ್ (14) ಎಂದು ಗುರುತಿಸಲಾಗಿದ್ದು, ಈತ…

Read Full News
IMG 20261027 WA0009

ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ: ಕೆ.ಎಸ್. ಈಶ್ವರಪ್ಪ, ಕಾಂತೇಶ್ ಪೊಲೀಸ್ ವಶಕ್ಕೆ

ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ: ಕೆ.ಎಸ್. ಈಶ್ವರಪ್ಪ, ಕಾಂತೇಶ್ ಪೊಲೀಸ್ ವಶಕ್ಕೆ | Former Deputy CM K.S. Eshwarappa and his son Kanthesh were detained during a protest at Shivamogga City Corporation demanding timely distribution of Ashraya scheme houses to eligible beneficiaries. ಶಿವಮೊಗ್ಗ: ಬಡವರಿಗೆ ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ವಿತರಿಸಬೇಕು ಎಂದು ಆಗ್ರಹಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ…

Read Full News
Screenshot 2026 10 26 18 50 51 866 com.openai.chatgpt edit

ರಿಪ್ಪನ್ ಪೇಟೆ : ಚಿರತೆ ದಾಳಿಗೆ ಎರಡು ವರ್ಷದ ಹಸು ಬಲಿ – ತಳಲೆ ಗ್ರಾಮದ ಸುತ್ತಮುತ್ತ ಆತಂಕ !

ರಿಪ್ಪನ್ ಪೇಟೆ : ಚಿರತೆ ದಾಳಿಗೆ ಎರಡು ವರ್ಷದ ಹಸು ಬಲಿ – ತಳಲೆ ಗ್ರಾಮದ ಸುತ್ತಮುತ್ತ ಆತಂಕ ! | A two-year-old cow belonging to Dinesh of Karehonda village was reportedly killed in a leopard attack near Thalale village, Ripponpete. Forest officials visited the spot and are investigating the incident. ರಿಪ್ಪನ್‌ಪೇಟೆ: ಸಮೀಪದ ತಳಲೆ ಗ್ರಾಮದ ಬಳಿ ಚಿರತೆ ದಾಳಿ ನಡೆಸಿದ ಪರಿಣಾಮ…

Read Full News
Screenshot 2026 10 25 17 01 47 369 com.openai.chatgpt edit

ಹಣಗೆರೆಕಟ್ಟೆ ದೇವಸ್ಥಾನಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ: ಹಲವರಿಗೆ ಗಾಯ

ಹಣಗೆರೆಕಟ್ಟೆ ದೇವಸ್ಥಾನಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ: ಹಲವರಿಗೆ ಗಾಯ | A Tata Ace vehicle carrying 12 people overturned near Hangerakatthe in Thirthahalli taluk, Shivamogga district. Around 7–8 people were reportedly injured, and six were shifted to Shivamogga for advanced treatment. ತೀರ್ಥಹಳ್ಳಿ: ದೇವಸ್ಥಾನಕ್ಕೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ 7ರಿಂದ 8 ಮಂದಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ…

Read Full News
IMG 20261024 WA0004

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ವಿಶ್ವ ಪೋಲಿಯೊ ದಿನ ಆಚರಣೆ

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ವಿಶ್ವ ಪೋಲಿಯೊ ದಿನ ಆಚರಣೆ | World Polio Day was observed at Ripponpete Government Primary Health Centre under the leadership of Rotary Club President Ravindra Ballal to raise awareness about polio prevention and vaccination. ರಿಪ್ಪನ್‌ಪೇಟೆ: ಮಕ್ಕಳ ಆರೋಗ್ಯದ ರಕ್ಷಣೆ ಹಾಗೂ ಪೋಲಿಯೊ ನಿರ್ಮೂಲನೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಿಪ್ಪನ್‌ಪೇಟೆ ರೋಟರಿ ಕ್ಲಬ್ ವತಿಯಿಂದ ವಿಶ್ವ ಪೋಲಿಯೊ ದಿನವನ್ನು…

Read Full News
Screenshot 2026 10 24 19 21 58 757 com.openai.chatgpt edit

ಗಂಡನ ಮನೆಯವರ ಕಿರುಕುಳ ಆರೋಪ: ವಿಷ ಸೇವಿಸಿದ್ದ ಗೃಹಿಣಿ ಸಾವು, ಪತಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

ಗಂಡನ ಮನೆಯವರ ಕಿರುಕುಳ ಆರೋಪ: ವಿಷ ಸೇವಿಸಿದ್ದ ಗೃಹಿಣಿ ಸಾವು, ನಾಲ್ವರ ವಿರುದ್ಧ ಎಫ್‌ಐಆರ್ | Woman Akshatha dies at Shivamogga’s McGann Hospital after consuming poison amid alleged harassment by her husband and in-laws. Four booked in Thirthahalli. ತೀರ್ಥಹಳ್ಳಿ : ಗಂಡ ಹಾಗೂ ಗಂಡನ ಮನೆಯವರಿಂದ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರೆನ್ನಲಾದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ….

Read Full News
Screenshot 2026 10 24 18 10 56 762 photoeditor.layout.collagemaker edit

ತೀರ್ಥಹಳ್ಳಿಯಲ್ಲಿ ಈಡಿಗ-ಬಿಲ್ಲವ ಸಮಾಜದ ಬೃಹತ್ ಸಮಾವೇಶ: ಮಧು ಬಂಗಾರಪ್ಪ ಹೇಳಿದ್ದೇನು?

ತೀರ್ಥಹಳ್ಳಿಯಲ್ಲಿ ಈಡಿಗ-ಬಿಲ್ಲವ ಸಮಾಜದ ಬೃಹತ್ ಸಮಾವೇಶ: ಮಧು ಬಂಗಾರಪ್ಪ ಹೇಳಿದ್ದೇನು? | Madhu Bangarappa calls for unity, education and social development at the Brahmashree Narayana Guru Jayanti and Eediga-Billava community convention in Thirthahalli. ತೀರ್ಥಹಳ್ಳಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಸಮಾಜವು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಂಗಡ ಹಾಗೂ ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಶಿವಮೊಗ್ಗ…

Read Full News
Screenshot 2026 10 23 12 11 08 362 com.picsart.studio edit

ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದ ಟಯರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದ ಟಯರ್ ಸ್ಫೋಟ; ತಪ್ಪಿದ ಭಾರಿ ಅನಾಹುತ | A KSRTC bus’s front tyre burst near Kommanalu in Shivamogga district, causing the bus to enter a roadside drain. The driver’s quick response averted a potential accident, and no injuries were reported. ಶಿವಮೊಗ್ಗ : ಕೊಮ್ಮನಾಳು ಸಮೀಪ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದ ಟಯರ್ ಸ್ಫೋಟಗೊಂಡ ಘಟನೆ ನಡೆದಿದೆ. ಟಯರ್ ಸ್ಫೋಟಗೊಂಡ…

Read Full News
Screenshot 2026 10 22 09 49 58 114 com.openai.chatgpt edit

ರೈಲ್ವೆ ಹಳಿ ಬಳಿ ಗಂಭೀರ ಗಾಯಗೊಂಡಿದ್ದ ಯುವಕ ಆನಂದ್ ಚಿಕಿತ್ಸೆ ಫಲಿಸದೆ ಸಾವು

ರೈಲ್ವೆ ಹಳಿ ಬಳಿ ಗಂಭೀರ ಗಾಯಗೊಂಡಿದ್ದ ಯುವಕ ಆನಂದ್ ಚಿಕಿತ್ಸೆ ಫಲಿಸದೆ ಸಾವು | 26-year-old Anand, found seriously injured near railway tracks in Shivamogga, died at McGann Hospital after his family struggled to afford further treatment at a private hospital. ಶಿವಮೊಗ್ಗದ ರೈಲ್ವೆ ಹಳಿಯ ಸಮೀಪ ಬುಧವಾರ ಬೆಳಿಗ್ಗೆ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ ಯುವಕ ಆನಂದ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುವಾರ ಬೆಳಿಗ್ಗೆ…

Read Full News
Screenshot 2026 10 21 19 11 41 962 com.openai.chatgpt edit

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯ ಅಂತ್ಯಕ್ರಿಯೆ! ಸಾವಿನ ಕಾರಣ ನಿಗೂಢ

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯ ಅಂತ್ಯಕ್ರಿಯೆ! ಸಾವಿನ ಕಾರಣ ನಿಗೂಢ | A 22-year-old woman, Anjana, died at her home in Mutaguppe village, Soraba taluk, Shivamogga district. The cause of death remains unknown, while questions have been raised locally about the funeral arrangements. ಸೊರಬ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು…

Read Full News
Screenshot 2026 10 20 19 34 53 966 com.openai.chatgpt edit

ಸಾಗರ: ಹೊಸ ಕಾರು ಡೆಲಿವರಿ ವೇಳೆ ಅಪಘಾತ – ಬೈಕ್ ಸವಾರನಿಗೆ ಗಂಭೀರ ಗಾಯ

ಹೊಸ ಕಾರು ಶೋರೂಮ್‌ನಿಂದ ಹೊರಬರುತ್ತಿದ್ದಂತೆ ಅಪಘಾತ; ಸಿಸಿಟಿವಿಯಲ್ಲಿ ದೃಶ್ಯ ಸೆರೆ | A newly purchased car crashed into a barricade and hit a motorcycle while exiting a Maruti showroom in Sagar, Shivamogga district, during Dasara celebrations. The biker sustained serious injuries, and the incident was captured on CCTV. ಸಾಗರ: ದಸರಾ ಹಬ್ಬದ ಸಂಭ್ರಮದಲ್ಲಿ ಹೊಸ ಕಾರು ಖರೀದಿಸಿ, ಶೋರೂಮ್‌ನಿಂದ ಹೊರತರುತ್ತಿದ್ದ ವೇಳೆಯೇ…

Read Full News
JPEG 20261019 191348

ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಾಲೀಕನಿಗೆ ₹26,500 ದಂಡ!

ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಾಲೀಕನಿಗೆ ₹26,500 ದಂಡ! | Shivamogga court fines a Jupiter scooter owner ₹26,500 for allowing a minor boy to ride the vehicle. West Traffic Police filed the case. ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಜುಪಿಟರ್ ಸ್ಕೂಟರ್ ಓಡಿಸಲು ಅವಕಾಶ ನೀಡಿದ ಮಾಲೀಕರಿಗೆ ಶಿವಮೊಗ್ಗದ 4ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ₹26,500 ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿವಮೊಗ್ಗ ನಗರದ…

Read Full News
Screenshot 2026 10 19 15 56 59 698 com.openai.chatgpt edit

ಮನೆಯಲ್ಲಿ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಅನ್ವಿತ್ ಸಾಗರ್ ಸಾವು

ಮನೆಯಲ್ಲಿ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಅನ್ವಿತ್ ಸಾಗರ್ ಸಾವು | A 27-year-old engineer, Anvith Sagar, son of Shiv Sahakari Bank director Ganapathi, was found dead at his residence in Channakeshava Nagar, Shikaripura. The reason for his death remains unknown. ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ಯುವ ಇಂಜಿನಿಯರ್‌ವೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಅನ್ವಿತ್…

Read Full News
Screenshot 2026 10 18 18 51 53 278 com.google.android.googlequicksearchbox edit

ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ

ಕನ್ಯಾಕುವರಿಯರಿಗೆ ಬಾಗಿನ ಸಮರ್ಪಣೆ: ತ್ಯಾರಂದೂರಿನಲ್ಲಿ ಪೂರ್ವಿಕರ ವಿಶಿಷ್ಟ ಸಂಪ್ರದಾಯ | Tyaranandur Sri Kalanatheshwari Temple near Ripponpete celebrates Sharannavaratri with traditional baagina offerings to Kanyakumari girls, special goddess worship and Navaratri parayana. ರಿಪ್ಪನ್‌ಪೇಟೆ: ದೇವಿಯ ಆರಾಧನೆಯಿಂದ ವ್ಯಕ್ತಿಯಲ್ಲಿ ತಪೋಶಕ್ತಿ, ತ್ಯಾಗ ಮನೋಭಾವ, ನಿಷ್ಠೆ ಹಾಗೂ ಕಠಿಣ ಸನ್ನಿವೇಶಗಳನ್ನು ಎದುರಿಸುವ ಸಹನೆ ಹೆಚ್ಚಾಗುತ್ತದೆ. ಆಸೆ ಮತ್ತು ದುರಾಸೆಗಳನ್ನು ನಿಯಂತ್ರಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ದೇವಿಯ ಆರಾಧನೆ ಪ್ರೇರಣೆ ನೀಡುತ್ತದೆ ಎಂದು ತ್ಯಾರಂದೂರು…

Read Full News
GridArt 20261016

ಶಿವಮೊಗ್ಗ ದಸರಾ 2026: ಶೇಂಗಾ, ಕೊಬ್ಬರಿ ಬಳಸಿ ಬಗೆಬಗೆಯ ಖಾದ್ಯ ತಯಾರಿಕೆ ಸ್ಪರ್ಧೆ

ಶಿವಮೊಗ್ಗ ದಸರಾ 2026ರ ಅಂಗವಾಗಿ ಖಾದ್ಯ ತಯಾರಿಕೆ ಸ್ಪರ್ಧೆ | Shivamogga Dasara 2026 featured a cooking competition where sibling pairs prepared a variety of dishes using peanuts and coconut within 30 minutes as part of Ahara Dasara. ಶಿವಮೊಗ್ಗ: ಶಿವಮೊಗ್ಗ ದಸರಾ 2026ರ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಹಾರ ದಸರಾ ಪ್ರಯುಕ್ತ ಶೇಂಗಾ ಮತ್ತು ಕೊಬ್ಬರಿಯನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುವ ಸ್ಪರ್ಧೆ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.