ಗರ್ತಿಕೆರೆಯಲ್ಲಿ ಕಿಡಿಗೇಡಿಗಳಿಂದ 15 ಕ್ಕೂ ಹೆಚ್ಚು ನಾಮಫಲಕ ಧ್ವಂಸ – ದೂರು ದಾಖಲು
ಗರ್ತಿಕೆರೆಯಲ್ಲಿ ಕಿಡಿಗೇಡಿಗಳಿಂದ 15 ಕ್ಕೂ ಹೆಚ್ಚು ನಾಮಫಲಕ ಧ್ವಂಸ – ದೂರು ದಾಖಲು ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಮ ಪಂಚಾಯತಿ ಮಳಲಿಕೊಪ್ಪ ಗ್ರಾಮದಲ್ಲಿ ಕಿಡಿಗೇಡಿಗಳ ಅಟ್ಟಹಾಸಕ್ಕೆ 15 ಕ್ಕೂ ಹೆಚ್ಚು ನಾಮಫಲಕಗಳು ಧ್ವಂಸವಾಗಿದ್ದು ಪುಂಡರ ಪುಂಡಾಟಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸಚಿನ್ ಗೌಡ ಪ್ರತಿನಿಧಿಸುವ ಮಳಲಿಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ವಿವಿಧ ಊರುಗಳಿಗೆ ತೆರಳುವ ಮಾರ್ಗಕ್ಕೆ ನಾಮಫಲಕವನ್ನು ಅಳವಡಿಸಲಾಗಿತ್ತು ಆದರೆ ಕಳೆದ ಬುಧವಾರ ರಾತ್ರಿ ಕಿಡಿಗೇಡಿಗಳು 15 ಕ್ಕೂ ಹೆಚ್ಚು ನಾಮಫಲಕವನ್ನು…