ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.
ಮಾರುಕಟ್ಟೆ – ವೆರೈಟಿ – ಕನಿಷ್ಠ – ಗರಿಷ್ಠ
ಸಾಗರ ಬಿಳೆಗೋಟು 15269 25489
ಸಾಗರ ಚಾಲಿ 30299. 33199
ಸಾಗರ. ಕೋಕಾ 16029. 21989
ಸಾಗರ. ಕೆಂಪುಗೋಟು 14989. 32469
ಸಾಗರ. ರಾಶಿ 38599. 47699
ಸಾಗರ. ಸಿಪ್ಪೆಗೋಟು 15129. 17709
ಶಿವಮೊಗ್ಗ. ಬೆಟ್ಟೆ 53272. 53272
ಶಿವಮೊಗ್ಗ. ಗೊರಬಾಳು 20000. 31619
ಶಿವಮೊಗ್ಗ. ರಾಶಿ 31199. 48009