
ನೀಲಕಂಠೇಶ್ವರ ಸಹಕಾರ ಸಂಘ ಚುನಾವಣೆ – ಗೆದ್ದು ಬೀಗಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದ ಬಣ | ಹಾಲಗದ್ದೆ ಉಮೇಶ್ ಬಣಕ್ಕೆ ಸೋಲು
ನೀಲಕಂಠೇಶ್ವರ ಸಹಕಾರ ಸಂಘ ಚುನಾವಣೆ – ಗೆದ್ದು ಬೀಗಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದ ಬಣ | ಹಾಲಗದ್ದೆ ಉಮೇಶ್ ಬಣಕ್ಕೆ ಸೋಲು ಹೊಸನಗರ : ತಾಲೂಕಿನ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದಲ್ಲಿ ಏಳು ಸ್ಥಾನಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. 12 ಸ್ಥಾನಗಳನ್ನು ಹೊಂದಿರುವ ನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದಲ್ಲಿ ಏಳು ಸ್ಥಾನಗಳನ್ನು ಪಡೆದು ಆಡಳಿತ…