ಅಕಾಲಿಕ ಮಳೆಗೆ ಬ್ಯಾಡರಕೊಪ್ಪದಲ್ಲಿ ಬಿದ್ದ ಮನೆಗೆ ಶಾಸಕ ಹೆಚ್ ಹರತಾಳು ಹಾಲಪ್ಪ ಭೇಟಿ. ತತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ !!
ರಾಜ್ಯದಲ್ಲಿ ಅಕಾಲಿಕ ಮಳೆಗೆ ಇದೀಗ ರಾಜ್ಯವೇ ತತ್ತರಿಸಿದೆ. ಮಳೆಯ ಅವಾಂತರ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ…