Headlines

ರಿಪ್ಪನ್‌ಪೇಟೆ : ಸುತ್ತಮುತ್ತಲಿನ ಸಾರ್ವಜನಿಕ ಗಣಪತಿ ವಿಸರ್ಜನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಾದ ಕೊಳವಂಕ, ಕಲ್ಲುಹಳ್ಳ, ಬಸವಾಪುರ, ಕಳಸೆ, ಸೂಡೂರು ಕೋಣನಜಡ್ಡು, ಹಾರೋಹಿತ್ತಲು,ದೂನ ,ಬೆನವಳ್ಳಿ ಮತ್ತು ಜೀರಿಗೆಮನೆ,ಗ್ರಾಮದಲ್ಲಿ ಯುವಕ ಸಂಘಗಳು  ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ  ರಾಜಬೀದಿ ಉತ್ಸವದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಿದರು.

ಉತ್ಸವಮೂರ್ತಿ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಸ್ಥಳೀಯ ಜನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿತು 
ಡೊಳ್ಳು ಕುಣಿತದ ತಾಳಕ್ಕೆ ತಕ್ಕಂತೆ ಯುವಕ ಯುವತಿಯರು ಚಿಣ್ಣರು ಹಾಗೂ ಹೆಂಗಳೆಯರು ಹೆಜ್ಜೆ ಹಾಕಿದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇 





[ ಕೊಳವಂಕ ಗ್ರಾಮದ ಯುವಕ ಸಂಘ ಆಯೋಜಿಸಿದ್ದ ಗಣೇಶೋತ್ಸವ ]


[ ಹಾರೋಹಿತ್ಲು ಗ್ರಾಮದ ಯುವಕ ಸಂಘ ಆಯೋಜಿಸಿದ್ದ ಗಣೇಶೋತ್ಸವ ]


[ ಬೆನವಳ್ಳಿ ಗ್ರಾಮದ ಯುವಕ ಸಂಘ ಆಯೋಜಿಸಿದ್ದ ಗಣೇಶೋತ್ಸವ ]


[ ಕೋಣನಜೆಡ್ಡು ಗ್ರಾಮದ ಯುವಕ ಸಂಘ ಆಯೋಜಿಸಿದ್ದ ಗಣೇಶೋತ್ಸವ ]


[ ಸೂಡೂರು ಗ್ರಾಮದ ಯುವಕ ಸಂಘ ಆಯೋಜಿಸಿದ್ದ ಗಣೇಶೋತ್ಸವ ]


[ ಕಲ್ಲುಹಳ್ಳ ಗ್ರಾಮದ ಗ್ರಾಮಸ್ಥರು ಆಯೋಜಿಸಿದ್ದ ಗಣೇಶೋತ್ಸವ ]


[ ಜೀರಿಗೆಮನೆ ಗ್ರಾಮದ ಗ್ರಾಮಸ್ಥರು ಆಯೋಜಿಸಿದ್ದ ಗಣೇಶೋತ್ಸವ ]


[ ಅರಸಾಳು ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಗಣೇಶೋತ್ಸವ ]


[ ರಿಪ್ಪನ್‌ಪೇಟೆ ವಿನಾಯಕನಗರದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ]


[ ದೂನ ಗ್ರಾಮದ ಯುವಕ ಸಂಘ ಆಯೋಜಿಸಿದ್ದ ಗಣೇಶೋತ್ಸವ ]

Leave a Reply

Your email address will not be published. Required fields are marked *