w
Headlines
Home » ರಿಪ್ಪನ್‌ಪೇಟೆ
GridArt 20261018

ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು

ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು ರಿಪ್ಪನ್‌ಪೇಟೆ (ಹೊಂಬುಜ): ಸಕಲ ಜೀವರಾಶಿಗಳಲ್ಲಿ ಜೀವಕಾರುಣ್ಯ ಭಾವವನ್ನು ಬೆಳೆಸುವ ಮೂಲಕ ಅಹಿಂಸಾ ತತ್ವವನ್ನು ವೃದ್ಧಿಸಿ, ಪರಸ್ಪರ ಮೈತ್ರಿಭಾವದಿಂದ ಬದುಕಬೇಕು. ದ್ವೇಷ, ಅಸೂಯೆ ಮತ್ತು ಹಿಂಸೆಯನ್ನು ತೊರೆದು, ಪರಸ್ಪರ ಗೌರವ ಹಾಗೂ ಅನ್ಯೋನ್ಯತೆಯಿಂದ ಜೀವನ ನಡೆಸಿದಾಗ ಬದುಕು ಪಾವನವಾಗುತ್ತದೆ ಎಂದು ಹೊಂಬುಜ ಜೈನ ಮಠದ ಮಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಅತಿಶಯ ಶ್ರೀಕ್ಷೇತ್ರ ಹೊಂಬುಜದ ಜೈನ…

Read Full News
Screenshot 2026 10 17 19 35 00 694 com.openai.chatgpt edit

ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ರಿಪ್ಪನ್‌ಪೇಟೆಯ ತನ್ಮಯ್ ಆಯ್ಕೆ

ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ರಿಪ್ಪನ್‌ಪೇಟೆಯ ತನ್ಮಯ್ ಆಯ್ಕೆ | Ripponpete’s Tanmay R, an 8th-grade student of Sri Basaveshwara Kannada and English Medium School, has been selected for the Under-14 National Volleyball Tournament in Maharashtra from October 22 to 27. ರಿಪ್ಪನ್‌ಪೇಟೆ: ಮಹಾರಾಷ್ಟ್ರದಲ್ಲಿ ಅಕ್ಟೋಬರ್ 22ರಿಂದ 27ರವರೆಗೆ ನಡೆಯಲಿರುವ 14 ವರ್ಷ ವಯೋಮಾನದೊಳಗಿನ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ರಿಪ್ಪನ್‌ಪೇಟೆಯ ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ…

Read Full News
Screenshot 2026 10 17 19 20 22 439 com.openai.chatgpt edit

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಲ: ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಶಾಲೆಗೆ ಶಾಸಕ ಬೇಳೂರು ಶಂಕುಸ್ಥಾಪನೆ

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಲ: ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಶಾಲೆಗೆ ಶಾಸಕ ಬೇಳೂರು ಶಂಕುಸ್ಥಾಪನೆ | A ₹17 crore Dr. B.R. Ambedkar Residential School building project was inaugurated by MLA Gopalakrishna Belur at Kamadooru in Shivamogga district, Karnataka, to improve education and residential facilities for rural students. ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ…

Read Full News
Screenshot 2026 10 14 21 12 52 638 com.openai.chatgpt edit

ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಲೇಖನಾ ನಾಯ್ಕ್! ಕಸಬಾ ಜಿಪಂ ಕ್ಷೇತ್ರದ ರಾಜಕೀಯ ಲೆಕ್ಕಾಚಾರವೇನು?

ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಲೇಖನಾ ನಾಯ್ಕ್! ಕಸಬಾ ಜಿಪಂ ಕ್ಷೇತ್ರದ ರಾಜಕೀಯ ಲೆಕ್ಕಾಚಾರವೇನು? | Lekhana Naik, SNDP state secretary and CDC member of Ripponpete Pre-University College, joined the BJP in the presence of state president B.Y. Vijayendra at an event in Hosanagara. ಹೊಸನಗರ: ಎಸ್‌ಎನ್‌ಡಿಪಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಹಾಗೂ ರಿಪ್ಪನ್‌ಪೇಟೆ ಪದವಿಪೂರ್ವ ಕಾಲೇಜಿನ ಸಿಡಿಸಿ ಸದಸ್ಯೆಯಾಗಿರುವ ಲೇಖನಾ ನಾಯ್ಕ್ ಅವರು ಬಿಜೆಪಿ…

Read Full News
Screenshot 2026 10 09 21 01 43 361 com.openai.chatgpt edit

ಶಿವಮೊಗ್ಗ ಜಿಲ್ಲೆಯ ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ

ಶಿವಮೊಗ್ಗ ಜಿಲ್ಲೆಯ ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ | ಶಿವಮೊಗ್ಗ ಜಿಲ್ಲೆಯ ಹೊಸನಗರ, ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಮತ್ತು ಭದ್ರಾವತಿ ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟ. ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನ. ಶಿವಮೊಗ್ಗ ಜಿಲ್ಲೆಯ ತಾಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಸಂಬಂಧಿಸಿದ ಕರಡು ಮೀಸಲಾತಿ ಪಟ್ಟಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದೆ. 2026ರ ಅಕ್ಟೋಬರ್…

Read Full News
Screenshot 2026 10 09 18 39 49 499 com.openai.chatgpt edit

ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ವಿಪುಲ ಉದ್ಯೋಗಾವಕಾಶ: ಶಾಸಕ ಬೇಳೂರು ಗೋಪಾಲಕೃಷ್ಣ

ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ವಿಪುಲ ಉದ್ಯೋಗಾವಕಾಶ: ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ವಿವಿಧ ಚಟುವಟಿಕೆಗಳಿಗೆ ಚಾಲನೆ | MLA Gopalakrishna Beluru highlights global job opportunities for rural students at the 2026-27 cultural, sports and NSS activities inauguration at Ripponpete Government First Grade College. ರಿಪ್ಪನ್‌ಪೇಟೆ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉನ್ನತ ವ್ಯಾಸಂಗ ಮಾಡಿದ ಗ್ರಾಮೀಣ…

Read Full News
Screenshot 2026 10 07 17 43 21 132 com.openai.chatgpt edit wm

ರಿಪ್ಪನ್‌ಪೇಟೆ: ಹಿರಿಯ ಉದ್ಯಮಿ ಜಯವಂತ್ ನಾಯ್ಕ್ (91) ನಿಧನ

ರಿಪ್ಪನ್‌ಪೇಟೆ: ಹಿರಿಯ ಉದ್ಯಮಿ ಜಯವಂತ್ ನಾಯ್ಕ್ (91) ನಿಧನ | Senior businessman and social worker Jayavanth Naik (91) of Ripponpete passes away due to age-related causes. Funeral will be held at the Hindu crematorium on Thirthahalli Road. ರಿಪ್ಪನ್‌ಪೇಟೆ: ಪಟ್ಟಣದ ಹಿರಿಯ ಉದ್ಯಮಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜಯವಂತ್ ನಾಯ್ಕ್ (91) ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ರಿಪ್ಪನ್‌ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ…

Read Full News
Screenshot 2026 10 06 21 08 17 122 com.openai.chatgpt edit

ವಿಶೇಷ ಪೂಜೆಗೆ ಒಲಿದ ವರುಣ: ರಿಪ್ಪನ್‌ಪೇಟೆಯಲ್ಲಿ ತಂಪೆರದ ಮಳೆ, ರೈತರಲ್ಲಿ ಸಂತಸ

ವಿಶೇಷ ಪೂಜೆಗೆ ಒಲಿದ ವರುಣ: ರಿಪ್ಪನ್‌ಪೇಟೆಯಲ್ಲಿ ತಂಪೆರದ ಮಳೆ, ರೈತರಲ್ಲಿ ಸಂತಸ | Rain brings relief to farmers and residents in Ripponpete after prolonged dry weather. Special prayers for rain were held at several temples. ರಿಪ್ಪನ್‌ಪೇಟೆ: ಕಳೆದ ಹಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಬಿಸಿಲಿನ ತಾಪ ಹಾಗೂ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ರಿಪ್ಪನ್‌ಪೇಟೆ ಭಾಗದ ಜನತೆಗೆ ಮಂಗಳವಾರ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ. ಮಳೆಗಾಗಿ ಪ್ರಾರ್ಥಿಸಿ…

Read Full News
Screenshot 2026 10 05 19 39 37 071 com.openai.chatgpt edit

‘ನಮಗೇಕೆ ಈ ತಾರತಮ್ಯ?’: ನಿರಂತರ ವಿದ್ಯುತ್ ಸಮಸ್ಯೆಗೆ ಬಾಳೂರು ಗ್ರಾಮಸ್ಥರ ಆಕ್ರೋಶ !

‘ನಮಗೇಕೆ ಈ ತಾರತಮ್ಯ?’: ನಿರಂತರ ವಿದ್ಯುತ್ ಸಮಸ್ಯೆಗೆ ಬಾಳೂರು ಗ್ರಾಮಸ್ಥರ ಆಕ್ರೋಶ ! | Farmers and residents of Baluru Gram Panchayat in Ripponpete have urged MESCOM to resolve power supply issues and provide uninterrupted three-phase electricity for agriculture and households. ರಿಪ್ಪನ್‌ಪೇಟೆ: ಸಮರ್ಪಕ 3 ಫೇಸ್ ವಿದ್ಯುತ್ ಪೂರೈಕೆಯಾಗದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರು…

Read Full News
Screenshot 2026 10 04 08 57 45 808 com.openai.chatgpt edit wm

ರಿಪ್ಪನ್ ಪೇಟೆ : ನೇಣು ಬಿಗಿದುಕೊಂಡು ಯುವಕ ಸಾವು

ರಿಪ್ಪನ್ ಪೇಟೆ : ನೇಣು ಬಿಗಿದುಕೊಂಡು ಯುವಕ ಸಾವು | 30-year-old Sandeep allegedly died by sui – cide at Yalagallu village near Koduru in Hosanagara taluk. Ripponpete police have registered a case and are investigating the incident. ರಿಪ್ಪನ್‌ಪೇಟೆ: ಇಲ್ಲಿನ ಕೋಡೂರು ಸಮೀಪದ ಯಳಗಲ್ಲು ಗ್ರಾಮದಲ್ಲಿ 30 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಳಗಲ್ಲು ಗ್ರಾಮದ ಸಂದೀಪ್ (30) ಮೃತಪಟ್ಟ…

Read Full News
IMG 20261003 WA0018

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಸಮಟಗಾರಿನಲ್ಲಿ ಅದ್ದೂರಿ ಸನ್ಮಾನ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಸಮಟಗಾರಿನಲ್ಲಿ ಅದ್ದೂರಿ ಸನ್ಮಾನ | National Award-winning teacher Ratnakumari S. was felicitated at Samatagaru near Hunch in Shivamogga district. MLA Araga Jnanendra praised her dedicated service to rural education. ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳ ಶಿಕ್ಷಣ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಶಿಕ್ಷಕಿ ರತ್ನಕುಮಾರಿ ಎಸ್. ಅವರಿಗೆ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ…

Read Full News
Screenshot 2026 09 29 22 03 52 521 com.openai.chatgpt edit

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೆಗೆ ಭಕ್ತಸಾಗರ: ವಿಶೇಷ ಪೂಜೆ, ಹರಕೆ ಸಮರ್ಪಣೆ

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೆಗೆ ಭಕ್ತಸಾಗರ: ವಿಶೇಷ ಪೂಜೆ, ಹರಕೆ ಸಮರ್ಪಣೆ | Devotees thronged the historic Ammanaghatta Jenukallamma Devi temple near Ripponpete in Shivamogga district for the grand annual fair, offering special prayers and agricultural produce. ರಿಪ್ಪನ್‌ಪೇಟೆ: ಸಮೀಪದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಭಕ್ತಿಭಾವ ಹಾಗೂ ವೈಭವದಿಂದ ನೆರವೇರಿತು. ಪಿತೃಪಕ್ಷದ ಅವಧಿಯಲ್ಲಿ ನಡೆಯುವ ಜಾತ್ರೆಯ ಮೊದಲ ಮಂಗಳವಾರದಂದು ಮುಂಜಾನೆಯಿಂದಲೇ…

Read Full News
Screenshot 2026 09 28 16 19 07 502 com.openai.chatgpt edit

ರಿಪ್ಪನ್‌ಪೇಟೆ ಗಣೇಶೋತ್ಸವದಲ್ಲಿ ಸೌಹಾರ್ದದ ಸಿಹಿ ಸಂದೇಶ: ಭಕ್ತರಿಗೆ ಪಾನೀಯ ಹಂಚಿದ ಯುವಕರು

ರಿಪ್ಪನ್‌ಪೇಟೆ ಗಣೇಶೋತ್ಸವದಲ್ಲಿ ಸೌಹಾರ್ದದ ಸಿಹಿ ಸಂದೇಶ: ಭಕ್ತರಿಗೆ ಪಾನೀಯ ಹಂಚಿದ ಯುವಕರು | During the Ripponpete Ganeshotsava procession, the Sarva Dharma Souharda organization distributed beverages to devotees, promoting communal harmony and brotherhood. ರಿಪ್ಪನ್‌ಪೇಟೆ: ಗಣೇಶೋತ್ಸವದ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ನಡೆದ ಗಣಪತಿ ಮೆರವಣಿಗೆಯಲ್ಲಿ ಸರ್ವಧರ್ಮ ಸೌಹಾರ್ದದ ಸಂದೇಶ ಸಾರುವ ದೃಶ್ಯ ಕಂಡುಬಂತು. ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆಯತ್ತ ಗಣಪತಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಸರ್ವಧರ್ಮ ಸೌಹಾರ್ದ ಸಂಸ್ಥೆಯ ವತಿಯಿಂದ ಭಕ್ತಾಧಿಗಳಿಗೆ…

Read Full News
Screenshot 2026 09 28 13 30 08 075 com.openai.chatgpt edit

ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಿಗೆ ಗೌರವ: ರಿಪ್ಪನ್ ಪೇಟೆ ರೋಟರಿ ಕ್ಲಬ್‌ನಿಂದ ‘ನೇಷನ್ ಬಿಲ್ಡರ್ ಅವಾರ್ಡ್’ ಪ್ರದಾನ

ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಿಗೆ ಗೌರವ: ರಿಪ್ಪನ್ ಪೇಟೆ ರೋಟರಿ ಕ್ಲಬ್‌ನಿಂದ ‘ನೇಷನ್ ಬಿಲ್ಡರ್ ಅವಾರ್ಡ್’ ಪ್ರದಾನ Ripponpete Rotary Club honored five teachers with the Nation Builder Award for their valuable contribution to education and shaping future generations. “ಅಜ್ಞಾನದ ಅಂಧಕಾರವನ್ನು ಕಳೆದು, ಜ್ಞಾನದ ಜ್ಯೋತಿಯನ್ನು ಬೆಳಗುವ ಗುರುವಿನ ಸ್ಥಾನ ಸದಾ ಶ್ರೇಷ್ಠ.” ಹೌದು, ಭವ್ಯ ಭಾರತದ ಭವಿಷ್ಯವನ್ನು ತರಗತಿಯ ನಾಲ್ಕು ಗೋಡೆಗಳ ನಡುವೆ ರೂಪಿಸುವ ನಿಜವಾದ ರಾಷ್ಟ್ರ…

Read Full News
Screenshot 2026 09 27 18 59 22 638 com.openai.chatgpt edit

‘ಆಡುವ ಮಾತಲ್ಲ, ಮಾಡಿದ ಅಭಿವೃದ್ಧಿಯೇ ಸಾಧನೆ’ – ಬಿ ಎಸ್ ಯಡಿಯೂರಪ್ಪ

‘ಮಾತಲ್ಲ, ಮಾಡಿದ ಅಭಿವೃದ್ಧಿಯೇ ಸಾಧನೆ’ – ಬಿ ಎಸ್ ಯಡಿಯೂರಪ್ಪ ರಿಪ್ಪನ್‌ಪೇಟೆಯಲ್ಲಿ ಜಗದ್ಗುರುಗಳ ಅಮೃತ ಮಹೋತ್ಸವಕ್ಕೆ ವಿಶೇಷ ಮೆರುಗು Former Chief Minister B.S. Yediyurappa attended the Amrita Mahotsava and felicitation programme at Ripponpete, where he spoke about social service, education, development and community unity. ರಿಪ್ಪನ್‌ಪೇಟೆ: ಧರ್ಮ ಪ್ರಚಾರದ ಮೂಲಕ ಸಮಾಜವನ್ನು ಒಗ್ಗೂಡಿಸುವುದರೊಂದಿಗೆ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ. ಕೇವಲ ಮಾತನಾಡುವುದಕ್ಕಿಂತ ನಾವು ಕೈಗೊಂಡ…

Read Full News
Screenshot 2026 09 27 15 31 54 543 com.openai.chatgpt edit

ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ | ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ

ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ | ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ Former Karnataka Chief Minister B.S. Yediyurappa visited the historic Siddhivinayaka Temple in Ripponpete and received a felicitation from the temple management committee. ರಿಪ್ಪನ್‌ಪೇಟೆ: ಶ್ರೀ ಬಸವೇಶ್ವರ ವೀರಶೈವ ಸಮಾಜ (ರಿ.) ವತಿಯಿಂದ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ…

Read Full News
Screenshot 2026 09 27 12 46 59 946 com.openai.chatgpt edit

ಜಾತ್ರೆಗೆ ಚಾಲನೆ, ಕ್ಷೇತ್ರದ ಅಭಿವೃದ್ಧಿಗೆ ₹28 ಕೋಟಿ: ಅಮ್ಮನಘಟ್ಟದಲ್ಲಿ ವಿಶೇಷ ಸಂಭ್ರಮ

ಜಾತ್ರೆಗೆ ಚಾಲನೆ, ಕ್ಷೇತ್ರದ ಅಭಿವೃದ್ಧಿಗೆ ₹28 ಕೋಟಿ: ಅಮ್ಮನಘಟ್ಟದಲ್ಲಿ ವಿಶೇಷ ಸಂಭ್ರಮ | Ammanaghatta Sri Jenukallamma Devi annual festival begins with traditional Kankana Dharana. Navaratri celebrations and a ₹28 crore temple development proposal are key highlights. ರಿಪ್ಪನ್‌ಪೇಟೆ: ಸುಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕಂಕಣಧಾರಣೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್‌ ಜೋಯ್ಸ್‌ ಹಾಗೂ ಧಾರ್ಮಿಕ…

Read Full News
Screenshot 2026 09 25 16 46 17 661 com.openai.chatgpt edit

ರಿಪ್ಪನ್ ಪೇಟೆ : ತಾವರೆಕೆರೆಯಲ್ಲಿ ಗಣಪತಿಯ ಜಲಸ್ಥಂಭನ – 19 ಗಂಟೆಗಳ ರಾಜಬೀದಿ ಉತ್ಸವಕ್ಕೆ ತೆರೆ

ರಿಪ್ಪನ್ ಪೇಟೆ : ತಾವರೆಕೆರೆಯಲ್ಲಿ ಗಣಪತಿಯ ಜಲಸ್ಥಂಭನ – 19 ಗಂಟೆಗಳ ರಾಜಬೀದಿ ಉತ್ಸವಕ್ಕೆ ತೆರೆ Ripponpete Ganesh Visarjana concluded after a grand 19-hour Rajabeedhi procession, with cultural performances and public participation before immersion at Tavarekere. ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ಸತತ 19 ಗಂಟೆಗಳ ಕಾಲ ನಡೆದ ಬಳಿಕ ಶುಕ್ರವಾರ ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ಜಲಸ್ಥಂಭನ…

Read Full News
Screenshot 2026 09 24 19 03 06 993 com.openai.chatgpt edit

ರಿಪ್ಪನ್‌ಪೇಟೆಯಲ್ಲಿ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ: ಜಾನಪದ ಕಲಾತಂಡಗಳ ಮೆರಗಿನಲ್ಲಿ ಭಕ್ತರ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ: ಜಾನಪದ ಕಲಾತಂಡಗಳ ಮೆರಗಿನಲ್ಲಿ ಭಕ್ತರ ಸಂಭ್ರಮ | Grand 59th Ganapati Rajabeedhi procession held in Ripponpete with thousands of devotees, traditional folk performances, colorful decorations and tight police security. ರಿಪ್ಪನ್‌ಪೇಟೆ: ತಳಿರು ತೋರಣ, ರಂಗೋಲಿ ಹಾಗೂ ವಿದ್ಯುತ್ ದೀಪಾಲಂಕಾರದ ನಡುವೆ ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತಜನಸಾಗರದ ನಡುವೆ ವಿವಿಧ ಜಾನಪದ…

Read Full News
Screenshot 2026 09 24 13 22 00 519 com.openai.chatgpt edit

RIPPONPETE | ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ | ಖಾಕಿಯಿಂದ ಬಿಗಿ ಭದ್ರತೆ

RIPPONPETE | ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ | ಖಾಕಿಯಿಂದ ಬಿಗಿ ಭದ್ರತೆ ರಿಪ್ಪನ್‌ಪೇಟೆ:– ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಹೊತ್ತಿನಲ್ಲಿ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದ್ದು, ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ರಾಜಬೀದಿ ಉತ್ಸವದ ಅಂಗವಾಗಿ ಗಣಪತಿ ಸ್ವಾಮಿಯ ರಥವನ್ನು ಭಕ್ತರು ಅದ್ಧೂರಿಯಾಗಿ ಅಲಂಕರಿಸಿದ್ದು,…

Read Full News
Screenshot 2026 09 23 10 27 55 893 com.openai.chatgpt edit

ರೈತರ ಸಾಗುವಳಿ ಭೂಮಿ, ಕಾಂಪೌಂಡ್ ಏಕಾಏಕಿ ತೆರವು: ಅರಣ್ಯ ಇಲಾಖೆ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರ ಆಕ್ರೋಶ

ರೈತರ ಸಾಗುವಳಿ ಭೂಮಿ, ಕಾಂಪೌಂಡ್ ಏಕಾಏಕಿ ತೆರವು: ಅರಣ್ಯ ಇಲಾಖೆ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರ ಆಕ್ರೋಶ Former minister Haratalu Halappa protests against the Forest Department over alleged sudden removal of farmers’ cultivated land and compound wall at H. Hunsavalli in Hosanagara taluk. ​ರಿಪ್ಪನ್‌ಪೇಟೆ : ಯಾವುದೇ ಮುನ್ಸೂಚನೆ ನೀಡದೆ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಸಾಗುವಳಿ ಭೂಮಿ ಹಾಗೂ ವಾಸದ ಮನೆಯ…

Read Full News
Screenshot 2026 09 18 17 00 27 397 com.openai.chatgpt edit

ಸರ್ಕಾರಿ ಜಾಗದಲ್ಲಿ ಖಾಸಗಿ ಬೇಲಿ; ಕಂದಾಯ ಅಧಿಕಾರಿಗಳಿಂದ ತೆರವು – ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ Revenue officials removed a fence allegedly erected on government land reserved for an RI residence near Baruve Government Higher Primary School. Dispute over ownership documents and 9/11 records sparks questions. ರಿಪ್ಪನ್‌ಪೇಟೆ: ನಾಡಕಚೇರಿ ಹಿಂಭಾಗದ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ, ರೆವಿನ್ಯೂ ಇನ್ಸ್‌ಪೆಕ್ಟರ್‌ ವಸತಿ ನಿವೇಶನಕ್ಕಾಗಿ ಮೀಸಲಿಟ್ಟಿರುವ…

Read Full News
Screenshot 2026 09 15 19 15 39 907 com.openai.chatgpt edit

ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ

ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government to add ‘Fr’ (Farmer) before farmers’ names in land records, RTC and mutation documents, while demanding the cancellation of second and fourth Saturday holidays for government employees. ರಿಪ್ಪನ್‌ಪೇಟೆ: ವೈದ್ಯರು, ಪ್ರಾಧ್ಯಾಪಕರು ಹಾಗೂ ನ್ಯಾಯಮೂರ್ತಿಗಳ ಹೆಸರಿನಂತೆ ಶಿಕ್ಷಕರ ಹೆಸರಿನ ಮುಂದೆಯೂ ‘Tr’ ಅಂಕಿತ ಬಳಸುವಂತೆ ಮುಖ್ಯಮಂತ್ರಿ…

Read Full News
Screenshot 2026 09 15 19 10 52 589 com.openai.chatgpt edit

ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ

ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ Residents of Baluru and Kaleshwara villages protest outside Baluru Gram Panchayat after drinking water supply was disrupted for nearly a week due to a faulty borewell motor. ರಿಪ್ಪನ್‌ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೂರು ಹಾಗೂ ಕಾಳೇಶ್ವರ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿರುವುದನ್ನು ಖಂಡಿಸಿ ಗ್ರಾಮಸ್ಥರು ಪಂಚಾಯಿತಿ…

Read Full News
Screenshot 2026 09 15 18 58 37 395 com.openai.chatgpt edit

ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ Wild elephant attack reported near Ripponpete in Arasalu Gram Panchayat limits, damaging arecanut and banana crops. Forest officials inspect the affected areas and alert villagers. ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ, ಬಟಾಣಿಜಡ್ಡು ಹಾಗೂ 9ಎಂಎಸ್‌ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ…

Read Full News
Screenshot 2026 09 13 11 35 34 747 com.miui.gallery edit

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka Prantha Hindu Rashtra Sena Samiti organizes the 59th public Ganapati festival from September 14 to 24 with religious and cultural programs. ​ರಿಪ್ಪನ್‌ಪೇಟೆ: ಭಕ್ತಿ ಮತ್ತು ಸಂಭ್ರಮದ ಸಮ್ಮಿಲನಕ್ಕೆ ರಿಪ್ಪನ್‌ಪೇಟೆ ಸಾಕ್ಷಿಯಾಗಲಿದ್ದು, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ವತಿಯಿಂದ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ವೇದಿಕೆ…

Read Full News
Screenshot 2026 09 11 20 57 03 135 com.openai.chatgpt edit

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in the under-75 kg Karate category at the Shivamogga Dasara Sports Meet, adding another achievement to his national and international martial arts journey. ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ರಿಪ್ಪನ್‌ಪೇಟೆಯ…

Read Full News
Screenshot 2026 09 11 14 13 42 451 com.openai.chatgpt edit

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru Government Higher Primary School showcased children’s creativity, cultural values and communal harmony, with parents from different communities participating enthusiastically. ​ಮಕ್ಕಳ ನಗು ಮತ್ತು ಮುಗ್ಧತೆಯಲ್ಲಿ ದೇವರನ್ನು ಕಾಣಬಹುದು ಎಂಬ ಮಾತಿಗೆ ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (GHPS Koduru) ಗುರುವಾರ ಅಕ್ಷರಶಃ ಸಾಕ್ಷಿಯಾಯಿತು. ಶಾಲಾ ಆವರಣವು ಕೇವಲ…

Read Full News
Screenshot 2026 09 07 11 08 41 391 com.openai.chatgpt edit

ಜಂಬಳ್ಳಿ ಅರಣ್ಯದಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ಕುಡುಮಲ್ಲಿಗೆ ಸೊಸೈಟಿ ಸಿಇಒ ಮದನ್ ಸುರಕ್ಷಿತ ಪತ್ತೆ

ಜಂಬಳ್ಳಿ ಅರಣ್ಯದಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ಕುಡುಮಲ್ಲಿಗೆ ಸೊಸೈಟಿ ಸಿಇಒ ಮದನ್ ಸುರಕ್ಷಿತ ಪತ್ತೆ Kudumallige Society CEO Madan, who went missing after leaving his car in a forest near Ripponpete, has been found safely in Bhatkal and returned home, bringing the case to a happy ending. ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಳ್ಳಿ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ…

Read Full News
JPEG 20260902 162042

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ A physical education teacher was seriously injured after a discus thrown by a student accidentally hit his head during the Under-17 zonal level sports meet at Chennegowda Stadium in Ripponpete. ರಿಪ್ಪನ್‌ಪೇಟೆ: ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಘಟನೆ ಸಂಭವಿಸಿದ್ದು,…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.