January 11, 2026

ತಲವಾರು ಝಳಪಿಸಿದ ರ‌್ಯಾಂಬೋ ನಾಗೇಶ್ ಮತ್ತು ಆಟೋ ಸಮೀರ್ ಗ್ಯಾಂಗ್ ಅರೆಸ್ಟ್

IMG-20250503-WA0014.jpg

ತಲವಾರು ಝಳಪಿಸಿದ ರ‌್ಯಾಂಬೋ ನಾಗೇಶ್ ಮತ್ತು ಆಟೋ ಸಮೀರ್ ಗ್ಯಾಂಗ್ ಅರೆಸ್ಟ್

ತಲವಾರು ಝಳಪಿಸಿದ ರ‌್ಯಾಂಬೋ ನಾಗೇಶ್ ಮತ್ತು ಆಟೋ ಸಮೀರ್ ಗ್ಯಾಂಗ್ ಅರೆಸ್ಟ್

ಶಿವಮೊಗ್ಗ : ಹಿಂದೂ ಸಂಘಟನೆಯ ರ‌್ಯಾಂಬೋ ನಾಗೇಶ ಮತ್ತು ಆಟೋ ಸಮೀರ್ ಗ್ಯಾಂಗ್ ನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 8 ಜನರಿಗೆ ನ್ಯಾಯಾಂಗ ಬಂಧನವಾಗಿದೆ.

ಹೊನ್ನಾಳಿ ರಸ್ತೆಯ ತರಳಬಾಳು ಬಡಾವಣೆಯಲ್ಲಿ ರ‌್ಯಾಂಬೋ ನಾಗೇಶ ಮತ್ತು ಆಟೋ ಸಮೀರ್ ಗ್ಯಾಂಗ್ ತಲವಾರುಗಳನ್ನ ಝಳಪಿಸಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ಓಡಾಡುತ್ತಿದ್ದರು ಎಂಬ ಆರೋಪದ ಅಡಿ ನಿನ್ನೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್ ಯಾನೆ ಬೆಕ್ಕು, ಲೋಕಿ, ಸಮೀರ್, ಸಲ್ಮಾನ್ ಸೇರಿ 8 ಜನರನ್ನು ಬಂಧಿಸಲಾಗಿದೆ. ಎರಡೂ ಗ್ಯಾಂಗ್ ಗಳ ನಡುವೆ ನಡೆದ ಕಿರಿಕ್ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ರ‌್ಯಾಂಬೋ ನಾಗೇಶ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

ರ‌್ಯಾಂಬೋ ನಾಗೇಶ್ ಮೇಲೆ 2020 ರಲ್ಲಿ ಬುಲೆಟ್ ನಲ್ಲಿ ಬರುವಾಗ ಅಶೋಕ ರಸ್ತೆಯಲ್ಲಿ ಬರುವಾಗ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

About The Author

Leave a Reply

Your email address will not be published. Required fields are marked *