ಈ ಗ್ರಾಮದ ಯುವಕರಿಗೆ ಎಲ್ಲೂ ಕಸ ಕಾಣುವಂತಿಲ್ಲ ಕಸ ಕಂಡರೆ ಕೆಂಡಾಮಂಡಲವಾಗುತ್ತಾರೆ.ಯಾವ ಊರಿನ ಯುವಕರು ಇವರು?! ಒಮ್ಮೆ ಈ ಸುದ್ದಿ ನೋಡಿ.
ಸಾಗರ : ಸದ್ಯದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯವಾಗಿ ಕಸವನ್ನು ಅಥವಾ ಕೈಯಲ್ಲಿರುವ ಚೀಟಿ ,ಪೇಪರ್ ಗಳನ್ನು ಅಲ್ಲಿ ಇಲ್ಲಿ ಬಿಸಾಡುವುದು ಸಾಮಾನ್ಯ.ಸ್ವಚ್ಚತೆ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದು ಕಡಿಮೆ ಆದರೆ ಇಲ್ಲೊಂದು ಯುವಕರ ತಂಡ ಕಸವನ್ನು ಕಂಡರೆ ಕೆಂಡಾಮಂಡಲವಾಗುತ್ತಾರೆ ಆ ಗ್ರಾಮದಲ್ಲಿ ಕಸವನ್ನು ನಿರ್ಮೂಲನೆ ಮಾಡಬೇಕೆಂಬ ಪಣ ತೊಟ್ಟಿದ್ದಾರೆ ಸ್ವಚ್ಚತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಐಗಿನಬೈಲು ಗ್ರಾಮದ ಯುವಕರು ಇದೀಗ ಸ್ವಚ್ಚತೆಗಾಗಿ ಗ್ರಾಮದಲ್ಲಿ ಪಣತೊಟ್ಟಿದ್ದಾರೆ.ಗ್ರಾಮದ ಶಾಲೆ ಅಂಗನವಾಡಿ ಹಾಗೂ ದೇವಸ್ಥಾನಗಳ ಸುತ್ತಮುತ್ತ ಸ್ವಚ್ಚತೆಗಾಗಿ ಯುವಕರು…