ವಯೋ ನಿವೃತ್ತಿ ಹೊಂದಿದ ಎಎಸ್ ಐ ಮಂಜಪ್ಪ ಸೇರಿದಂತೆ ಅಧಿಕಾರಿಗಳಿಗೆ ಎಸ್ ಪಿ ಆತ್ಮೀಯ ಬೀಳ್ಕೊಡುಗೆ
ವಯೋ ನಿವೃತ್ತಿ ಹೊಂದಿದ ಎಎಸ್ ಐ ಮಂಜಪ್ಪ ಸೇರಿದಂತೆ ಅಧಿಕಾರಿಗಳಿಗೆ ಎಸ್ ಪಿ ಆತ್ಮೀಯ ಬೀಳ್ಕೊಡುಗೆ ಶಿವಮೊಗ್ಗ: ಡಿ. 31 ರಂದು ವಯೋನಿವೃತ್ತಿ ಹೊಂದಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮಂಜಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‌ಕುಮಾರ್ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮಂಜಪ್ಪ , ದೊಡ್ಡಪೇಟೆ ಎಎಸ್‌ಐ ಆರ್. ಶ್ರೀನಿವಾಸ್, …