w
Headlines
Screenshot 2026 10 20 19 55 05 637 com.openai.chatgpt edit

ಶಿವಮೊಗ್ಗ ಅಡಿಕೆ ಮಾರುಕಟ್ಟೆ ಧಾರಣೆ ಅಕ್ಟೋಬರ್ 20: ಸರಕು ಅಡಿಕೆಗೆ ₹85,559 ಗರಿಷ್ಠ ಬೆಲೆ, ರಾಶಿ ಅಡಿಕೆ ದರ ಎಷ್ಟಿದೆ?

ಶಿವಮೊಗ್ಗ ಅಡಿಕೆ ಮಾರುಕಟ್ಟೆ ಧಾರಣೆ ಅಕ್ಟೋಬರ್ 20: ಸರಕು ಅಡಿಕೆಗೆ ₹85,559 ಗರಿಷ್ಠ ಬೆಲೆ, ರಾಶಿ ಅಡಿಕೆ ದರ ಎಷ್ಟಿದೆ? | Arecanut prices in Shivamogga district on October 20, 2026. Check minimum and maximum rates for Saraku, Bette, Rashi and Gorabalu in Shivamogga, Thirthahalli, Bhadravathi and Hosnagara markets. ಶಿವಮೊಗ್ಗ, ಅ.20: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆಯ ಧಾರಣೆಯಲ್ಲಿ ಪ್ರತಿದಿನ ಏರಿಳಿತ ಕಂಡುಬರುತ್ತಿದೆ….

Read Full News
Screenshot 2026 10 19 19 20 04 259 com.openai.chatgpt edit

ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕಾಯುತ್ತಿರುವವರಿಗೆ ಮಹತ್ವದ ಸುದ್ದಿ! ಸರ್ಕಾರದಿಂದ ಹೊಸ ಆದೇಶ

ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕಾಯುತ್ತಿರುವವರಿಗೆ ಮಹತ್ವದ ಸುದ್ದಿ! ಸರ್ಕಾರದಿಂದ ಹೊಸ ಆದೇಶ | Karnataka government extends the tenure of administrators in gram panchayats by six months as local body elections remain pending, directing all district commissioners to take necessary action. ಬೆಂಗಳೂರು: ರಾಜ್ಯದ ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ, ಪಂಚಾಯಿತಿಗಳಿಗೆ ನೇಮಿಸಲಾಗಿರುವ ಆಡಳಿತಾಧಿಕಾರಿಗಳ ಅಧಿಕಾರಾವಧಿಯನ್ನು ಮತ್ತೆ ಆರು ತಿಂಗಳ ಕಾಲ…

Read Full News
Screenshot 2026 10 19 16 02 50 293 com.openai.chatgpt edit

ಗೃಹಲಕ್ಷ್ಮಿ 33ನೇ ಕಂತಿನ ಹಣ ಬಿಡುಗಡೆ: ಶಿವಮೊಗ್ಗ ಜಿಲ್ಲೆಯ 3.78 ಲಕ್ಷ ಮಹಿಳೆಯರಿಗೆ ₹75.60 ಕೋಟಿ ಜಮೆ

ಗೃಹಲಕ್ಷ್ಮಿ 33ನೇ ಕಂತಿನ ಹಣ ಬಿಡುಗಡೆ: ಶಿವಮೊಗ್ಗ ಜಿಲ್ಲೆಯ 3.78 ಲಕ್ಷ ಮಹಿಳೆಯರಿಗೆ ₹75.60 ಕೋಟಿ ಜಮೆ | Karnataka’s Gruha Lakshmi scheme releases its 33rd installment, depositing ₹75.60 crore into the bank accounts of 378,031 eligible women beneficiaries in Shivamogga district. ಶಿವಮೊಗ್ಗ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ 3,78,031 ಅರ್ಹ ಮಹಿಳಾ…

Read Full News
GridArt 20261018

ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು

ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು ರಿಪ್ಪನ್‌ಪೇಟೆ (ಹೊಂಬುಜ): ಸಕಲ ಜೀವರಾಶಿಗಳಲ್ಲಿ ಜೀವಕಾರುಣ್ಯ ಭಾವವನ್ನು ಬೆಳೆಸುವ ಮೂಲಕ ಅಹಿಂಸಾ ತತ್ವವನ್ನು ವೃದ್ಧಿಸಿ, ಪರಸ್ಪರ ಮೈತ್ರಿಭಾವದಿಂದ ಬದುಕಬೇಕು. ದ್ವೇಷ, ಅಸೂಯೆ ಮತ್ತು ಹಿಂಸೆಯನ್ನು ತೊರೆದು, ಪರಸ್ಪರ ಗೌರವ ಹಾಗೂ ಅನ್ಯೋನ್ಯತೆಯಿಂದ ಜೀವನ ನಡೆಸಿದಾಗ ಬದುಕು ಪಾವನವಾಗುತ್ತದೆ ಎಂದು ಹೊಂಬುಜ ಜೈನ ಮಠದ ಮಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಅತಿಶಯ ಶ್ರೀಕ್ಷೇತ್ರ ಹೊಂಬುಜದ ಜೈನ…

Read Full News
Screenshot 2026 10 18 18 41 46 854 com.miui.gallery edit

ಕರಾಟೆ ಸ್ಪರ್ಧೆಯಲ್ಲಿ ಮಾನ್ಯ, ಕೀರ್ತಿಗೆ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆ

ಕರಾಟೆ ಸ್ಪರ್ಧೆಯಲ್ಲಿ ಮಾನ್ಯ, ಕೀರ್ತಿಗೆ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆ |Two students from Smt. Indira Gandhi Residential School, Gerupura, Hosanagara, win first place in the Shivamogga district-level karate competition and qualify for the state-level event ಹೊಸನಗರ: ಶಾಲಾ ಶಿಕ್ಷಣ ಇಲಾಖೆಯ 2026-27ನೇ ಸಾಲಿನ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊಸನಗರ ತಾಲ್ಲೂಕಿನ ಗೇರುಪುರದ ಹಿಂದುಳಿದ ವರ್ಗಗಳ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ…

Read Full News
Screenshot 2026 10 18 13 12 39 993 com.openai.chatgpt edit

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಗೌಡ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಗೌಡ | H.K. Krishnamurthy Gowda, former Baluru Gram Panchayat president from Halugudde, joins Congress after leaving BJP in the presence of MLA Beluru Gopalakrishna at his residence. ರಿಪ್ಪನ್ ಪೇಟೆ : ಬಾಳೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲುಗುಡ್ಡೆಯ ಎಚ್.ಕೆ. ಕೃಷ್ಣಮೂರ್ತಿ ಗೌಡ ಅವರು ಬಿಜೆಪಿಯನ್ನು ತೊರೆದು ಶಾಸಕ ಬೇಳೂರು ಗೋಪಾಲಕೃಷ್ಣ…

Read Full News
Screenshot 2026 10 17 19 35 00 694 com.openai.chatgpt edit

ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ರಿಪ್ಪನ್‌ಪೇಟೆಯ ತನ್ಮಯ್ ಆಯ್ಕೆ

ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ರಿಪ್ಪನ್‌ಪೇಟೆಯ ತನ್ಮಯ್ ಆಯ್ಕೆ | Ripponpete’s Tanmay R, an 8th-grade student of Sri Basaveshwara Kannada and English Medium School, has been selected for the Under-14 National Volleyball Tournament in Maharashtra from October 22 to 27. ರಿಪ್ಪನ್‌ಪೇಟೆ: ಮಹಾರಾಷ್ಟ್ರದಲ್ಲಿ ಅಕ್ಟೋಬರ್ 22ರಿಂದ 27ರವರೆಗೆ ನಡೆಯಲಿರುವ 14 ವರ್ಷ ವಯೋಮಾನದೊಳಗಿನ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ರಿಪ್ಪನ್‌ಪೇಟೆಯ ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ…

Read Full News
Screenshot 2026 10 17 19 28 45 363 com.openai.chatgpt edit

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆಯ ಅವನ್ಯಗೆ ಎರಡು ಪದಕ – ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆಯ ಅವನ್ಯಗೆ ಎರಡು ಪದಕ – ರಾಜ್ಯಮಟ್ಟಕ್ಕೆ ಆಯ್ಕೆ | Avanya, a 9th-grade student of Ramakrishna Vidyalaya, Rippon Pete, won first place in triple jump and second place in long jump at the Shivamogga district-level high school sports meet, qualifying for state-level competitions in both events. ರಿಪ್ಪನ್ ಪೇಟೆ: ಶಿವಮೊಗ್ಗದಲ್ಲಿ ಇಂದು ನಡೆದ ಶಿವಮೊಗ್ಗ ಜಿಲ್ಲಾಮಟ್ಟದ…

Read Full News
Screenshot 2026 10 17 19 20 22 439 com.openai.chatgpt edit

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಲ: ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಶಾಲೆಗೆ ಶಾಸಕ ಬೇಳೂರು ಶಂಕುಸ್ಥಾಪನೆ

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಲ: ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಶಾಲೆಗೆ ಶಾಸಕ ಬೇಳೂರು ಶಂಕುಸ್ಥಾಪನೆ | A ₹17 crore Dr. B.R. Ambedkar Residential School building project was inaugurated by MLA Gopalakrishna Belur at Kamadooru in Shivamogga district, Karnataka, to improve education and residential facilities for rural students. ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ…

Read Full News
GridArt 20261016

ಶಿವಮೊಗ್ಗ ದಸರಾ 2026: ಶೇಂಗಾ, ಕೊಬ್ಬರಿ ಬಳಸಿ ಬಗೆಬಗೆಯ ಖಾದ್ಯ ತಯಾರಿಕೆ ಸ್ಪರ್ಧೆ

ಶಿವಮೊಗ್ಗ ದಸರಾ 2026ರ ಅಂಗವಾಗಿ ಖಾದ್ಯ ತಯಾರಿಕೆ ಸ್ಪರ್ಧೆ | Shivamogga Dasara 2026 featured a cooking competition where sibling pairs prepared a variety of dishes using peanuts and coconut within 30 minutes as part of Ahara Dasara. ಶಿವಮೊಗ್ಗ: ಶಿವಮೊಗ್ಗ ದಸರಾ 2026ರ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಹಾರ ದಸರಾ ಪ್ರಯುಕ್ತ ಶೇಂಗಾ ಮತ್ತು ಕೊಬ್ಬರಿಯನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುವ ಸ್ಪರ್ಧೆ…

Read Full News
Screenshot 2026 10 16 19 40 19 055 com.openai.chatgpt edit

ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮ

ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮ | Students showcased their favourite books at a programme organised by IQAC, the Kannada Department, and the Library at Government First Grade College, Ripponpete. ರಿಪ್ಪನ್ ಪೇಟೆ : ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಹಾಗೂ ಓದಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್ 15ರಂದು…

Read Full News
Screenshot 2026 10 16 19 13 22 144 com.openai.chatgpt edit

ಸಾಗರದಲ್ಲಿ ಹೃದಯವಿದ್ರಾವಕ ಘಟನೆ: ಮನೆಯಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವಿಗೆ ಹಾವು ಕಡಿದು ಸಾವು

ಸಾಗರದಲ್ಲಿ ಹೃದಯವಿದ್ರಾವಕ ಘಟನೆ: ಮನೆಯಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವಿಗೆ ಹಾವು ಕಡಿದು ಸಾವು | A tragic incident in Kalasi Pete of Sagara taluk, Shivamogga district, where a two-year-old child died after being bitten by a snake while playing near home. ಸಾಗರ: ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು ಕಡಿದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಾಗರ ತಾಲ್ಲೂಕಿನ ಕಲಸಿ ಪೇಟೆಯಲ್ಲಿ ನಡೆದಿದೆ. ಕಲಸಿ…

Read Full News
Screenshot 2026 10 16 11 57 08 894 com.openai.chatgpt edit

ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾಗಿ ಕೆರೆಹಳ್ಳಿ ದೇವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ್ ಕನ್ನಡಿಗ ಆಯ್ಕೆ

ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾಗಿ ಕೆರೆಹಳ್ಳಿ ದೇವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ್ ಕನ್ನಡಿಗ ಆಯ್ಕೆ | Kerehalli Devaraj has been elected president and Niranjan Kannadiga as general secretary of the Kasturi Kannada Sangha and Puneeth Rajkumar Fans Association’s sixth-year committee in Ripponpete. ರಿಪ್ಪನ್ ಪೇಟೆ: ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಆರನೇ ವರ್ಷದ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ….

Read Full News
Screenshot 2026 10 14 21 34 50 937 com.openai.chatgpt edit

ಹೊಸನಗರ, ಸಾಗರ ತಾಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದ ಆದೇಶಕ್ಕೆ ಜೆಡಿಎಸ್ ಸ್ವಾಗತ

ಹೊಸನಗರ, ಸಾಗರ ತಾಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದ ಆದೇಶಕ್ಕೆ ಜೆಡಿಎಸ್ ಸ್ವಾಗತ | Karnataka government adds Hosanagara and Sagara taluks to the drought-affected list for the 2026 monsoon season. Hosanagara JD(S) welcomes the decision. ಹೊಸನಗರ: 2026ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ಹೊಸನಗರ ಮತ್ತು ಸಾಗರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯ…

Read Full News
Screenshot 2026 10 14 21 12 52 638 com.openai.chatgpt edit

ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಲೇಖನಾ ನಾಯ್ಕ್! ಕಸಬಾ ಜಿಪಂ ಕ್ಷೇತ್ರದ ರಾಜಕೀಯ ಲೆಕ್ಕಾಚಾರವೇನು?

ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಲೇಖನಾ ನಾಯ್ಕ್! ಕಸಬಾ ಜಿಪಂ ಕ್ಷೇತ್ರದ ರಾಜಕೀಯ ಲೆಕ್ಕಾಚಾರವೇನು? | Lekhana Naik, SNDP state secretary and CDC member of Ripponpete Pre-University College, joined the BJP in the presence of state president B.Y. Vijayendra at an event in Hosanagara. ಹೊಸನಗರ: ಎಸ್‌ಎನ್‌ಡಿಪಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಹಾಗೂ ರಿಪ್ಪನ್‌ಪೇಟೆ ಪದವಿಪೂರ್ವ ಕಾಲೇಜಿನ ಸಿಡಿಸಿ ಸದಸ್ಯೆಯಾಗಿರುವ ಲೇಖನಾ ನಾಯ್ಕ್ ಅವರು ಬಿಜೆಪಿ…

Read Full News
Screenshot 2026 10 14 18 11 15 341 com.openai.chatgpt edit

ಮಾರುತಿಪುರ ಜಿಪಂ ಅಖಾಡ : ಭುಗಿಲೆದ್ದ ಟಿಕೆಟ್ ಆಕಾಂಕ್ಷಿಗಳ ದಂಗಲ್ – ದಿಗ್ಗಜರ ನಿದ್ದೆಗೆಡಿಸಿದ ವಾಟಗೋಡು ಸುರೇಶ್ ನಡೆ, ಯುವನಾಯಕ ವೀರೇಶ್‌ಗೆ ಸಿಗುತ್ತಾ ಮಣೆ?

ಮಾರುತಿಪುರ ಜಿಪಂ ಅಖಾಡ : ಭುಗಿಲೆದ್ದ ಟಿಕೆಟ್ ಆಕಾಂಕ್ಷಿಗಳ ದಂಗಲ್ – ದಿಗ್ಗಜರ ನಿದ್ದೆಗೆಡಿಸಿದ ವಾಟಗೋಡು ಸುರೇಶ್ ನಡೆ, ಯುವನಾಯಕ ವೀರೇಶ್‌ಗೆ ಸಿಗುತ್ತಾ ಮಣೆ? | Hosanagara’s Maruthipura ZP constituency as the ‘Backward Class B’ reservation sparks intense ticket lobbying among Congress and BJP candidates, while a strong independent contender hints at a fierce triangular contest. ಹೊಸನಗರ ತಾಲೂಕಿನ ಮಾರುತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ…

Read Full News
Screenshot 2026 10 14 16 46 07 686 com.openai.chatgpt edit

ಶಿವಮೊಗ್ಗ ಯುವ ದಸರಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ಗಣೇಶ್ ಸಾಧನೆ 

ಶಿವಮೊಗ್ಗ ಯುವ ದಸರಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ಗಣೇಶ್ ಸಾಧನೆ | Ripponpete bodybuilder Ganesh secured fourth place in the 65 kg category at the Yuva Dasara 2026 state and district-level bodybuilding competition held at Kuvempu Rangamandira, Shivamogga. ಶಿವಮೊಗ್ಗ: ನಿರಂತರ ಪರಿಶ್ರಮ, ಕಠಿಣ ಶಿಸ್ತು ಹಾಗೂ ಗುರಿಯೆಡೆಗಿನ ಅಚಲ ನಂಬಿಕೆಯೊಂದಿಗೆ ದೇಹದಾರ್ಢ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರಿಪ್ಪನ್‌ಪೇಟೆಯ ಗಣೇಶ್ ಅವರು, ಯುವ ದಸರಾ–2026ರ ರಾಜ್ಯ ಹಾಗೂ…

Read Full News
Screenshot 2026 10 14 16 33 00 223 com.openai.chatgpt edit

ಬರಪೀಡಿತ ತಾಲೂಕುಗಳ ಪಟ್ಟಿಗೆ ಸಾಗರ, ಹೊಸನಗರ ಸೇರ್ಪಡೆ: ಶಾಸಕ ಬೇಳೂರಿಗೆ ಕಾಂಗ್ರೆಸ್ ಅಭಿನಂದನೆ

ಬರಪೀಡಿತ ತಾಲೂಕುಗಳ ಪಟ್ಟಿಗೆ ಸಾಗರ, ಹೊಸನಗರ ಸೇರ್ಪಡೆ: ಶಾಸಕ ಬೇಳೂರಿಗೆ ಕಾಂಗ್ರೆಸ್ ಅಭಿನಂದನೆ | Hosanagara Block Congress president B.G. Chandramouli congratulates MLA Beluru Gopalakrishna after Sagara and Hosanagara taluks are declared drought-affected by the Karnataka government. ಹೊಸನಗರ: ರಾಜ್ಯ ಸರ್ಕಾರ ಸಾಗರ ಮತ್ತು ಹೊಸನಗರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಅಧಿಕೃತ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಹೊಸನಗರ ಬ್ಲಾಕ್ ಕಾಂಗ್ರೆಸ್…

Read Full News
Screenshot 2026 10 14 15 08 18 235 com.openai.chatgpt edit

ರಾಜ್ಯದಲ್ಲಿ ಒಂದು ವರ್ಷದಲ್ಲಿ 3ನೇ ಸಿಎಂ ಸಾಧ್ಯತೆ, 25 ಕಾಂಗ್ರೆಸ್ ಶಾಸಕರು ಬಿಜೆಪಿಗೆ? – ವಿಜಯೇಂದ್ರ ಭವಿಷ್ಯ

ರಾಜ್ಯದಲ್ಲಿ ಒಂದು ವರ್ಷದಲ್ಲಿ 3ನೇ ಸಿಎಂ ಸಾಧ್ಯತೆ, 25 ಕಾಂಗ್ರೆಸ್ ಶಾಸಕರು ಬಿಜೆಪಿಗೆ? – ವಿಜಯೇಂದ್ರ ಭವಿಷ್ಯ | ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ವಿರುದ್ಧ ಹಾಲಪ್ಪ ವಾಗ್ದಾಳಿ |BJP state president B.Y. Vijayendra predicts major political changes in Karnataka, including a possible third CM and 25 Congress leaders joining BJP, during the Seva Sankalpa Abhiyan in Hosanagara. ಹೊಸನಗರ: ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ…

Read Full News
Screenshot 2026 10 13 14 58 13 963 com.openai.chatgpt edit

ಶಿವಮೊಗ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ, ಪೊಲೀಸರ ತಡೆಗೆ ಹೈಡ್ರಾಮಾ!

ಶಿವಮೊಗ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ, ಪೊಲೀಸರ ತಡೆಗೆ ಹೈಡ್ರಾಮಾ! | BJP Mahila Morcha staged a protest at Gopi Circle in Shivamogga over allegations of sexual harassment of girl students and attempted to march towards the District Congress Office, leading to police intervention and tense scenes. ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಖಂಡಿಸಿ…

Read Full News
Screenshot 2026 10 13 13 44 57 500 com.openai.chatgpt edit

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು. ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಮಕ್ಕಾ ಜುಮ್ಮಾ ಮಸೀದಿಯ ವತಿಯಿಂದ…

Read Full News
Screenshot 2026 10 12 20 10 50 176 com.openai.chatgpt edit

ಕಮ್ಮಚ್ಚಿ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ಕಮ್ಮಚ್ಚಿ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ | Tahsildar Bharat Raj visited Kammachi village under Garthikere Gram Panchayat following allegations of government land encroachment. Villagers sought land for a cremation ground, playground and community hall. ರಿಪ್ಪನ್ ಪೇಟೆ : ಗರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಚ್ಚಿ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,…

Read Full News
Screenshot 2026 10 12 18 58 02 636 com.openai.chatgpt edit

ಕಸಬಾ ಜಿ.ಪಂ. ಟಿಕೆಟ್‌ ಯಾರಿಗೆ? ಕಾಂಗ್ರೆಸ್‌ನಲ್ಲಿ ಮೂವರ ನಡುವೆ ಪೈಪೋಟಿ, ಬಿಜೆಪಿಯ ಲೆಕ್ಕಾಚಾರವೇನು?

ಕಸಬಾ ಜಿ.ಪಂ. ಟಿಕೆಟ್‌ ಯಾರಿಗೆ? ಕಾಂಗ್ರೆಸ್‌ನಲ್ಲಿ ಮೂವರ ನಡುವೆ ಪೈಪೋಟಿ, ಬಿಜೆಪಿಯ ಲೆಕ್ಕಾಚಾರವೇನು? | Kasaba Zilla Panchayat election in Hosanagara: General Woman reservation sparks political activity, with three Congress ticket aspirants and Shubha Krishnamurthy emerging as a key BJP contender. ಹೊಸನಗರ : ​ಕಸಬಾ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಪಟ್ಟಿಯು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆಯೇ, ಸ್ಥಳೀಯ ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಗಳು ಹಾಗೂ ಬಿರುಸಿನ ಚಟುವಟಿಕೆಗಳು…

Read Full News
Screenshot 2026 10 12 18 22 21 582 com.openai.chatgpt edit

ಕೆಂಚನಾಳ ತಾಪಂ ಅಖಾಡ : ‘ನಮ್ಮಲ್ಲೇ ಸಮರ್ಥರಿದ್ದಾರೆ, ಹೊರಗಿನವರಿಗೆ ಅವಕಾಶ ಬೇಡ’ – ಮಂಜುನಾಥ್ ಮಾದಾಪುರ

ಕೆಂಚನಾಳ ತಾಪಂ ಅಖಾಡ : ‘ನಮ್ಮಲ್ಲೇ ಸಮರ್ಥರಿದ್ದಾರೆ, ಹೊರಗಿನವರಿಗೆ ಅವಕಾಶ ಬೇಡ’ – ಮಂಜುನಾಥ್ ಮಾದಾಪುರ | Congress leader Manjunath Madapur urges the party leadership to prioritize local leaders for the upcoming Kenchanala Taluk Panchayat election, opposing opportunities for outside candidates. ಕೆಂಚನಾಳ: ಮುಂಬರುವ ತಾಲೂಕು ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಕೆಂಚನಾಳ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ…

Read Full News
Screenshot 2026 10 11 21 33 29 146 com.openai.chatgpt edit

ಶಿವಮೊಗ್ಗ: ದಸರಾ ವೇದಿಕೆಯಲ್ಲಿ ವಂದೇ ಮಾತರಂ ವಿವಾದ; ಆಯುಕ್ತರ ವಿರುದ್ಧ ಕಾಂಗ್ರೆಸ್ ಆಕ್ರೋಶ

ಶಿವಮೊಗ್ಗ: ದಸರಾ ವೇದಿಕೆಯಲ್ಲಿ ವಂದೇ ಮಾತರಂ ವಿವಾದ; ಆಯುಕ್ತರ ವಿರುದ್ಧ ಕಾಂಗ್ರೆಸ್ ಆಕ್ರೋಶ | Shivamogga Dasara Vande Mataram controversy: Congress leaders walk out of the inauguration and demand the dismissal of Municipal Corporation Commissioner Mayannagowda. ಶಿವಮೊಗ್ಗ, ಅಕ್ಟೋಬರ್ 11: ಶಿವಮೊಗ್ಗ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ ಸಂಪೂರ್ಣ ಗೀತೆಯನ್ನು…

Read Full News
Screenshot 2026 10 11 16 11 06 823 com.miui.gallery edit

ನಗರ ಜಿಲ್ಲಾ ಪಂಚಾಯಿತಿ ಚುನಾವಣೆ: ಕಾಂಗ್ರೆಸ್‌ನಲ್ಲಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹೆಸರು ಮುಂಚೂಣಿಯಲ್ಲಿ – ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ!

ನಗರ ಜಿಲ್ಲಾ ಪಂಚಾಯಿತಿ ಚುನಾವಣೆ: ಕಾಂಗ್ರೆಸ್‌ನಲ್ಲಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹೆಸರು ಮುಂಚೂಣಿಯಲ್ಲಿ – ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ! | City Zilla Panchayat election heats up as Masthikatte Subramanya emerges as a prominent Congress contender, while BJP faces intense competition among ticket aspirants Ramakanth Mattimane, K.V. Krishnamurthy, Manjunath Yadoor and Nithin Nagar. ನಗರ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಪಟ್ಟಿಯು ಅಧಿಕೃತವಾಗಿ ಪ್ರಕಟಗೊಳ್ಳುವುದರೊಂದಿಗೆ, ಸ್ಥಳೀಯ…

Read Full News
Screenshot 2026 10 10 16 43 16 795 com.openai.chatgpt edit

ತಂದೆಗಾಗಿ ಮಗಳ ತ್ಯಾಗ ಫಲ ಕೊಡುವುದೇ? ಹುಂಚದಲ್ಲಿ ಬಂಡಿ ರಾಮಚಂದ್ರ v/s ಸುರೇಶ್ ಸ್ವಾಮಿರಾವ್!

ತಂದೆಗಾಗಿ ಮಗಳ ತ್ಯಾಗ ಫಲ ಕೊಡುವುದೇ? ಹುಂಚದಲ್ಲಿ ಬಂಡಿ ರಾಮಚಂದ್ರ v/s ಸುರೇಶ್ ಸ್ವಾಮಿರಾವ್! | The Huncha Zilla Panchayat election arena is heating up following the BCM ‘A’ reservation announcement. Congress leader Shweta Bandi steps aside for her father Bandi Ramachandra, setting up a fierce contest against BJP’s Suresh Swamirao, who has shifted from the Nagara constituency. ಗ್ರಾಮ…

Read Full News
Screenshot 2026 10 10 12 37 47 041 com.openai.chatgpt edit

ರಿಪ್ಪನ್‌ಪೇಟೆ ಜಿ.ಪಂ ಚುನಾವಣೆ: ಮೀಸಲಾತಿ ಪ್ರಕಟ, ರಾಜಕೀಯ ಲೆಕ್ಕಾಚಾರಗಳ ಬಿರುಸಿನಾಟ

ರಿಪ್ಪನ್‌ಪೇಟೆ ಜಿ.ಪಂ ಚುನಾವಣೆ: ಮೀಸಲಾತಿ ಪ್ರಕಟ, ರಾಜಕೀಯ ಲೆಕ್ಕಾಚಾರಗಳ ಬಿರುಸಿನಾಟ ‘ಕೈ’ ಪಾಳಯದಲ್ಲಿ ಯುವ ನಾಯಕನ ಮುನ್ನಡೆ, ಕಮಲದ ನಡೆ ನಿಗೂಢ!|The reservation for Ripponpet Zilla and Taluk Panchayat elections is officially out. With intense competition in Congress and BJP, will a local candidate finally get a chance? Read the latest political updates. ​ರಿಪ್ಪನ್‌ಪೇಟೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಮೀಸಲಾತಿ…

Read Full News
Screenshot 2026 10 09 21 20 55 024 com.openai.chatgpt edit

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮಹತ್ವದ ಬೆಳವಣಿಗೆ; 39 ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ ಪ್ರಕಟ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮಹತ್ವದ ಬೆಳವಣಿಗೆ; 39 ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ ಪ್ರಕಟ | Shivamogga Zilla Panchayat draft reservation list 2026 announced for 39 constituencies across seven taluks, including Ripponpete, Hosanagar, Sagara and Soraba. ಶಿವಮೊಗ್ಗ, ಅ. 9: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ 39 ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ….

Read Full News
D 9 RPT 2P

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವ ಸಂಭ್ರಮದಿಂದ ಸಂಪನ್ನ

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವ ಸಂಭ್ರಮದಿಂದ ಸಂಪನ್ನ | The historic Ammanaghatta Jenu Kallamma Devi Jatra Mahotsava was celebrated with devotion near Ripponpete, featuring special poojas, traditional offerings, and prayers for prosperity and good health. ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ವಿಜೃಂಭಣೆಯಿಂದ ನೆರವೇರಿತು. ಪಿತೃಪಕ್ಷದ ಸಂದರ್ಭದಲ್ಲಿ ಆಚರಿಸಲಾಗುವ ಈ ಜಾತ್ರೆಯು ಮಂಗಳವಾರ ಮತ್ತು…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.