Headlines

ಸೊರಬ ಪುರಸಭೆಗೆ ನೂತನ ಮುಖ್ಯಧಿಕಾರಿಗಳಾಗಿ ಮಹೇಂದ್ರ ಬಿ ಅಧಿಕಾರ ಸ್ವೀಕಾರ:

ಸೊರಬ: ಇಲ್ಲಿನ ಪಟ್ಟಣ ಪಂಚಾಯತ್ ಪುರಸಭೆಯಾದ ನಂತರ ಮೊದಲ ಮುಖ್ಯಾಧಿಕಾರಿಗಳಾಗಿ ಶ್ರೀ ಮಹೇಂದ್ರ ಬಿ ರವರು ಅಧಿಕಾರ ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ನಿಯೋಜನೆಗೆ ಅವಕಾಶ ಮಾಡಿ ಕೊಟ್ಟಂತಹ ಸೊರಬ ಶಾಸಕರಾದ ಶ್ರೀಯುತ ಕುಮಾರ್ ಬಂಗಾರಪ್ಪನವರಿಗೆ  ತುಂಬು ಹೃದಯದಿಂದ ಸ್ವಾಗತ ಹಾಗೂ ಅಭಿನಂದನೆಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಎಮ್ ಡಿ ಉಮೇಶ್,ಉಪಾಧ್ಯಕ್ಷರಾದ ಮಧುರಯ್ ಜಿ ಶೇಟ್, 
ಸದಸ್ಯರಾದ ನಟರಾಜ ಉಪ್ಪಿನ,  ಪ್ರೇಮಾ ಟೋಕಪ್ಪ,
ಜಯಲಕ್ಷ್ಮಿ ಪರಮೇಶ್ವರ್,ಪ್ರಭು ಮೇಸ್ತ್ರಿ,ಅನ್ಸರ್,
ಪ್ರಸನ್ನ ಶೇಟ್ ದೊಡ್ಮನೆ,ರಂಜನಿ,ಪ್ರವೀಣ್ ಕುಮಾರ್,ಸುಲ್ತಾನ್ ಬೇಗಂ,ಆಫ್ರಿನ್,ವೀರೇಶ್ ಮೇಸ್ತ್ರಿಮತ್ತು ಆಶ್ರಯ ಸಮಿತಿಯ ಪದಾದಿಕಾರಿಗಳಾದ ಪ್ರಭು,ಆಟೋ ಶಿವು,ಸುಂದರ್ ಹಾಗೂ ಎಲ್ಲಾ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.



ವರದಿ: ವೆಂಕಟೇಶ್ ಚಂದ್ರಗುತ್ತಿ ಸೊರಬ.

About The Author

Leave a Reply

Your email address will not be published. Required fields are marked *