ಎಂಗೇಜ್‌ಮೆಂಟ್‌ಗೆ ತೆರಳಿದ್ದ ತಾಯಿ–ಮಗಳು ನಾಪತ್ತೆ | ಮಾಹಿತಿ ನೀಡುವಂತೆ ಪೊಲೀಸರ ಮನವಿ
ಎಂಗೇಜ್‌ಮೆಂಟ್‌ಗೆ ತೆರಳಿದ್ದ ತಾಯಿ–ಮಗಳು ನಾಪತ್ತೆ | ಮಾಹಿತಿ ನೀಡುವಂತೆ ಪೊಲೀಸರ ಮನವಿ If you have any information about this mother-daughter duo, please contact the Shivamogga Rural Police Station in person or by calling 08182-261400 / 261418 / 9480803332 / 9480803350. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 03 ರಂದು ಎಂಗೇಜ್‌ಮೆಂಟ್‌ಗೆಂದು ಮನೆಯಿಂದ ಹೊರಟಿದ್ದ ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ…