ನೊಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ:
ರಿಪ್ಪನ್ ಪೇಟೆ: ಇಂದು ಗವಟೂರು ಮೂರನೆ ವಾರ್ಡಿನ ಸದಸ್ಯರಾದ ಬಿ ಆಸಿಫ಼್ ನೇತ್ರತ್ವದಲ್ಲಿ ಗವಟೂರು ಗ್ರಾಮದ ಶ್ರೀರಾಮನಗರ,ನೆಹರು ಬಡಾವಣೆ ಮತ್ತು ಮಸೀದಿ ಕಾಲೋನಿಯ ಸುಮಾರು 200 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಕೋವಿಡ್ ನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ಧೈರ್ಯ ತುಂಬಿದರು. ರಿಪ್ಪನ್ ಪೇಟೆ ಗ್ರಾಮಪಂಚಾಯಿತ್ ವತಿಯಿಂದ ಒಂದು ವಾರ್ಡ್ ಗೆ 70 ಕಿಟ್ ಗಳನ್ನು ನೀಡಿದ್ದರೂ ಎಲ್ಲಾ ಸಂತ್ರಸ್ತರಿಗೆ ಕಿಟ್ ತಲುಪಿಸಲು ಸಾಧ್ಯವಾಗದೇ ಇದ್ದದನ್ನು ಮನಗಂಡ ಗವಟೂರು ಮೂರನೇ ವಾರ್ಡಿನ ಸದಸ್ಯರಾದ ಬಿ ಆಸಿಫ಼್ ವೈಯಕ್ತಿಕ…