ವಾಟ್ಸಪ್ ಸ್ಟೇಟಸ್ ಗೆ ವಿ*ಷ ಕುಡಿಯುವ ವೀಡಿಯೋ ಅಪ್ಲೋಡ್ ಮಾಡಿ ಯುವಕ ಆತ್ಮ ಹ*ತ್ಯೆಗೆ ಯತ್ನ
ವಾಟ್ಸಪ್ ಸ್ಟೇಟಸ್ ಗೆ ವಿ*ಷ ಕುಡಿಯುವ ವೀಡಿಯೋ ಅಪ್ಲೋಡ್ ಮಾಡಿ ಯುವಕ ಆತ್ಮ ಹ*ತ್ಯೆಗೆ ಯತ್ನ ಹೊಸನಗರ ತಾಲೂಕು ನಗರ ಹೋಬಳಿಯ ಬೈಸೆ ಗ್ರಾಮದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಸಂಜೆ ನಡೆದಿದ್ದು, ವಿಷ ಸೇವನೆಯ ವಿಡಿಯೋ ಮಾಡಿ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿರುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ರಾಕೇಶ ಜೋಗಿ ಎಂಬ 27 ವರ್ಷದ ಯುವಕ ವಿಷ ಸೇವನೆ ಮಾಡಿರುವ ವಿಡಿಯೋ ಮಾಡಿಕೊಂಡು ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ. ಆತನನ್ನ ಮೊದಲು…