ಹೊಸನಗರ ಮೆಸ್ಕಾಂ ಲಾರಿಯಿಂದ ಬರೋಬ್ಬರಿ 135 ಲೀ ಡೀಸೆಲ್ ಕಳ್ಳತನ
ಹೊಸನಗರ ಮೆಸ್ಕಾಂ ಲಾರಿಯಿಂದ ಬರೋಬ್ಬರಿ 135 ಲೀ ಡೀಸೆಲ್ ಕಳ್ಳತನ ಹೊಸನಗರ: ಮೆಸ್ಕಾಂ ಹೊಸನಗರ ಉಪವಿಭಾಗದ ದಿನದ ಕೆಲಸ ಮುಗಿಸಿ ಕಚೇರಿ ಎದುರು ಲಾರಿ ನಿಲ್ಲಿಸಿದ್ದ ವೇಳೆ ಬರೋಬ್ಬರಿ 135 ಲೀ ಡೀಸೆಲ್ ಕಳ್ಳತನ ನಡೆದಿರೋ ಘಟನೆ ಶುಕ್ರವಾರ ನಡೆದಿದೆ. ಶುಕ್ರವಾರವಷ್ಟೇ ಟ್ಯಾಂಕ್ ತುಂಬಿಸಿ 30 ರಿಂದ 35 ಕಿಮೀ ಸಂಚರಿಸಿ ಬಳಿಕ ರಾತ್ರಿ ಕಚೇರಿ ಎದುರು ಭಾಗದಲ್ಲಿ ಲಾರಿ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಎಂದಿನಂತೆ ಲಾರಿ ಚಾಲನೆಗೆ ಮುಂದಾದಾಗ ಡೀಸೆಲ್ ಖಾಲಿ ಆಗಿರುವುದು ಬೆಳಕಿಗೆ ಬಂದಿದೆ. ಕೆಎ…