PU RESULT | ನಾರಾಯಣಪುರ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಂದ ಅಮೋಘ ಸಾಧನೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ನಾರಾಯಣಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕಾಲೇಜು ವಿಭಾಗ ) 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದು ನಾರಾಯಣಪುರ ಗ್ರಾಮಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಸರಸ್ವತಿ ಬಾವಿಕಟ್ಟಿ 91.67%, ದ್ವಿತೀಯ ಸ್ಥಾನ ಸುಪ್ರಿಯ ಗುಳೆದಕೇರಿ 91.33 %, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ದೀಪ ಮರಣತೂರ 94.50% ದ್ವಿತೀಯ ಸ್ಥಾನ ಭಾಗ್ಯ ನಿಂ ಸಂಕ್ಲಿಪುರ್ 84.83% ತೃತೀಯ ಸ್ಥಾನ…