ರಿಪ್ಪನ್ ಪೇಟೆ: ಕಾರ್ ಟೈರ್ ಸ್ಪೋಟ, ಚಲಿಸುತ್ತಿದ್ದ ಬಸ್ ಗೆ ಹಿಮ್ಮುಖವಾಗಿ ಡಿಕ್ಕಿ :
ರಿಪ್ಪನ್ ಪೇಟೆ : ರಿಪ್ಪನ್ ಪೇಟೆ ಯಿಂದ ತೀರ್ಥಹಳ್ಳಿ ಕಡೆ ಹೋಗುತಿದ್ದ ರಾಜಲಕ್ಷ್ಮಿ ಬಸ್ ಗೆ ಅದೇ ದಿಕ್ಕಿನಲ್ಲಿ ಹೋಗುತಿದ್ದ ಕಾರಿನ ಟೈರ್ ಸ್ಫೋಟಗೊಂಡು ಬಸ್ ಗೆ ಹಿಮ್ಮುಖ ವಾಗಿ ಡಿಕ್ಕಿ ಹೊಡೆದಿದೆ.. ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ. ಕಾರ್ ನಲಿದ್ದ ಮೂವರು ಸುರಕ್ಷಿತ ರಾಗಿದ್ದಾರೆ.. ಕಾರ್ ನ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. ವರದಿ : ರಾಮನಾಥ್ ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು…