POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಶಿವಮೊಗ್ಗದ 88 ವರ್ಷದ ವೃದ್ಧನಿಗೆ 17 ಲಕ್ಷ ರೂ ವಂಚನೆ

Images (42)

ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಶಿವಮೊಗ್ಗದ 88 ವರ್ಷದ ವೃದ್ಧನಿಗೆ 17 ಲಕ್ಷ ರೂ ವಂಚನೆ

ಶಿವಮೊಗ್ಗ: ನಗರದ ಗಾಂಧಿನಗರ ಬಡಾವಣೆಯಲ್ಲಿ 88 ವರ್ಷದ ವೃದ್ಧರೊಬ್ಬರಿಗೆ “ಡಿಜಿಟಲ್‌ ಅರೆಸ್ಟ್‌’ನ ನಾಟಕವಾಡಿ ಬರೋಬ್ಬರಿ 17.60 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ವಾಟ್ಸ್‌ಆಯಪ್‌ ವೀಡಿಯೋ ಕರೆ ಮೂಲಕ ಸಂಪರ್ಕಿಸಿ, ಮುಂಬಯಿಯ ಕೊಲಾ ಪೊಲೀಸ್‌ ಠಾಣೆ ಅಧಿಕಾರಿಯೆಂದು ವಂಚಕರು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬರ ಫೋಟೋ ಕಳುಹಿಸಿ, ಮನಿ ಲಾಂಡ್ರಿಂಗ್‌ ಕೇಸ್‌ನಲ್ಲಿ ಬಂಧಿತರಾಗಿದ್ದಾರೆ.

ಇವರ ಅಕ್ರಮ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿದೆ ಎಂದು ನಂಬಿಸಿ ಹಂತ ಹಂತವಾಗಿ ಹಣ ಹಾಕಿಸಿಕೊಂಡಿದ್ದಾರೆ ಎಂದು ಶಿವಮೊಗ್ಗದ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.