
ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿವಮೊಗ್ಗದ 88 ವರ್ಷದ ವೃದ್ಧನಿಗೆ 17 ಲಕ್ಷ ರೂ ವಂಚನೆ
ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿವಮೊಗ್ಗದ 88 ವರ್ಷದ ವೃದ್ಧನಿಗೆ 17 ಲಕ್ಷ ರೂ ವಂಚನೆ ಶಿವಮೊಗ್ಗ: ನಗರದ ಗಾಂಧಿನಗರ ಬಡಾವಣೆಯಲ್ಲಿ 88 ವರ್ಷದ ವೃದ್ಧರೊಬ್ಬರಿಗೆ “ಡಿಜಿಟಲ್ ಅರೆಸ್ಟ್’ನ ನಾಟಕವಾಡಿ ಬರೋಬ್ಬರಿ 17.60 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ವಾಟ್ಸ್‌ಆಯಪ್ ವೀಡಿಯೋ ಕರೆ ಮೂಲಕ ಸಂಪರ್ಕಿಸಿ, ಮುಂಬಯಿಯ ಕೊಲಾ ಪೊಲೀಸ್ ಠಾಣೆ ಅಧಿಕಾರಿಯೆಂದು ವಂಚಕರು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬರ ಫೋಟೋ ಕಳುಹಿಸಿ, ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಬಂಧಿತರಾಗಿದ್ದಾರೆ. ಇವರ ಅಕ್ರಮ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿದೆ ಎಂದು…