ಹೊಸನಗರದಲ್ಲಿ ಶ್ರುತಿ ಮೋಟಾರ್ಸ್ ರವರ ಮಾರುತಿ ಸುಜುಕಿ ಕಾರು ಷೋರೂಂ ನಾಳೆ ಶುಭಾರಂಭ – ತಾಲೂಕಿನ ಪ್ರಥಮ ಕಾರು ಷೋರೂಂ

ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಮಾರುತಿ ಸುಜುಕಿ ಕಾರ್ ನ ಅಧಿಕೃತ ಡೀಲರ್ ಶ್ರುತಿ ಮೋಟಾರ್ಸ್ ರವರ ನೂತನ ಶೋರೂಂ ಹೊಸನಗರ ಪಟ್ಟಣದಲ್ಲಿ ನಾಳೆ (ಗುರುವಾರ) ಶುಭಾರಂಭಗೊಳ್ಳಲಿದೆ.
ಹೊಸನಗರ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಶ್ರುಯಿ ಅರೆನಾ ಮೋಟಾರ್ಸ್ ರವರ ನೂತನ ಶಾಖೆ ನಾಳೆ ಬೆಳಿಗ್ಗೆ 08 ಗಂಟೆಗೆ ಶುಭಾರಂಭಗೊಳ್ಳಲಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಮ್ಕೋಸ್ ನಿರ್ದೇಶಕರಾದ ಕೆ ವಿ ಕೃಷ್ಣಮೂರ್ತಿ , ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ , ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಹಾಲಗದ್ದೆ , ಹೊಸನಗರ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪ್ರಣೀತ್ , SBI ಬ್ಯಾಂಕ್ ನ ವ್ಯವಸ್ಥಾಪಕರಾದ ಜಯಂತ್ ಘೋಷ್ ಭಾಗವಹಿಸಲಿದ್ದಾರೆ.

ಕಾರ್ ಸೇಲ್ಸ್ ಮತ್ತು ಸರ್ವಿಸ್ ಎರಡು ಸೌಲಭ್ಯವಿದ್ದು ವಿಶೇಷ ಗುಣ ಮಟ್ಟದ ಸೇವೆ ನೀಡುವಲ್ಲಿ ಶ್ರುತಿ ಮೋಟಾರ್ಸ್ ಹೆಸರುವಾಸಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಸುನಿಲ್ -7338172001
ಅರುಣ್ -7899886404