SSLC RESULT | 97.60% ಅಂಕ ಪಡೆದ ಹೊಸನಗರದ ಹೋಲಿ ರೆಡಿಮೆರ್ ಶಾಲೆಯ ಮಿಸ್ಬಾ ಸಿಮ್ರಾನ್
SSLC RESULT | 97.60% ಅಂಕ ಪಡೆದ ಹೊಸನಗರದ ಹೋಲಿ ರೆಡಿಮೆರ್ ಶಾಲೆಯ ಮಿಸ್ಬಾ ಸಿಮ್ರಾನ್
ಹೊಸನಗರ : ಇಲ್ಲಿನ ಹೋಲಿ ರೆಡಿಮೇರ್ ಶಾಲೆಯ ವಿದ್ಯಾರ್ಥಿನಿ SSLC ವಾರ್ಷಿಕ ಪರೀಕ್ಷೆಯಲ್ಲಿ 97.60% ಅಂಕ ಪಡೆದಿದ್ದಾರೆ.
ಹೊಸನಗರ ಪಟ್ಟಣದ ನಿವಾಸಿಗಳಾದ ನಾಸೀರ್ ಅಹಮದ್ ಮತ್ತು ಸಲ್ಮಾ ದಂಪತಿಗಳ ಪುತ್ರಿಯಾದ ಮಿಸ್ಬಾ ಸಿಮ್ರಾನ್ 625ಕ್ಕೆ 610 ಅಂಕ ಪಡೆದಿದ್ದಾರೆ.
ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ. ಇಂಗ್ಲಿಷ್ 98 , ಹಿಂದಿ 98 ,ಗಣಿತ 94 , ವಿಜ್ಞಾನ 97 ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 98 ಅಂಕ ಪಡೆದಿದ್ದಾರೆ.
SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಮಿಸ್ಬಾ ಸಿಮ್ರಾನ್ ಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….