January 11, 2026

SSLC RESULTS | ಕೋಣಂದೂರಿನ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ 97.2% ಫಲಿತಾಂಶ

GridArt_20250503_175152732.jpg

SSLC RESULTS | ಕೋಣಂದೂರಿನ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ 97.2% ಫಲಿತಾಂಶ

ಕೋಣಂದೂರು : ಇಲ್ಲಿನ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯು SSLC ವಾರ್ಷಿಕ ಪರೀಕ್ಷೆಯಲ್ಲಿ 97.20% ಫಲಿತಾಂಶ ಪಡೆದಿದೆ.

ಪರೀಕ್ಷೆಯಲ್ಲಿ 600 ಕ್ಕಿಂತ ಅಧಿಕ ಅಂಕ ಗಳಿಸಿದವರು

ಸಮೃದ್ಧಿ ಎ. ಆರ್. 617.
ಸಾನ್ವಿ ಎಸ್. ವಿ. 614.
ಅದಿತಿ ಕೆ. ಆರ್. 613
ಸಮನ್ವಿತ ಕೆ. ಎಸ್. 613
ಸೋನಿಕ ಡಿ  605.
ಸದೃಶ್ ಹೆಚ್. ವಿ. 600

21 ವಿದ್ಯಾರ್ಥಿಗಳು ಡಿಸ್ಟಿಂಕ್ಶನ್ ,13 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1 ವಿದ್ಯಾರ್ಥಿ ದ್ವಿತೀಯ ದರ್ಜೆ‌ ಪಡೆದಿರುತ್ತಾರೆ.

2024-25 ನೇ ಸಾಲಿನ‌ SSLC ಪರೀಕ್ಷಾ-1 ರಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ನವಜ್ಯೋತಿ ವಿದ್ಯಾಸಂಸ್ಥೆಯ ಮ್ಯಾನೇಜ್‌ಮೆಂಟ್, ಶಿಕ್ಷಕರು, ಪೋಷಕರು ಅಭಿನಂದಿಸಿರುತ್ತಾರೆ.

SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….

About The Author

Leave a Reply

Your email address will not be published. Required fields are marked *