w
Headlines
Home » ಕೊಳವಳ್ಳಿ ಕೋಮಲಕ್ಷ್ಮಮ್ಮ ನಿಧನ

ಕೊಳವಳ್ಳಿ ಕೋಮಲಕ್ಷ್ಮಮ್ಮ ನಿಧನ

GridArt 20241101 182058142.jpg

ಕೊಳವಳ್ಳಿ ಕೋಮಲಕ್ಷ್ಮಮ್ಮ ನಿಧನ

ರಿಪ್ಪನ್ ಪೇಟೆ: ಪಟ್ಟಣದ ಸಾಗರ ರಸ್ತೆ ನಿವಾಸಿ ಕೋಮಲಕ್ಷಮ್ಮ (85)  ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.

ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೊಳವಳ್ಳಿ ರಾಜೇಶ್ (ಭತ್ತದ ರಾಜಣ್ಣ) ಹಾಗೂ ಕೊಳವಳ್ಳಿ ಉಮೇಶ್ ರವರ ತಾಯಿ ಕೋಮಲಕ್ಷ್ಮಮ್ಮ ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಸಂಜೆ ಸಾಗರ ರಸ್ತೆಯಲ್ಲಿರು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಮೂವರು ಪುತ್ರರು , ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕೊಳವಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.