w
Headlines
Home » BIG BOSS | ಬಿಗ್ ಬಾಸ್ ವಿನ್ನರ್ ಆಗಿ ಕಾರ್ತಿಕ್ ಮಹೇಶ್ – ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಆಯ್ಕೆ

BIG BOSS | ಬಿಗ್ ಬಾಸ್ ವಿನ್ನರ್ ಆಗಿ ಕಾರ್ತಿಕ್ ಮಹೇಶ್ – ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಆಯ್ಕೆ

BIG BOSS | ಬಿಗ್ ಬಾಸ್ ವಿನ್ನರ್ ಆಗಿ ಕಾರ್ತಿಕ್ ಮಹೇಶ್ – ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಆಯ್ಕೆ


ಬೆಂಗಳೂರು – ದೊಡ್ಮನೆ ಆಟಕ್ಕೆ ಅಂತ್ಯ ಬಿದ್ದಿದೆ . ಬಿಗ್ ಬಾಸ್(Big Boss) ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ಇದೀಗ ಬಿಗ್ ಬಾಸ್ ಟ್ರೋಫಿಯನ್ನು ಕಾರ್ತಿಕ್ ಮಹೇಶ್ ಎತ್ತಿ ಹಿಡಿದಿದ್ದಾರೆ. ರನ್ನರ್ ಅಪ್ ಸ್ಥಾನವನ್ನು ಡ್ರೋನ್ ಪ್ರತಾಪ್ ಪಡೆದಿದ್ದಾರೆ.

ಕಡೆಯದಾಗಿ ಕಿಚ್ಚನ ಕೈಯಲ್ಲಿ ಕಾರ್ತಿಕ್ ಹಾಗೂ ಪ್ರತಾಪ್(Drone Prathap) ಕೈ ಇತ್ತು. ಬಾರಿ ಜನರ ಬೆಂಬಲ ಪಡೆದಿದ್ದ ಇಬ್ಬರಲ್ಲಿ ಒಬ್ಬರನ್ನು ಸುದೀಪ್ ಎತ್ತುವ ಮೂಲಕ ಅವರ ಗೆಲುವನ್ನು ಘೋಷಿಸಿದ್ದಾರೆ. ಒಟ್ಟಿನಲ್ಲಿ ಹ್ಯಾಪಿ ಬಿಗ್ ಬಾಸ್ ಎಂದು ಶುರುವಾಗಿದ್ದರು ಸಾಕಷ್ಟು ವಿವಾದಗಳಿಗೆ ಕಾರಣವಾಗಿ ಕೊನೆಗೂ ಅಂತ್ಯ ಕಂಡಿದೆ.

ಈ ಬಾರಿ ಒಟ್ಟು 6 ಮಂದಿ ಫೈನಲಿಸ್ಟ್ ಇದ್ದರು. ಅದರಲ್ಲಿ ತುಕಾಲಿ ಸಂತೋಷ್ 6 ನೇಯವರಾಗಿ ವರ್ತೂರ್ ಸಂತೋಷ್ 5 ನೇಯವರಾಗಿ ವಿನಯ್ ಗೌಡ 4 ನೇಯವರಾಗಿ ಹಾಗೂ ಸಂಗೀತಾ ಶೃಂಗೇರಿ 3 ನೇಯವರಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.