w
Headlines
Home » ಹುಂಚ : ಹೃದಯಾಘಾತದಿಂದ ಜಮೀನ್ದಾರ ಟೀಕನಾಯ್ಕ ನಿಧನ|humcha

ಹುಂಚ : ಹೃದಯಾಘಾತದಿಂದ ಜಮೀನ್ದಾರ ಟೀಕನಾಯ್ಕ ನಿಧನ|humcha

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾ.ಪಂ ವ್ಯಾಪ್ತಿಯ ಸುಣಕಲ್ಲು ಗ್ರಾಮದ ಜಮೀನ್ದಾರ ಎಸ್.ಬಿ. ಟೀಕನಾಯ್ಕ (73) ರಾತ್ರಿ 12:05 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.

ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.