ಚಾಲಕನ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು; ₹4.04 ಲಕ್ಷ ಎಗರಿಸಿದ ಕಳ್ಳರು
ಚಾಲಕನ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು; ₹4.04 ಲಕ್ಷ ಎಗರಿಸಿದ ಕಳ್ಳರು | Cyber fraudsters allegedly cheated a driver of ₹4.04 lakh from his bank account in Shivamogga. A case has been registered at the Shivamogga CEN Police Station. ಶಿವಮೊಗ್ಗ: ಚಾಲಕನೊಬ್ಬರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ಬ್ಯಾಂಕ್ ಖಾತೆಯಿಂದ ₹4.04 ಲಕ್ಷ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ….
