28 ವರ್ಷದ ಗೃಹಿಣಿ ಅನುಮಾನಾಸ್ಪದ ಸಾವು; ಪತಿಯ ಕುಟುಂಬದ ವಿರುದ್ಧ ಕಿರುಕುಳದ ಆರೋಪ!
28 ವರ್ಷದ ಗೃಹಿಣಿ ಅನುಮಾನಾಸ್ಪದ ಸಾವು; ಪತಿಯ ಕುಟುಂಬದ ವಿರುದ್ಧ ಕಿರುಕುಳದ ಆರೋಪ! | A 28-year-old married woman named Bhoomika was found hanging at her home in Holehatti village, Shivamogga taluk. Her family alleges harassment by her husband’s family. Police investigation is underway. ಶಿವಮೊಗ್ಗ : ತಾಲೂಕಿನ ಹೊಳೆಹಟ್ಟಿ ಗ್ರಾಮದಲ್ಲಿ 28 ವರ್ಷದ ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಭೂಮಿಕಾ (28) ಮೃತ ಮಹಿಳೆಯಾಗಿದ್ದಾರೆ….
