
HUMCHA|ತೋಟಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ನಾಗಭೂಷಣ್ ರಾವ್ ನಿಧನ
HUMCHA | ತೋಟಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ನಾಗಭೂಷಣ್ ರಾವ್ ನಿಧನ ತೋಟಕ್ಕೆ ತೆರಳಿದ್ದ ವೇಳೆಯಲ್ಲಿ ಹೃದಯಾಘಾತಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಗೇರ್ ಗಲ್ ನಲ್ಲಿ ನಡೆದಿದೆ. ಗೇರ್ ಗಲ್ ನಿವಾಸಿ ನಾಗಭೂಷಣ್ ರಾವ್ ಜಿ ಸಿ ಮೃತ ದುರ್ಧೈವಿಯಾಗಿದ್ದಾರೆ. ಮೃತರು ಪ್ರತಿಷ್ಠಿತ ಗೇರ್ ಗೇಲ್ ಕುಟುಂಬದವರು ಆಗಿದ್ದು ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಇಂದು ಸಂಜೆ ಗೇರ್ ಗಲ್ ನಲ್ಲಿರುವ ತಮ್ಮ…