ಕಿಂಡಿಯ ಮೂಲಕ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ
ಕಿಂಡಿಯ ಮೂಲಕ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ | Police in Bhadravathi arrested a 19-year-old suspect within hours of registering a house burglary case and recovered a gold mangalsutra worth approximately ₹6.20 lakh. Search continues for another accused. ಭದ್ರಾವತಿ: ಮನೆಯ ಸಣ್ಣ ಕಿಂಡಿಯ ಮೂಲಕ ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್…
