ರಿಪ್ಪನ್‌ಪೇಟೆ | 174 ಪ್ರಯಾಣಿಕರ ಜೀವ ಉಳಿಸಿದ ಪೈಲಟ್ ಸ್ಮಿತ್ ಮಚ್ಚರ್ ಸಾಹಸಕ್ಕೆ ಶ್ಲಾಘನೆ
ರಿಪ್ಪನ್‌ಪೇಟೆ | 174 ಪ್ರಯಾಣಿಕರ ಜೀವ ಉಳಿಸಿದ ಪೈಲಟ್ ಸ್ಮಿತ್ ಮಚ್ಚರ್ ಸಾಹಸಕ್ಕೆ ಶ್ಲಾಘನೆ – Indian pilot Captain Smith Macher is honoured in Ripponpete for his courage, presence of mind and role in saving 174 passengers during a Flydubai flight emergency. ರಿಪ್ಪನ್‌ಪೇಟೆ: ವಿಮಾನದಲ್ಲಿನ ಗಂಭೀರ ಪರಿಸ್ಥಿತಿಯ ನಡುವೆಯೂ ಸಮಯಪ್ರಜ್ಞೆ, ಧೈರ್ಯ ಹಾಗೂ ಕರ್ತವ್ಯನಿಷ್ಠೆ ಮೆರೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು…
