ರಿಪ್ಪನ್‌ಪೇಟೆ: ಹಿರಿಯ ಉದ್ಯಮಿ ಜಯವಂತ್ ನಾಯ್ಕ್ (91) ನಿಧನ
ರಿಪ್ಪನ್‌ಪೇಟೆ: ಹಿರಿಯ ಉದ್ಯಮಿ ಜಯವಂತ್ ನಾಯ್ಕ್ (91) ನಿಧನ | Senior businessman and social worker Jayavanth Naik (91) of Ripponpete passes away due to age-related causes. Funeral will be held at the Hindu crematorium on Thirthahalli Road. ರಿಪ್ಪನ್‌ಪೇಟೆ: ಪಟ್ಟಣದ ಹಿರಿಯ ಉದ್ಯಮಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜಯವಂತ್ ನಾಯ್ಕ್ (91) ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ರಿಪ್ಪನ್‌ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ…
