ರಿಪ್ಪನ್‌ಪೇಟೆ ಗಣೇಶೋತ್ಸವದಲ್ಲಿ ಸೌಹಾರ್ದದ ಸಿಹಿ ಸಂದೇಶ: ಭಕ್ತರಿಗೆ ಪಾನೀಯ ಹಂಚಿದ ಯುವಕರು
ರಿಪ್ಪನ್‌ಪೇಟೆ ಗಣೇಶೋತ್ಸವದಲ್ಲಿ ಸೌಹಾರ್ದದ ಸಿಹಿ ಸಂದೇಶ: ಭಕ್ತರಿಗೆ ಪಾನೀಯ ಹಂಚಿದ ಯುವಕರು | During the Ripponpete Ganeshotsava procession, the Sarva Dharma Souharda organization distributed beverages to devotees, promoting communal harmony and brotherhood. ರಿಪ್ಪನ್‌ಪೇಟೆ: ಗಣೇಶೋತ್ಸವದ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ನಡೆದ ಗಣಪತಿ ಮೆರವಣಿಗೆಯಲ್ಲಿ ಸರ್ವಧರ್ಮ ಸೌಹಾರ್ದದ ಸಂದೇಶ ಸಾರುವ ದೃಶ್ಯ ಕಂಡುಬಂತು. ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆಯತ್ತ ಗಣಪತಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಸರ್ವಧರ್ಮ ಸೌಹಾರ್ದ ಸಂಸ್ಥೆಯ ವತಿಯಿಂದ ಭಕ್ತಾಧಿಗಳಿಗೆ…