
ಅಪ್ರಾಪ್ತನಿಂದ ತ್ರಿಬಲ್ ರೈಡಿಂಗ್ – ಬೈಕ್ ಮಾಲೀಕನಿಗೆ 25 ಸಾವಿರ ರೂ.ದಂಡ
ಅಪ್ರಾಪ್ತನಿಂದ ತ್ರಿಬಲ್ ರೈಡಿಂಗ್ – ಬೈಕ್ ಮಾಲೀಕನಿಗೆ 25 ಸಾವಿರ ರೂ.ದಂಡ ಶಿವಮೊಗ್ಗ : ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಮಂಡ್ಲಿ ಪಂಪ್ ಹೌಸ್ ಹತ್ತಿರ ಸಂಚಾರಿ ಎಸ್ ಯ ಭಾರತಿ.ಬಿ.ಹೆಚ್, ವಾಹನ ತಪಾಸಣೆ ಮಾಡುವ ಸಮಯದಲ್ಲಿ ಕೆಎ ೧೪-೧೪ ಇ ಡಬ್ಲು ೭೬೧೮ ನಂಬರಿನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕ್ ಅನ್ನು ತಪಾಸಣೆ ಮಾಡಿದಾಗ ಅಪ್ರಾಪ್ತ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಜೊತಗೆ ಅಪ್ರಾಪ್ತ ಬಾಲಕನು ಹೆಲ್ಮೆಟ್ ಧರಿಸದೇ…