ಶಿವಮೊಗ್ಗ :ಅಕ್ರಮ ಗೋ ಸಾಗಾಣಿಕೆ ಆರೋಪಿಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಭಜರಂಗದಳದ ಕಾರ್ಯಕರ್ತರು!!
ಶಿವಮೊಗ್ಗ : ತಡರಾತ್ರಿ ಸಮಾರು 9.30 ಆಸುಪಾಸುನಲ್ಲಿ ಹೊಸದುರ್ಗ- ಶಿವಮೊಗ್ಗ ಮಾರ್ಗವಾಗಿ ಶಿವಮೊಗ್ಗದ ಕಡೆಗೆ ಟಾಟಾ ಲಗೇಜ್ ಆಟೋ ಒಂದು ಹೋರಿಯನ್ನು,ತುಂಬಿಕೊಂಡು ಬರುತ್ತಿದ್ದ ಗಾಡಿಯನ್ನು ಗಮನಿಸಿದ ಅಭಿಷೇಕ್ ಹುಂಚ ಹಾಗೂ ಮತ್ತವರ ಸ್ನೇಹಿತರು ಅನುಮಾನಗೊಂಡು ಗಾಡಿಯನ್ನು ತಡೆದು ನಿಲ್ಲಿಸಿ,ವಿಚಾರಿಸಿ ಕೇಳಿದಾಗ ಗಾಡಿಯಲ್ಲಿದವರು, ಮಾಚೇನಹಳ್ಳಿ ಆಯನೂರು ಹತ್ತಿರ ಹೋಗುದಾಗಿ ಹೇಳಿದರು ,ಅನುಮಾನ ಹೆಚ್ಚಿದ್ದರಿಂದ ಗಾಡಿ ಅಲ್ಲೇ ನಿಲ್ಲಿಸಿ 112ಗೆ ಮಾಹಿತಿ ನೀಡಿ ಹತ್ತಿರದ ದೊಡ್ಡಪೇಟೆ ಠಾಣೆಗೆ ಮಾಹಿತಿ ನೀಡಿ ಗಾಡಿ ತಲುಪಿಸಿ, ಸೂಕ್ತ ವಿಚಾರಣೆ ನೆಡೆಸಲು ಪೊಲೀಸ್ ಸಿಬ್ಬಂದಿಗಳ…