ಮಹಿಳಾ ಮೀಸಲು : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸ್ವಾಗತ|kagodu
ಮಹಿಳಾ ಮೀಸಲು : ಮಾಜಿ ಸಚಿವ ಕಾಗೋಡು ಸ್ವಾಗತ ರಿಪ್ಪನ್ ಪೇಟೆ : ಕೇಂದ್ರ ಸರ್ಕಾರ ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ವಿಧೇಯಕ್ಕೆ ಮಾಜಿ ಸಚಿವ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಪಂಚಾಯತ್ ವತಿಯಿಂದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಈ ಹಿಂದೆಯೇ ಇದು ಜಾರಿ ಗೊಳಿಸಬೇಕಾಗಿತ್ತು. ರಾಜಕೀಯ ಇಚ್ಚ ಶಕ್ತಿಯ ಕೊರತೆ ಶಾಸನ ಸಭೆಯಲ್ಲಿ ಮಹಿಳಾ ಜನಪ್ರತಿನಿಧಿಗಳು ಧ್ವನಿ…