ಆನಂದಪುರ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ದಸರಾ ಆಚರಣೆ|dasara
ಆನಂದಪುರ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ದಸರಾ ಆಚರಣೆ
ಸಾಗರ ತಾಲೂಕಿನ ಆನಂದಪುರದ ಪೊಲೀಸ್ ಠಾಣೆಯಲ್ಲಿ ಸಡಗರ ಸಂಭ್ರಮದಿಂದ ಇಂದು ಆಯುಧ ಪೂಜೆ ನಡೆಸಲಾಯಿತು.
ಉಪಠಾಣೆಯಿಂದ ಪೊಲೀಸ್ ಸ್ಟೇಷನ್ ಆಗಿ ಮೇಲ್ದರ್ಜೆ ಗೆ ಏರಿದ ನಂತರ ಮೊದಲ ದಸರಾ ಆಚರಿಸುತ್ತಿರುವುದು ಠಾಣೆಯ ಎಲ್ಲಾ ಸಿಬ್ಬಂದಿಗಳಿಗೂ ಸಂತೋಷ ಉಂಟು ಮಾಡಿದೆ, ಎಲ್ಲರೂ ಸುಖ ಶಾಂತಿಯಿಂದ ಸಾಮರಸ್ಯದ ಜೀವನ ನಡೆಸಲಿ ಎಂದು ಶುಭ ಹಾರೈಸುತ್ತೇನೆ ಎಂದು ಜನಸ್ನೇಹಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಸಿಬ್ಬಂದಿಗಳಿಗೆ ಹಾಗೂ ಗ್ರಾಮಸ್ಥರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಆನಂದಪುರ ಠಾಣೆಯ ನಿರ್ಮಲ ಪಿಎಸ್ಐ, ಹರೀಶ್ ಎಎಸ್ಐ. ವೆಂಕಟೇಶ್ ಎಎಸ್ಐ, ಸುರೇಶ್ ಎ ಎಸ್ ಐ. ದೇವಿದಾಸ ನಾಯ್ಕ ,ಕಾಂತೇಶ್ ವಗ್ಗಿ , ಪರಶುರಾಮ್, ಮಹಮ್ಮದ್ ತಾಹಿರ್ ಚಂದ್ರಶೇಖರ ಗೌಡ. ನರೇಂದ್ರ .ಸತೀಶ್. ಕುಬೇರ ಎಲ್. ಶ್ರೀಕಾಂತ್ .ಅವಿನಾಶ್ .ಮಾಲತೇಶ್ . ಶರಣಪ್ಪ .ಪ್ರಶಾಂತ್ . ಸೋಮಶೇಖರ್. ಶಶಿಕಲಾ .ಜಯಶೀಲ. ನಿರಂಜನ. ಅಭಿಷೇಕ್ .ರಘು .ಹರ್ಷ .ಸಂತೋಷ್. ಸಂತೋಷ್ ಕುಮಾರ್ .ಸುಬ್ರಹ್ಮಣ್ಯ. ಸುನಿಲ್, ಮಾಳಿಂಗರಾಯ ಪಾಲ್ಗೊಂಡಿದ್ದರು.



