Headlines
GridArt 20260317

ರಿಪ್ಪನ್‌ಪೇಟೆಯಲ್ಲಿ ಹೆಜ್ಜೇನುಗಳ ದಾಳಿ: ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ – SBI ಬ್ಯಾಂಕ್ ಸಿಬ್ಬಂದಿಗೆ ಗಂಭೀರ ಗಾಯ

ರಿಪ್ಪನ್‌ಪೇಟೆಯಲ್ಲಿ ಹೆಜ್ಜೇನುಗಳ ದಾಳಿ: ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ – SBI ಬ್ಯಾಂಕ್ ಸಿಬ್ಬಂದಿಗೆ ಗಂಭೀರ ಗಾಯ A sudden bee attack near SBI Bank on Sagar Road created panic as school and college students were stung while passing by. An SBI employee sustained serious injuries after being stung by over 30 bees and was shifted to the district hospital…

Read Full News
GridArt 20260316

ಕುವೆಂಪು ವಿಶ್ವವಿದ್ಯಾಲಯದ ‘ಸಹ್ಯಾದ್ರಿ ಉತ್ಸವ’ದಲ್ಲಿ ರಿಪ್ಪನ್‌ಪೇಟೆ ಪ್ರಥಮ ದರ್ಜೆ ಕಾಲೇಜಿಗೆ ಪ್ರಶಸ್ತಿ

A student of Government First Grade College, Ripponpet, won first place in Rangoli competition and the college team secured third place in Patha Sanchalana at Sahyadri Utsav-2026 cultural festival held at Kuvempu University. ರಿಪ್ಪನ್‌ಪೇಟೆ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾರ್ಚ್ 12ರಿಂದ 14ರವರೆಗೆ ನಡೆದ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ‘ಸಹ್ಯಾದ್ರಿ ಉತ್ಸವ–2026’ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ…

Read Full News
GridArt 20260316

ಭೀಕರ ಅಪಘಾತದಲ್ಲಿ ಮೃತಪಟ್ಟ ತೀರ್ಥಹಳ್ಳಿ ಮೂಲದ RSI ಸಚಿನ್ ಪಾರ್ಥಿವ ಶರೀರಕ್ಕೆ ಎಸ್‌ಪಿ ನಿಖಿಲ್ ಬಿ ಅಂತಿಮ ನಮನ

Shivamogga SP Nikhil B IPS paid tribute to RSI Sachin V who died in the tragic road accident near Heggare in Chitradurga district. Three Karnataka State Police RSIs lost their lives in the accident. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮೂವರು ಅಧಿಕಾರಿಗಳು ದುರ್ಘಟನೆಯಾಗಿ ಮೃತಪಟ್ಟಿರುವ…

Read Full News
GridArt 20260316

ಮಾರುತಿಪುರ ಸಮೀಪ ಹಾಲಿನ ಕಂಟೇನರ್‌ ಟ್ರಕ್‌ ಪಲ್ಟಿ – ರಸ್ತೆ ಮೇಲೆ ಹೊಳೆಯಂತೆ ಹರಿದ ಹಾಲು

A milk tanker truck carrying 20,000 liters of milk overturned near Mavinahole close to Marutipura on the Ranebennur–Byndoor National Highway. The container broke open and milk spilled onto the road like a stream. The driver escaped with minor injuries. ಹೊಸನಗರ : ಹಾಲು ಸಾಗಿಸುತ್ತಿದ್ದ ಟ್ರಕ್‌ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಾರುತಿಪುರ ಸಮೀಪದ ಮಾವಿನಹೊಳೆ ಪ್ರದೇಶದಲ್ಲಿ ಸಂಭವಿಸಿದೆ. ಶಿವಮೊಗ್ಗದ ಕಡೆಯಿಂದ…

Read Full News
GridArt 20260316

ಗ್ರಾಮಸ್ಥರ ಸಾಂಘಿಕ ಸಂಭ್ರಮ: ಕೆರೆಹಳ್ಳಿಯಲ್ಲಿ ನಡೆದ ವಿಶಿಷ್ಟ ಕೆರೆ ಬೇಟೆ

Villagers of Kerehalli near Ripponpet in Shivamogga district celebrated the traditional “Kere Bete” by entering the lake together to catch fish and later sharing the catch equally among all households in the village. ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡಿನ ಹಲವು ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೆರೆ ಬೇಟೆ ಕೇವಲ ಮೀನು ಹಿಡಿಯುವ ಕಾಯಕವಲ್ಲ; ಅದು ಒಂದು ರೀತಿಯ ಸಾಂಪ್ರದಾಯಿಕ ಕ್ರೀಡೆಯಂತೆಯೇ ಜನರ ಸಂಭ್ರಮದ ಹಬ್ಬವಾಗಿ…

Read Full News
GridArt 20260316

ಭಾರಿ ಮಳೆ–ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಶಾಸಕರಿಂದ ವೈಯಕ್ತಿಕ ಪರಿಹಾರ

A coconut tree fell on a house in Belluru village of Hosanagara taluk due to heavy rain and strong winds. Tahsildar Bharat Raj inspected the spot, and MLA Belur Gopalakrishna’s aide Sinnakki Manju provided personal compensation to the affected family. ಹೊಸನಗರ: ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಮನೆಯ ಮೇಲೆ…

Read Full News
GridArt 20260315

ಬೆಳ್ಳೂರಿನಲ್ಲಿ ಭಾರಿ ಮಳೆ-ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ – ತಪ್ಪಿದ ಭಾರಿ ದುರಂತ

Heavy rain and strong winds in Belluru village of Hosanagara taluk caused a coconut tree to fall on a house. Five family members inside the house escaped without injuries though the house suffered damage. ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಮನೆ ಮೇಲೆಗೆ ತೆಂಗಿನ ಮರ ಬಿದ್ದು ಆತಂಕದ ಘಟನೆ…

Read Full News
GridArt 20260315

ತಾಲೂಕ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್ , ಅಂಬ್ರಯ್ಯಮಠ ಹಾಗೂ ಸಹಕಾರಿ ರತ್ನ ಎಂ.ಎಂ.ಪರಮೇಶ್‌ರಿಗೆ ಸನ್ಮಾನ

H.S. Nagaraj, writer Ambrayyamat and Sahakari Ratna awardee M.M. Paramesh were honored at the 20th District Kannada Sahitya Sammelana held in Shivamogga for their contributions to journalism, literature and the cooperative sector. ಹೊಸನಗರ: ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಹೊಸನಗರ ತಾಲ್ಲೂಕಿನ ಮೂವರು ಗಣ್ಯರನ್ನು ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು….

Read Full News
GridArt 20260315

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಬೆಂಕಿಗೆ ಆಹುತಿಯಾದ ಅಡಿಕೆ ತೋಟಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ , ಸಾಂತ್ವಾನ

Sagar MLA Belur Gopalakrishna visited Kusugundi village in Koduru GP after a fire caused by an electrical short circuit destroyed over 250 arecanut trees, causing heavy loss to farmer Chandrashekhar. ರಿಪ್ಪನ್‌ಪೇಟೆ : ಕೋಡೂರು ಗ್ರಾಮ ಪಂಚಾಯಿತಿಯ ಕುಸುಗುಂಡಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತದಲ್ಲಿ ಸುಮಾರು 250ಕ್ಕೂ ಹೆಚ್ಚು ಅಡಿಕೆ ಮರಗಳು ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ…

Read Full News
GridArt 20260315

ಭೀಕರ ರಸ್ತೆ ಅಪಘಾತ: ತೀರ್ಥಹಳ್ಳಿ ಮೂಲದ ಸಬ್ ಇನ್ಸ್ ಪೆಕ್ಟರ್ ಸೇರಿ ಮೂವರು ಸಾವು – ಸಾಗರ ಮೂಲದ ಸಿವಿಲ್ ಪಿಎಸ್‌ಐ ಸೇರಿ ಇಬ್ಬರಿಗೆ ಗಂಭೀರ ಗಾಯ

Three Reserve Police Sub-Inspectors, including one from Thirthahalli, died in a tragic car accident near Sanekere Gate in Chitradurga district after their car rammed into a moving lorry. Two other police officers, including one from Sagar, sustained serious injuries. ಭೀಕರ ರಸ್ತೆ ಅಪಘಾತ: ತೀರ್ಥಹಳ್ಳಿ ಮೂಲದ ಎಸ್‌ಐ ಸೇರಿ ಮೂವರು ಸಾವು – ಸಾಗರ ಮೂಲದ ಸಿವಿಲ್ ಪಿಎಸ್‌ಐ ಸೇರಿ ಇಬ್ಬರಿಗೆ…

Read Full News
GridArt 20260314

ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ ಆರೋಪ | ಪೋಷಕರಿಂದ ನ್ಯಾಯಕ್ಕಾಗಿ ಕೂಗು

A shocking incident reported from a government school near Heggodu in Sagar taluk of Shivamogga district, where a 7th-grade student was allegedly beaten by teachers, leaving him injured and bleeding. Parents demand strict action and justice. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಶಡ್ತಿಕೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿದ ಆರೋಪ ಕೇಳಿಬಂದಿದೆ. ಈ…

Read Full News
GridArt 20260314

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ಭದ್ರತಾ ತಪಾಸಣೆ

Railway Protection Force and local police conducted a joint security inspection at Shivamogga railway station with dog squad and ASC teams checking platforms, ticket counters, parcel office and waiting halls. ಶಿವಮೊಗ್ಗ : ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಇಂದು ರೈಲ್ವೆ ಭದ್ರತಾ ಪಡೆ (RPF) ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಅಧಿಕಾರಿಗಳ ಸೂಚನೆಯ ಮೇರೆಗೆ ನಡೆದ ಈ ವಿಶೇಷ…

Read Full News
GridArt 20260314

ಹೊಂಬುಜ ವಾರ್ಷಿಕ ಮಹಾರಥಯಾತ್ರಾ ಮಹೋತ್ಸವ ಸಂಪನ್ನ – ಕುಂಕುಮೋತ್ಸವ , ಭಕ್ತಿ ಸಿಂಚನ

ಹೊಂಬುಜ ವಾರ್ಷಿಕ ಮಹಾರಥಯಾತ್ರಾ ಮಹೋತ್ಸವ ಸಂಪನ್ನ – ಕುಂಕುಮೋತ್ಸವ , ಭಕ್ತಿ ಸಿಂಚನ ಹೊಂಬುಜ (ಮಾ.14): ಪಾರಂಪರಿಕ ಜಿನಾಗಮೋಕ್ತ ಶಾಸ್ತದನ್ವಯ ಧ್ವಜಾರೋಹಣ ಮಾಡಿ, ಆರು ದಿವಸಗಳ ವಾರ್ಷಿಕ ಮಹಾರಥಯಾತ್ರಾ ಮಹೋತ್ಸವವು ಇಂದು ಧ್ವಜಾವರೋಹಣ ಮಾಡುವ ಮೂಲಕ ಸಂಪನ್ನಗೊಂಡಿತ್ತು. ಶ್ರೀ ಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಆರಾಧನೆಗಳು, ನಾಗವಾಹನೋತ್ಸವ, ಸಿಂಹವಾಹನೋತ್ಸವ, ಬೆಳ್ಳಿ ರಥೋತ್ಸವ, ಪುಷ್ಪರಥೋತ್ಸವ, ಬಲಿ ಉತ್ಸವಾದಿಗಳು ಸಾಂಗವಾಗಿ ಪೂರ್ವಪರಂಪರೆಯಂತೆ ನೆರವೇರಿತು….

Read Full News
GridArt 20260314

RIPPONPETE | ನೆವಟೂರಿನಲ್ಲಿ ರೈಲಿಗೆ ಸಿಲುಕಿ ವ್ಯಕ್ತಿ ಸಾವು

A 74-year-old man, M. Bhadrachar from Nevaturu, died after being hit by a train near Ripponpet on Saturday afternoon. Police visited the spot and further investigation is underway. ರಿಪ್ಪನ್‌ಪೇಟೆ: ಸಮೀಪದ ನೆವಟೂರು ಗ್ರಾಮದಲ್ಲಿ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾದ ದುರ್ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ನೆವಟೂರು ನಿವಾಸಿ ಎಂ. ಭದ್ರಾಚಾರ್ (74) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಸುಮಾರು 3.30 ಗಂಟೆಯ ವೇಳೆಗೆ ರೈಲು…

Read Full News
GridArt 20260314

ಖೋಖೋ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯುವಕ ಆಸೀಮ್ ನಿಧನ

Asim, a talented Kho-Kho player and coach from Vinayaka Nagar in Ripponpet, passed away after complications following an appendix surgery at Meggan Hospital, Shivamogga. His demise has shocked the local sports community. ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ನಗರ ನಿವಾಸಿ ಹಾಗೂ ಖೋಖೋ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾವಂತ ಆಟಗಾರ ಮತ್ತು ಯುವ ಕ್ರೀಡಾಪಟುಗಳ ನೆಚ್ಚಿನ ತರಬೇತುದಾರ ಆಸೀಮ್ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ‌ ನಾಲ್ಕು…

Read Full News
GridArt 20260313

ಹೋಂ ಗಾರ್ಡ್ ಮೇಲೆ ಹಲ್ಲೆ ಆರೋಪ: ಕಮಾಂಡೆಂಟ್ ವಿರುದ್ಧ ಕ್ರಮಕ್ಕೆ ಜಿಲ್ಲಾ ಆದಿವಾಸಿ ಸಂಘ ಆಗ್ರಹ

ಹೋಂ ಗಾರ್ಡ್ ಮೇಲಿನ ಹಲ್ಲೆ ಆರೋಪ: ಕಮಾಂಡೆಂಟ್ ವಿರುದ್ಧ ಕ್ರಮಕ್ಕೆ ಆಗ್ರಹ ಮೇಲಾಧಿಕಾರಿ ಮೇಲೆ ಎಫ್ಐಆರ್ ಹಾಕಲು ವೀಡಿಯೋ ಸಾಕ್ಷ್ಯ ಬೇಕಂತೆ!? ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ! Allegation of physical assault on a Home Guard from the ST community by Shivamogga District Home Guards Commandant. Tribal Welfare Association demands legal action and justice. ಶಿವಮೊಗ್ಗ: ಕರ್ತವ್ಯ ನಿರ್ವಹಿಸುತ್ತಿದ್ದ ಆದಿವಾಸಿ ಹಸಲರು (ಎಸ್‌ಟಿ) ಸಮುದಾಯಕ್ಕೆ ಸೇರಿದ ಹೋಂ…

Read Full News
GridArt 20260313

ಅಡುಗೆ ಅನಿಲ ದುರುಪಯೋಗದ ಶಂಕೆ | ತಹಶೀಲ್ದಾರ್ ನೇತೃತ್ವದಲ್ಲಿ ಹೋಟೆಲ್-ಗೋದಾಮುಗಳ ತಪಾಸಣೆ

Food department officials led by Tehsildar Bharat Raj conducted a surprise inspection on hotels and warehouses in Hosanagara following complaints about irregular commercial LPG cylinder supply and illegal gas storage. ಹೊಸನಗರ : ಅಡುಗೆ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರದ ಎಸ್ಮಾ (ESMA) ಜಾರಿಯಾದ ಹಿನ್ನೆಲೆಯಲ್ಲಿ, ಹೊಸನಗರ ಪಟ್ಟಣದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ವಿವಿಧ ಹೋಟೆಲ್‌ಗಳು ಮತ್ತು ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿದರು. ತಹಶೀಲ್ದಾರ್…

Read Full News
GridArt 20260313

RIPPONPETE |ಕೆದಲುಗುಡ್ಡೆ ಶ್ರೀ ಶನೇಶ್ವರ ದೇವಾಲಯದಲ್ಲಿ ನಾಳೆ 29ನೇ ವರ್ಷದ ಜಾತ್ರಾ ಮಹೋತ್ಸವ

The 29th annual Jatra Mahotsava of Sri Shaneshwara Temple at Kedalugudde near Ripponpet will be held on March 14, 2026 with various religious rituals and traditional celebrations. ರಿಪ್ಪನ್‌ಪೇಟೆ : ಇಲ್ಲಿನ ಕೆದಲುಗುಡ್ಡೆ ಗ್ರಾಮದ ಶ್ರೀ ಶನೇಶ್ವರ ದೇವಾಲಯದಲ್ಲಿ 29ನೇ ವರ್ಷದ ಜಾತ್ರಾ ಮಹೋತ್ಸವವು ಮಾರ್ಚ್ 14, 2026 ರಂದು ಶನಿವಾರ ಅದ್ಧೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್ 13…

Read Full News
GridArt 20260313

ಅತಿಶಯ ಶ್ರೀಕ್ಷೇತ್ರ ಹೊಂಬುಜ | ಶ್ರೀ ಮಹಾರಥೋತ್ಸವ – ಭಕ್ತಿಭಾವ ಸಂಗಮ

The annual Maha Rathotsava of Shri Parshwanath Swamy and Goddess Padmavathi Devi was celebrated with great devotion at the historic Jain pilgrimage center Hombuja, under the divine guidance of Swastishri Dr. Devendrakirti Bhattaraka Mahaswamiji. ಅತಿಶಯ ಶ್ರೀಕ್ಷೇತ್ರ ಹೊಂಬುಜ | ಶ್ರೀ ಮಹಾರಥೋತ್ಸವ – ಭಕ್ತಿಭಾವ ಸಂಗಮ ಹೊಂಬುಜ : ಐತಿಹಾಸಿಕ ಜೈನ ಧಾರ್ಮಿಕ ಹಿನ್ನಲೆಯ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ,…

Read Full News
GridArt 20260313

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ: ವೈದ್ಯಕೀಯ ವಿದ್ಯಾರ್ಥಿನಿ ಸಾವು , ಮತ್ತೊರ್ವಳ ಸ್ಥಿತಿ ಗಂಭೀರ!

A tragic accident occurred inside the Meggan Hospital campus in Shivamogga where a water tanker collided with a Jupiter scooter, killing pediatric PG student Lavanya (25) from Karkala and injuring another medical student. ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೆಡಿಕಲ್ ಕಾಲೇಜಿನ ಪಿಡಿಯಾಟ್ರಿಕ್ ಪಿ.ಜಿ ವಿದ್ಯಾರ್ಥಿನಿಯೊಬ್ಬರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದು, ಇನ್ನೊಬ್ಬ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ…

Read Full News
GridArt 20260313

ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

Ripponpete police introduce an online traffic fine system where rule violations like riding without a helmet or triple riding are captured via mobile cameras and fines are sent directly to vehicle owners through SMS. ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ ಹೆಲ್ಮೆಟ್ ಹಾಕದೇ ಪೇಟೆಗೆ ಬರ್ತೀರಾ? ಹುಷಾರ್… ಮೊಬೈಲ್‌ಗೆ ‘ಟಿನ್’ ಅಂತ ದಂಡದ ಮೆಸೇಜ್…

Read Full News
GridArt 20260313

ನಾಪತ್ತೆಯಾಗಿದ್ದ ಮ್ಯಾಥ್ಯೂ ಪಿ ಎಂ ಪತ್ತೆಯಾಗಿದ್ದಾರೆ

ರಿಪ್ಪನ್‌ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯ ಕುವೆಂಪು ನಗರದಿಂದ ನಾಪತ್ತೆಯಾಗಿದ್ದ ಮ್ಯಾಥ್ಯೂ ಪಿ.ಎಂ (68) ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಹಿನ್ನಲೆಯಲ್ಲಿ ಅವರು ಪರಿಚಯಸ್ಥರ ಮನೆಯಲ್ಲಿ ಇದ್ದರು ಎನ್ನಲಾಗುತಿದ್ದು ಸದ್ಯ ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ತಿಳಿದುಬಂದಿದೆ.

Read Full News
GridArt 20260313

ಸುಳುಕೋಡು ಜಯಣ್ಣ ನಿಧನ

Sulukodu Jayanna, a well-known farmer and philanthropist from Sulukodu village in Heddaripura GP limits near Ripponpete, passed away after a brief illness. His sudden demise has saddened villagers and well-wishers. ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಕೋಡು ಗ್ರಾಮದ ಯಶಸ್ವಿ ಕೃಷಿಕ ಸುಳುಕೋಡು ಜಯಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾದರು. ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ…

Read Full News
IMG 20260312 WA0001

ಹೊಂಬುಜದಲ್ಲಿ ಪ್ರೊ. ಶಾಂತಿನಾಥ ದಿಬ್ಬದರಿಗೆ ‘ಸಿದ್ಧಾಂತಕೀರ್ತಿ’ ಪ್ರಶಸ್ತಿ ಪ್ರದಾನ

Prof. Shantinath Dibbada was honored with the Siddhantakeerthi Award at Hombuja Sri Kshetra. Religious leaders and dignitaries praised his contributions to Jain literature and research. ಹೊಂಬುಜ : ಜೈನ ಧರ್ಮವು ಜೈನ ಸಾಹಿತ್ಯದ ಮೂಲಕ ಜಗತ್ತಿಗೆ ಅಮೂಲ್ಯ ವೃತ್ತಾಂತಗಳನ್ನು ನೀಡಿದ್ದು, ಆದಿಕವಿ ಪಂಪನ ಕೃತಿಗಳು ಇಂದಿನ ಕಾಲದಲ್ಲಿಯೂ ಪ್ರಸ್ತುತತೆಯನ್ನು ಹೊಂದಿವೆ ಎಂದು ಸಂಶೋಧಕ ಹಾಗೂ ವಿಶ್ರಾಂತ ಕುಲಸಚಿವರಾದ ಪ್ರೊ. ಶಾಂತಿನಾಥ ದಿಬ್ಬದರವರು ಅಭಿಪ್ರಾಯಪಟ್ಟರು. ಹೊಂಬುಜ ಶ್ರೀಕ್ಷೇತ್ರದ ವತಿಯಿಂದ…

Read Full News
GridArt 20260312

BMS ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕೋಡೂರಿನ ಸಂಜನಾ ಎಸ್ ರಾವ್‌ – 5 ಚಿನ್ನದ ಪದಕ ಬಾಚಿಕೊಂಡ ಗ್ರಾಮೀಣ ಪ್ರತಿಭೆ

Dr. Sanjana S Rao from Koduru village in Hosanagara taluk secured State First Rank in BAMS under RGUHS and won 5 gold medals for outstanding academic performance. ಹೊಸನಗರ: ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ವಿದ್ಯಾರ್ಥಿನಿ ಡಾ. ಸಂಜನಾ ಎಸ್ ರಾವ್ ಅವರು ಬಿಎಎಂಎಸ್ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೊಪ್ಪ (ಚಿಕ್ಕಮಗಳೂರು)ದಲ್ಲಿರುವ ಆರೂರು ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ…

Read Full News
GridArt 20260312

ಪೊಕ್ಸೊ ಪ್ರಕರಣ: ಬಾಲಕಿಗೆ ಲೈಂಗಿಕ ದೌರ್ಜನ್ಯ – ಯುವಕನಿಗೆ 20 ವರ್ಷ ಕಠಿಣ ಜೈಲುಶಿಕ್ಷೆ

A Shivamogga court has sentenced a Shiralakoppa youth to 20 years of rigorous imprisonment and imposed a ₹1 lakh fine in a POCSO case involving sexual assault of a minor girl after luring her with a promise of marriage. ಶಿವಮೊಗ್ಗ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಪರಿಚಯ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶಿರಾಳಕೊಪ್ಪದ ಯುವಕನಿಗೆ…

Read Full News
GridArt 20260311

ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ 5ms ಕಾಡಿನಲ್ಲಿ ಪತ್ತೆ

The body of a 25-year-old missing youth from Marnamibailu near Huncha was found in a decomposed and hanging condition near the 5MS area. Police have shifted the body to Meggan Hospital in Shivamogga for postmortem and registered a case for further investigation. ರಿಪ್ಪನ್‌ಪೇಟೆ : ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ….

Read Full News
GridArt 20260311

ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ

Ripponpet police arrested a 21-year-old for consuming ganja and behaving indecently in public near Gandhinagar. A case has been registered under the NDPS Act after medical confirmation. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಗಾಂಧಿನಗರದ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೆದ್ದಾರಿಪುರ ಸಮೀಪದ ಕಲ್ಲೂರು ಗ್ರಾಮದ ನಿವಾಸಿ ಸಂಜಯ್ (21) ಬಂಧಿತ ಆರೋಪಿಯಾಗಿದ್ದಾನೆ. ಪಟ್ಟಣದ ಗಾಂಧಿನಗರದ ಬಳಿಯಲ್ಲಿ ರಿಪ್ಪನ್‌ಪೇಟೆ…

Read Full News
IMG20260309134254

ಹೊಂಬುಜದಲ್ಲಿ ರಥಯಾತ್ರಾ ಮಹೋತ್ಸವ: ಸಾಂಪ್ರದಾಯಿಕ ಸಿಂಹವಾಹನೋತ್ಸವ, ಧಾರ್ಮಿಕ ವಿಧಿಗಳು ವೈಭವ

The annual Rathayatra Mahotsava at Atishaya Sri Kshetra Hombuja was celebrated with traditional religious rituals, Abhisheka, Kalikunda Yantraradhane and the grand Simhavahana Utsava in the divine presence of Jagadguru Swastishri Dr. Devendrakirti Bhattaraka Pattacharyavarya Mahaswamiji. ಹೊಂಬುಜದಲ್ಲಿ ರಥಯಾತ್ರಾ ಮಹೋತ್ಸವ: ಸಾಂಪ್ರದಾಯಿಕ ಸಿಂಹವಾಹನೋತ್ಸವ, ಧಾರ್ಮಿಕ ವಿಧಿಗಳು ವೈಭವ ಹೊಂಬುಜ (ಮಾ.10): ಪ್ರಾಚೀನ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ ವಾರ್ಷಿಕ ರಥಯಾತ್ರಾ ಮಹೋತ್ಸವದ ದ್ವಿತೀಯ ದಿನದ…

Read Full News
GridArt 20260310

‘ಕಳೆದು ಹೋದ ಬಾವಿ ಹುಡುಕಿ ಕೊಡಿ’ – ಗ್ರಾಮಸ್ಥರ ವಿಚಿತ್ರ ಪ್ರತಿಭಟನೆ | ಕಾಮಗಾರಿ ನಡೆಸದೇ ₹1.24 ಲಕ್ಷ ಬಿಲ್ ಪಾವತಿ!

A well construction scam has surfaced in Kudumallige Gram Panchayat of Thirthahalli taluk, Shivamogga district, where ₹1.24 lakh was allegedly withdrawn without building the well. The issue came to light four years later, triggering protests by villagers demanding accountability. ‘ಕಳೆದು ಹೋದ ಬಾವಿ ಹುಡುಕಿ ಕೊಡಿ’ – ಗ್ರಾಮಸ್ಥರ ವಿಚಿತ್ರ ಪ್ರತಿಭಟನೆ | ಕಾಮಗಾರಿ ನಡೆಸದೇ ₹1.24 ಲಕ್ಷ ಬಿಲ್ ಪಾವತಿ!…

Read Full News