Headlines

ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯಿಂದ 40 ಶಿಕ್ಷಕರ ಆಯ್ಕೆ

ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ 40 ಶಿಕ್ಷಕರ ಆಯ್ಕೆ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 5ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಜಿಲ್ಲೆಯಿಂದ ಒಟ್ಟು 40 ಮಂದಿ ಶಿಕ್ಷಕ/ಶಿಕ್ಷಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಿಸಿದ್ದಾರೆ.

ಹೊಸನಗರ ತಾಲೂಕಿನ ಐದು ಜನ ಶಿಕ್ಷಕರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮಂಜಪ್ಪ ಡಿ , ಶಿಲ್ಪ ಜೆ , ಚಂದ್ರು ಸಿ , ಭಾರತಿ ಎ , ಪುಟ್ಟಸ್ವಾಮಿ ಕೆ ಕೆ ರವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ (07)

ಶೀಲಾ ಪಿ. (ಸಾಗರ)

ಮಂಜಪ್ಪ ಡಿ. (ಹೊಸನಗರ)

ಜ್ಯೋತಿ ಹೆಚ್.ಎಂ. (ತೀರ್ಥಹಳ್ಳಿ)

ಶಾರದಾ ಎಸ್. (ಭದ್ರಾವತಿ)

ಗಣೇಶ್ ನಾಯ್ಕ ಎನ್. (ಸೊರಬ)

ಸುರೇಶ್ ಕೆ. (ಶಿಕಾರಿಪುರ)

ತಸ್ನಿಂ ಕೌಸರ್ (ಶಿವಮೊಗ್ಗ)

ಹಿರಿಯ ಪ್ರಾಥಮಿಕ ಶಾಲಾ ವಿಭಾಗ (07)

ಸುಮ ಹೆಚ್.ಎ. (ತೀರ್ಥಹಳ್ಳಿ)

ರಾಧಾಬಾಯಿ (ಶಿವಮೊಗ್ಗ)

ಕೃಷ್ಣಪ್ಪ ಹೆಚ್.ವಿ. (ಸೊರಬ)

ಬೂದ್ಯಪ್ಪ ಡಿ. (ಸಾಗರ)

ಶಿಲ್ಪ ಜೆ. (ಹೊಸನಗರ)

ಭಾರತಿ ಎಸ್. (ಭದ್ರಾವತಿ)

ಮಹೇಶಪ್ಪ ಬಂಡಿಬೈರನಹಳ್ಳಿ (ಶಿಕಾರಿಪುರ)

ಪ್ರೌಢ ಶಾಲಾ ವಿಭಾಗ (07)

ಗಜೇಂದ್ರ ಎಸ್.ಹೆಚ್. (ಸಾಗರ)

ರಾಮಚಂದ್ರ ಎಸ್.ಜೆ. (ಸೊರಬ)

ಚಂದ್ರು ಸಿ. (ಹೊಸನಗರ)

ಕೃಷ್ಣಪ್ಪ ಡಿ. (ತೀರ್ಥಹಳ್ಳಿ)

ಛಾಯಾ ಶ್ಯಾಮಸುಂದರ (ಭದ್ರಾವತಿ)

ನಾಗರಾಜಪ್ಪ ಪಿ. (ಶಿಕಾರಿಪುರ)

ಹಸನ್ ಸಾಬ್ ಕೆ.ಹೆಚ್. (ಶಿವಮೊಗ್ಗ)

ವಿಶೇಷ ಶಿಕ್ಷಕ ಪ್ರಶಸ್ತಿ (19)

ಶರಣ್ಣಪ್ಪ ಎ. (ಸಾಗರ)

ಆಶಾ ಬಿ.ಕೆ. (ತೀರ್ಥಹಳ್ಳಿ)

ಭಾರತಿ ಎ. (ಹೊಸನಗರ)

ಶಬಿನಾ (ಭದ್ರಾವತಿ)

ದುರುಗಪ್ಪ ಡಿ.ಬಿ. (ಸೊರಬ)

ಸಂಜೀವ ನಾಯ್ಕ (ಶಿಕಾರಿಪುರ)

ಪುಟ್ಟಸ್ವಾಮಿ ಕೆ.ಕೆ. (ಹೊಸನಗರ)

ತಿಪ್ಪೆಸ್ವಾಮಿ ಆರ್. (ಭದ್ರಾವತಿ)

ರವಿ ಎಸ್.ಟಿ. (ಶಿವಮೊಗ್ಗ)

ಜಯ ಎಂ. ಶೇಟ್ (ಶಿವಮೊಗ್ಗ)

ಸಂಜಿದಾ ಬಾನು (ಶಿವಮೊಗ್ಗ)

ಶಿಲ್ಪ ಜಿ.ಎಸ್. (ಶಿಕಾರಿಪುರ)

ಆಶಾರಾಣಿ ಎ.ಆರ್. (ಶಿಕಾರಿಪುರ)

ಅಪರ್ಣ ವಿ.ಎಂ. (ಸೊರಬ)

ಕಲಾವತಿ ಎ. (ಸೊರಬ)

ಅಂಥೋನಿ ಫರ್ನಾಂಡಿಸ್ (ಸಾಗರ)

ಗೋಪಿ ವಿ. (ತೀರ್ಥಹಳ್ಳಿ)

ಅರವಿಂದ ಟಿ.ಎನ್. – ಚಿತ್ರಕಲೆ (ತೀರ್ಥಹಳ್ಳಿ)

ಸುಶೀಲಮ್ಮ ಎಸ್. – ದೈಹಿಕ ಶಿಕ್ಷಣ (ಶಿವಮೊಗ್ಗ)