ಭಾರಿ ಗಾಳಿ ಮಳೆಗೆ ರಸ್ತೆ ಉರುಳಿ ಬಿದ್ದ ಮರ | ಹೊಸನಗರ- ಕುಂದಾಪುರ ಮಾರ್ಗದಲ್ಲಿ ಸಂಚಾರ ವ್ಯತ್ಯಯ | Rain update
ಭಾರಿ ಗಾಳಿ ಮಳೆಗೆ ರಸ್ತೆ ಉರುಳಿ ಬಿದ್ದ ಮರ | ಹೊಸನಗರ- ಕುಂದಾಪುರ ಮಾರ್ಗದಲ್ಲಿ ಸಂಚಾರ ವ್ಯತ್ಯಯ | Rain update ಹೊಸನಗರ : ಭಾರಿ ಮಳೆ ಗಾಳಿಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದು ಕುಂದಾಪುರ – ಹೊಸನಗರ ಸಂಚಾರ ವ್ಯತ್ಯವಾಗಿರುವ ಘಟನೆ ನಡೆದಿದೆ. ಪಟ್ಟಣದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಘು ವಾಹನಗಳಿಗೆ ಹೊರತು ಪಡಿಸಿ ದೊಡ್ಡ ವಾಹನಗಳ ಸಂಚಾರಕ್ಕೆ…